ETV Bharat / sports

ಟಿ-20 ವಿಶ್ವಕಪ್​ಗೆ 'ಮಿ.320' ಕಮ್​ಬ್ಯಾಕ್? ಬಿಗ್​ಬ್ಯಾಶ್​​ನಲ್ಲಿ ಸಿಕ್ತು ಸುಳಿವು!

ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್​ ಮೂಲಕ ಕ್ರೀಡಾಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಎಬಿಡಿ ಮತ್ತೊಮ್ಮೆ ಅಂತಾರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದು ಬಹುತೇಕ ಖಚಿತವಾಗಿದೆ.

AB de Villiers
ದಕ್ಷಿಣ ಆಫ್ರಿಕಾ ಪ್ಲೇಯರ್​ ಎಬಿಡಿ
author img

By

Published : Jan 14, 2020, 5:19 PM IST

ಮೆಲ್ಬೋರ್ನ್​​: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಈಗಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಪ್ರತಿಭಾವಂತ​ ಬ್ಯಾಟ್ಸ್​​ಮನ್​ ಎಬಿಡಿ ವಿಲಿಯರ್ಸ್​​​​​ ಮುಂಬರುವ ಟಿ-20 ವಿಶ್ವಕಪ್​​ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂಬ ಮಾತು ಕೇಳಿಬರ್ತಿದೆ.

ಈಗಾಗಲೇ ಬಿಗ್​ಬ್ಯಾಶ್​ ಟೂರ್ನಿಯ ಮೊದಲ ಪಂದ್ಯದಲ್ಲೇ ಆಕರ್ಷಕ ಪ್ರದರ್ಶನ ನೀಡಿರುವ ಎಬಿಡಿ, ತಾವು ತಂಡಕ್ಕೆ ಮರಳುವ​ ಸುಳಿವು ನೀಡಿದ್ದಾರೆ. ನಿವೃತ್ತಿಯಿಂದ ವಾಪಸಾಗಿ ತಂಡ ಸೇರಿಕೊಂಡು ಹೊಸ ಸಹಾಯಕ ಸಿಬ್ಬಂದಿ ಹಾಗೂ ಕ್ಯಾಪ್ಟನ್​ ಜತೆ ಮೈದಾನ ಹಂಚಿಕೊಳ್ಳಲು ಖುಷಿ ಇದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ವಿಲಿಯರ್ಸ್ ವಿದಾಯ ಘೋಷಿಸಿದ್ದರು. ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​, ಬಿಗ್​ಬ್ಯಾಶ್​ ಟಿ-20 ಲೀಗ್​​ಗಳಲ್ಲಿ ಅವರು ಆಡುತ್ತಿದ್ದಾರೆ. ಇನ್ನು ಅವರನ್ನು ತಂಡಕ್ಕೆ ವಾಪಸ್​ ಕರೆತರಬೇಕು ಎಂಬುದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಆಸೆಯೂ ಆಗಿದೆ. ಈ ನಿಟ್ಟಿನಲ್ಲಿ ಕಳೆದ 3-4 ತಿಂಗಳಿಂದ ಪ್ರಯತ್ನ ನಡೆಯುತ್ತಿದ್ದು, ಕ್ಯಾಪ್ಟನ್​ ಡುಪ್ಲೆಸಿಸ್​ ಕೂಡಾ ಈ ಬಗ್ಗೆ ಮಾತನಾಡಿದ್ದರು.

Intro:Body:

A prisoner arrested from MP 2 days back escaped from a government hospital in Hoshiarpur

Harpreet Singh, who was admitted to Government Hospital in Hoshiarpur for cheating, was absconded by the police personnel.

Harpreet Singh was arrested by Tanda police in the past few days along with two rifles in the Madhya Pradesh Army training case.

He was arrested here, was locked up in the Hoshiarpur Central Jail and became ill a few days ago and was admitted to a civil hospital. This morning, Harpreet escaped with an excuse to go to the toilet.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.