ETV Bharat / sports

ಮಾನವೀಯತೆ ಮೇಲಿನ ಹಿಂಸೆ PoKನಲ್ಲಾಗುತ್ತಿದೆ: ಅಫ್ರಿದಿ ಮರೆತ ವಿಚಾರ ನೆನಪಿಸಿದ ಗೌತಿ - ಅಫ್ರಿದಿ ಟ್ವೀಟ್​ಗೆ ಗೌತಿ ಕಿಡಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರಗಳು ನಡೆಯುತ್ತಿದೆ. ಆದರೆ ಚಿಂತಿಸಬೇಡಿ, ಸದ್ಯದಲ್ಲೇ ಎಲ್ಲವನ್ನೂ ಬಗೆಹರಿಸಲಾಗುತ್ತದೆ ಎಂದು ಗಂಭೀರ್​ ವ್ಯಂಗ್ಯಪೂರಿತವಾಗಿ ಟ್ವೀಟ್ ಮಾಡಿದ್ದಾರೆ.

ಗೌತಿ
author img

By

Published : Aug 6, 2019, 1:43 PM IST

ನವದೆಹಲಿ: ಕಾಶ್ಮೀರ ಹೊಂದಿದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದು ಮಾಡಿರುವ ವಿಚಾರಕ್ಕೆ ಪಾಕ್​ನ ಮಾಜಿ ಕ್ರಿಕೆಟರ್​ ಶಾಹಿದ್ ಅಫ್ರಿದಿ ಟ್ವೀಟ್ ಮೂಲಕ ಕಿಡಿಕಾರಿದ್ದು, ಇದೇ ಟ್ವೀಟ್​ಗೆ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಕಾಶ್ಮೀರದಲ್ಲಿ ಅಪ್ರಚೋದಿತ ಆಕ್ರಮಣಶೀಲತೆ ನಡೆಯುತ್ತಿದೆ ಮತ್ತು ಮಾನವೀಯತೆ ಮೇಲೆ ಅಪರಾಧ ಎಸಗಲಾಗುತ್ತಿದೆ ಎನ್ನುವ ಅಫ್ರಿದಿ ಟ್ವೀಟ್​ಗೆ ಗೌತಿ ಟಾಂಗ್ ನೀಡಿದ್ದು, ಮಾನವೀಯತೆ ಮೇಲಿನ ಅಪರಾಧ ಪಾಕ್ ಆಕ್ರಮಿತ ಕಾಶ್ಮೀರದಲ್ಲಾಗುತ್ತಿದೆ ಎಂದು ಹೇಳಲು ನೀವು ಮರೆತಿದ್ದೀರಾ ಎಂದಿದ್ದಾರೆ.

'ಕಾಶ್ಮೀರ ವಿಚಾರದಲ್ಲಿ ಅಮೆರಿಕ ಮಧ್ಯಸ್ಥಿಕೆ ಅಗತ್ಯ': ಭಾರತದ ನಡೆ ಖಂಡಿಸಿ ಅಫ್ರಿದಿ ಟ್ವೀಟ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರಗಳು ನಡೆಯುತ್ತಿದೆ. ಆದರೆ ಚಿಂತಿಸಬೇಡಿ, ಸದ್ಯದಲ್ಲೇ ಎಲ್ಲವನ್ನೂ ಬಗೆಹರಿಸಲಾಗುತ್ತದೆ ಎಂದು ಗಂಭೀರ್​ ವ್ಯಂಗ್ಯಪೂರಿತವಾಗಿ ಟ್ವೀಟ್ ಮಾಡಿದ್ದಾರೆ.

  • @SAfridiOfficial is spot on guys. There is “unprovoked aggression”, there r “crimes against humanity”. He shud be lauded 👏for bringing this up. Only thing is he forgot to mention that all this is happening in “Pakistan Occupied Kashmir”. Don’t worry, will sort it out son!!! pic.twitter.com/FrRpRZvHQt

    — Gautam Gambhir (@GautamGambhir) August 5, 2019 " class="align-text-top noRightClick twitterSection" data=" ">

ಇದಕ್ಕೂ ಮುನ್ನ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದ ಪಾಕ್​ ಮಾಜಿ ಆಲ್​ರೌಂಡರ್​, ವಿಶ್ವಸಂಸ್ಥೆಯ ಅಸ್ತಿತ್ವವನ್ನು ಪ್ರಶ್ನಿಸುವುದರ ಜೊತೆಗೆ ವಿಶ್ವಸಂಸ್ಥೆ ನೀಡಿರುವ ಗೊತ್ತುವಳಿಯ ಅನ್ವಯದಂತೆ ಕಾಶ್ಮೀರಿ ನಿವಾಸಿಗಳಿಗೆ ಅವರ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದರು. ಕಾಶ್ಮೀರದಲ್ಲಿ ಮಾನವೀಯತೆ ವಿರುದ್ಧ ನಡೆದ ಅಪರಾಧವನ್ನು ಎಲ್ಲರೂ ಗಮನಿಸಬೇಕು. ಹಾಗಾಗಿ ವಿಶ್ವಸಂಸ್ಥೆ ನಿದ್ರಿಸುತ್ತಿದೆಯೇ ಎಂದಿದ್ದ ಅಫ್ರಿದಿ, ಅಮೆರಿಕ ಅಧ್ಯಕ್ಷರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿಯನ್ನೂ ಟ್ವೀಟ್​ ಮುಖಾಂತರ ಮಾಡಿದ್ದರು.

Intro:Body:

ಮಾನವೀಯತೆ ಮೇಲಿನ ಹಿಂಸೆ ಪಿಒಕೆನಲ್ಲಾಗುತ್ತಿದೆ... ಅಫ್ರಿದಿ ಮರೆತ ವಿಚಾರ ನೆನಪಿಸಿದ ಗೌತಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.