ETV Bharat / sports

ಭಾರತದ ವಿರುದ್ಧ ಏಕದಿನ, ಟಿ - 20 ಸರಣಿಗೆ ಆಸೀಸ್ ತಂಡ ಪ್ರಕಟ!

author img

By

Published : Oct 29, 2020, 2:39 PM IST

ಮುಂಬರುವ ಭಾರತ ವಿರುದ್ಧದ ಏಕದಿನ ಮತ್ತು ಟಿ - 20 ಸರಣಿಗೆ 18 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದೆ.

Cricket Australia announces limited-overs squad
ಏಕದಿನ-ಟಿ20 ಸರಣಿಗೆ ಆಸೀಸ್ ತಂಡ ಪ್ರಕಟ

ಮೆಲ್ಬರ್ನ್: ಐಪಿಎಲ್​ ಮುಕ್ತಾಯದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಿದ್ದು, ಭಾರತದ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ - 20 ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ತಂವನ್ನು ಪ್ರಕಟಿಸಿದೆ.

ನವೆಂಬರ್ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, 18 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಬಂದಿದ್ದು, ಆ್ಯರೋನ್ ಫಿಂಚ್ ಆಸೀಸ್ ತಂಡ ಮುನ್ನಡೆಸಲಿದ್ದಾರೆ.

Cricket Australia announces limited-overs squad
ಕ್ಯಾಮ್‌ರನ್ ಗ್ರೀನ್‌

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ನವೆಂಬರ್ 27, 29) ಮತ್ತು ಕ್ಯಾನ್ಬೆರಾದ ಮನುಕಾ ಓವಲ್ (ಡಿಸೆಂಬರ್ 2) ನಲ್ಲಿ ಮೂರು ಏಕದಿನ ಪಂದ್ಯಗಳೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ. ಅದರ ನಂತರ ಕ್ಯಾನ್‌ಬೆರಾ (ಡಿಸೆಂಬರ್ 4) ಮತ್ತು ಎಸ್‌ಸಿಜಿ (ಡಿಸೆಂಬರ್ 6, 8) ನಲ್ಲಿ ಮೂರು ಪಂದ್ಯಗಳ ಟಿ -20 ಸರಣಿ ನಡೆಯಲಿದೆ.

Here are the 18 Aussies who will take on India in the Dettol ODI and T20I Series starting November 27! #AUSvIND pic.twitter.com/5LkWhwR6l8

— cricket.com.au (@cricketcomau) October 29, 2020 " class="align-text-top noRightClick twitterSection" data=" ">

ಏಕದಿನ ಮತ್ತು ಟಿ - 20 ಸರಣಿಗೆ ಆಸ್ಟ್ರೇಲಿಯಾ ತಂಡ : ಆ್ಯರೋನ್ ಫಿಂಚ್(ನಾಯಕ), ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್(ಉಪನಾಯಕ), ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್​ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೋಯ್ನಿಸ್,ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.

ಮೆಲ್ಬರ್ನ್: ಐಪಿಎಲ್​ ಮುಕ್ತಾಯದ ಬಳಿಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಿದ್ದು, ಭಾರತದ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ - 20 ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ತಂವನ್ನು ಪ್ರಕಟಿಸಿದೆ.

ನವೆಂಬರ್ 27 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, 18 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್ ಆಲ್​ರೌಂಡರ್ ಕ್ಯಾಮರಾನ್​ ಗ್ರೀನ್‌ಗೆ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಬಂದಿದ್ದು, ಆ್ಯರೋನ್ ಫಿಂಚ್ ಆಸೀಸ್ ತಂಡ ಮುನ್ನಡೆಸಲಿದ್ದಾರೆ.

Cricket Australia announces limited-overs squad
ಕ್ಯಾಮ್‌ರನ್ ಗ್ರೀನ್‌

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ನವೆಂಬರ್ 27, 29) ಮತ್ತು ಕ್ಯಾನ್ಬೆರಾದ ಮನುಕಾ ಓವಲ್ (ಡಿಸೆಂಬರ್ 2) ನಲ್ಲಿ ಮೂರು ಏಕದಿನ ಪಂದ್ಯಗಳೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ. ಅದರ ನಂತರ ಕ್ಯಾನ್‌ಬೆರಾ (ಡಿಸೆಂಬರ್ 4) ಮತ್ತು ಎಸ್‌ಸಿಜಿ (ಡಿಸೆಂಬರ್ 6, 8) ನಲ್ಲಿ ಮೂರು ಪಂದ್ಯಗಳ ಟಿ -20 ಸರಣಿ ನಡೆಯಲಿದೆ.

ಏಕದಿನ ಮತ್ತು ಟಿ - 20 ಸರಣಿಗೆ ಆಸ್ಟ್ರೇಲಿಯಾ ತಂಡ : ಆ್ಯರೋನ್ ಫಿಂಚ್(ನಾಯಕ), ಸೀನ್ ಅಬ್ಬೋಟ್, ಆಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್(ಉಪನಾಯಕ), ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್, ಮೊಯಿಸ್ ಹೆನ್ರಿಕೇಸ್, ಮಾರ್ನಸ್​ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೋಯ್ನಿಸ್,ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಜಂಪಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.