ETV Bharat / sports

’’ವಿಶ್ವಕಪ್​ ಗೆಲ್ಲುವುದಕ್ಕೆ ಐಪಿಎಲ್​ ನೆರವಾಯ್ತು’’: ಶ್ರೀಮಂತ ಲೀಗ್​ನಿಂದಾದ ಅನುಕೂಲ ಬಿಚ್ಚಿಟ್ಟ  ಮಾರ್ಗನ್​​ - ಐಪಿಎಲ್​ 2019

ವಿಶ್ವಕಪ್​ನಂತಹ ಟೂರ್ನಿಯ ಒತ್ತಡ ಕಡಿಮೆ ಮಾಡಲು ನಗದು ಸಮೃದ್ಧ ಲೀಗ್​ ಐಪಿಎಲ್​ನಿಂದ ಸಾಧ್ಯ ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ನ ಅಧ್ಯಕ್ಷ ಆ್ಯಂಡ್ರ್ಯೂ ಸ್ಟ್ರಾಸ್​ ಸಲಹೆ ನೀಡಿದ್ದರು ಎಂದು ಮಾರ್ಗನ್​ ತಿಳಿಸಿದ್ದಾರೆ.

ಐಪಿಎಲ್​ 2020
ಐಪಿಎಲ್​ 2020
author img

By

Published : Jul 30, 2020, 2:43 PM IST

ಲಂಡನ್​: ಶ್ರೀಮಂತ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ಆಟಗಾರರಿಗೆ ಅವಕಾಶ ನೀಡಿದ್ದು 2019 ರ ವಿಶ್ವಕಪ್ ತಯಾರಿಕೆಯ ಒಂದು ಭಾಗವಾಗಿತ್ತು ಎಂದು ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ನಾಯಕ ಇಯಾನ್​ ಮಾರ್ಗನ್​ ಬುಧವಾರ ಬಹಿರಂಗಪಡಿಸಿದ್ದಾರೆ.

ಅಲ್ಲದೇ ಐಪಿಎಲ್​ ಟೂರ್ನಿಯಲ್ಲಿ ಆಡಿದ್ದರಿಂದ ಇಂಗ್ಲೆಂಡ್​ ತನ್ನ ಮೊದಲ ವಿಶ್ವಕಪ್ ಪ್ರಶಸ್ತಿ ಪಡೆಯಲು ಸಾಕಷ್ಟು ನೆರವಾಯಿತು ಎಂದು ಹೇಳಿದ್ದಾರೆ.

ಆ್ಯಂಡ್ರ್ಯೂ ಸ್ಟ್ರಾಸ್​
ಆ್ಯಂಡ್ರ್ಯೂ ಸ್ಟ್ರಾಸ್​

ವಿಶ್ವಕಪ್​ನಂತಹ ಟೂರ್ನಿಯ ಒತ್ತಡವನ್ನು ಕಡಿಮೆ ಮಾಡಲು ಐಪಿಎಲ್​ನಿಂದ ಸಾಧ್ಯ ಎಂದು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ನ ಅಧ್ಯಕ್ಷ ಆ್ಯಂಡ್ರ್ಯೂ ಸ್ಟ್ರಾಸ್​ ಸಲಹೆ ನೀಡಿದ್ದರು ಎಂದು ಮಾರ್ಗನ್​ ತಿಳಿಸಿದ್ದಾರೆ.

ಐಪಿಎಲ್​ನಲ್ಲಿ ಪಾಲ್ಗೊಳ್ಳುವ ಆಲೋಚನೆ ಸ್ಟ್ರಾಸ್​ ಅವರ ಉಪಾಯವಾಗಿತ್ತು. ನಾನು ಆ ಕರೆ ನೀಡುವಂತೆ ಅವರಿಗೆ ಹೇಳಿದ್ದೆ, ಏಕೆಂದರೆ ಚಾಂಪಿಯನ್ಸ್​ ಟ್ರೋಫಿ ಮತ್ತು ವಿಶ್ವಕಪ್​ನಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಒತ್ತಡವನ್ನು ನಿಭಾಯಿಸಿದಷ್ಟು ಸುಲಭವಾಗಿ ಪುನರಾವರ್ತಿಸುವುದು ಕಷ್ಟ ಎಂಬುದು ನನಗೆ ತಿಳಿದಿತ್ತು. ಅದಕ್ಕಾಗಿ ನಾನು ಕೂಡ ಬೆಂಬಲಿಸಿದೆ ಎಂದು ಮಾರ್ಗನ್ ಕ್ರಿಕೆಟ್​ ವೆಬ್​ಸೈಟ್​​ಯೊಂದಕ್ಕೆ ತಿಳಿಸಿದ್ದಾರೆ.

ಇಯಾನ್ ಮಾರ್ಗನ್​
ಇಯಾನ್ ಮಾರ್ಗನ್​

ಆಟಗಾರರು ತಮ್ಮ ಆರಾಮ ವಲಯದಿಂದ ಹೊರಬರಲು ಐಪಿಎಲ್ ಸಹಾಯ ಮಾಡಿತ್ತು. ಐಪಿಎಲ್​ನಲ್ಲಿ ಆಡುವುದರಿಂದ ಸಂಪೂರ್ಣ ಪ್ರಯೋಜನ ಸಿಗಲಿದೆ ಎಂಬ ಮನಸ್ಥಿತಿ ನಮ್ಮದಾಗಿತ್ತು. ಭಾರತೀಯ ಕ್ರಿಕೆಟ್​ ನಮ್ಮೊಂದಿಗೆ ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಆಟಗಾರರನ್ನು ಬೆಳೆಸಲು ಐಪಿಎಲ್ ​ಅನ್ನು ವಾಹಕವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.