ETV Bharat / sports

ಕ್ರಿಕೆಟ್​ನಿಂದ 30 ಲಕ್ಷ ಗಳಿಸಿದರೆ ಸಾಕು, ಸುಖವಾಗಿರಬಹುದು ಅಂದುಕೊಂಡಿದ್ರಂತೆ ಧೋನಿ - ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್

ಕ್ರಿಕೆಟ್ ನಿಂದ 30 ಲಕ್ಷ ಸಂಪಾದನೆ ಮಾಡಿದರೆ ಸಾಕು ಸುಖ ಜೀವನ ನಡೆಸುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಹೇಳಿದ್ದರು, ಎಂದು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಹೇಳಿದ್ದಾರೆ.

All Dhoni wanted was to earn Rs 30 lakh
ಎಂ.ಎಸ್.ಧೋನಿ
author img

By

Published : Mar 30, 2020, 12:36 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಓಪನರ್ ಮತ್ತು ದೇಶೀ ಕ್ರಿಕೆಟ್​ನಲ್ಲಿ ತಮ್ಮದೇ ಆದ ದಾಖಲೆ ಸೃಷ್ಟಿಸಿರುವ ವಾಸಿಮ್ ಜಾಫರ್ ಭಾರತೀಯ ಕ್ರಿಕೆಟ್ ಐಕಾನ್ ಎಂ.ಎಸ್. ಧೋನಿ ಅವರ ಬಗ್ಗೆ ಪ್ರಮುಖ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಟ್ವಿಟ್ಟರ್​ನಲ್ಲಿ #AskJaffer ಅಭಿಯಾನ ನಡೆಸಿದ್ದ ವಾಸಿಮ್ ಜಾಫರ್, ‘ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದಾಗಿ ಹೇಳಿದ್ದರು. ಈ ವೇಳೆ ಅಭಿಮಾನಿಯೊಬ್ಬ ಎಂ.ಎಸ್.ಧೋನಿ ಜೊತೆ ಕಳೆದ ನೆಚ್ಚಿನ ಘಟನೆ ಯಾವುದು ಎಂದು ಪ್ರಶ್ನೆ ಮಾಡಿದ್ದರು.

  • In his 1st or 2nd year in Indian team, I remember he said, he wants to make 30lakhs from playing cricket so he can live peacefully rest of his life in Ranchi 😅😃

    — Wasim Jaffer (@WasimJaffer14) March 28, 2020 " class="align-text-top noRightClick twitterSection" data=" ">

ಅಭಿಮಾನಿಯ ಪ್ರಶ್ನೆ ಉತ್ತರಿಸಿರುವ ಜಾಫರ್, 'ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಧೋನಿ, ಮೊದಲೆರಡು ವರ್ಷದಲ್ಲಿ 30 ಲಕ್ಷ ಸಂಪಾದನೆ ಮಾಡಿದರೆ ಸಾಕು ರಾಂಚಿಯಲ್ಲಿ ನನ್ನ ಸಂಪೂರ್ಣ ಜೀವನವನ್ನು ಸುಖವಾಗಿ ಕಳೆಯುತ್ತೇನೆ ಎಂದಿದ್ದರು' ಅಂತ ವಾಸಿಮ್ ಜಾಫರ್ ಹೇಳಿದ್ದಾರೆ.

ಟೀಂ ಇಂಡಿಯಾ ಪರ 90 ಟೆಸ್ಟ್, 350 ಏಕದಿನ, ಮತ್ತು 98 ಟಿ-20 ಪಂದ್ಯಗಳನ್ನು ಆಡಿರುವ ಧೋನಿ, ಭಾರತದ ಪರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ 2007 ರ ಟಿ 20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟು ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.