ETV Bharat / sports

ಐಪಿಎಲ್​ ಮೇಲೆ ಮೊದಲ ಗಮನ; ಬಳಿಕ ಆಫ್ರಿಕಾ ತಂಡಕ್ಕೆ ಮರಳುವುದರ ಬಗ್ಗೆ ಯೋಚನೆ ಎಂದ ಮಿ.360!

ದಕ್ಷಿಣ ಆಫ್ರಿಕಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿ ಮತ್ತೊಮ್ಮೆ ಎಬಿಡಿ ಅಬ್ಬರಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಇದೀಗ ಅದಕ್ಕೆ ಖುದ್ದಾಗಿ ಡಿವಿಲಿಯರ್ಸ್​​ ಸ್ಪಷ್ಟನೆ ನೀಡಿದ್ದಾರೆ.

AB de Villiers
AB de Villiers
author img

By

Published : Mar 19, 2020, 5:42 AM IST

ಕೇಪ್​ಟೌನ್​: 2020 ಐಸಿಸಿ ಟಿ-20 ವಿಶ್ವಕಪ್​​ ವೇಳೆಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್​ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದು, ಕ್ರಿಕೆಟ್​​ನಲ್ಲಿ ಆರ್ಭಟಿಸಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇದೀಗ ಮಿ.360 ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಎಬಿಡಿ, ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೇಲೆ ಗಮನ ಹರಿಸಿದ್ದು, ತದನಂತರ ತಂಡಕ್ಕೆ ಮರಳುವ ಬಗ್ಗೆ ವಿಚಾರ ಮಾಡುವೆ ಎಂದಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ಕಾಯ್ದು ನೋಡುವೆ ಎಂದಿದ್ದಾರೆ.

ಕೊರೊನಾ ವೈರಸ್​ ಸೋಂಕಿನಿಂದಾಗಿ ಇಂಡಿಯನ್​​ ಪ್ರೀಮಿಯರ್​ ಲೀಗ್​ ಮುಂದೂಡಿಕೆಯಾಗಿದ್ದು, ಏಪ್ರಿಲ್​​ 15ರ ಬಳಿಕ ಅದು ನಡೆಯಲಿದೆ ಎಂಬುದು ಗೊಂದಲದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.