ಲಂಡನ್: ವೆಸ್ಟ್ ಇಂಡೀಸ್ನ ವೇಗದ ಬೌಲರ್ ತಮ್ಮ ಸಿಸಿಲ್ ರೈಟ್ ತಮ್ಮ 85 ನೇ ವಯಸ್ಸಿನಲ್ಲಿ 60 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ.
ಸಿಸ್ ರೈಟ್ ವೆಸ್ಟ್ ಇಂಡೀಸ್ನವರಾದರೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲವಾದ್ದರಿಂದ ಅವರು ಚಿರಪರಿಚಿತರಲ್ಲ. 60 ದಶಕದಲ್ಲಿ ಜಮೈಕ ತಂಡದಲ್ಲಿ ಆಡಿದ್ದ ಅವರು ನಂತರ 1959 ರಲ್ಲಿ ಇಂಗ್ಲೆಂಡ್ಗೆ ವಲಸೆ ಹೋಗಿ ಅಲ್ಲಿನ ಸೆಂಟ್ರಲ್ ಲ್ಯಾಂಕಾಶೈರ್ ಲೀಗ್ನಲ್ಲಿ ಕ್ರಾಂಪ್ಟನ್ ಪರ ಆಡುತ್ತಿದ್ದರು.
ರೈಟ್ ತಮ್ಮ 60 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸುಮಾರು 7000 ವಿಕೆಟ್ ಪಡೆದಿದ್ದಾರಂತೆ. ರೈಟ್ 1977ರ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತಮ್ಮ 49 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು ಎಂಬ ಮಾಹಿತಿಯೂ ಇದೆ. ಅವರ ಪ್ರಕಾರ 60 ವರ್ಷಗಳ ಕ್ರಿಕೆಟ್ ಕರಿಯರ್ನಲ್ಲಿ 2 ಲಕ್ಷಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರಂತೆ!.
-
Please spread the word...#legend pic.twitter.com/iPSVTFfKs4
— Uppermill CC (@uppermillcc) August 18, 2019 " class="align-text-top noRightClick twitterSection" data="
">Please spread the word...#legend pic.twitter.com/iPSVTFfKs4
— Uppermill CC (@uppermillcc) August 18, 2019Please spread the word...#legend pic.twitter.com/iPSVTFfKs4
— Uppermill CC (@uppermillcc) August 18, 2019