ETV Bharat / sports

ಹೊಸ ಸ್ಟೈಲ್​​ನೊಂದಿಗೆ ಮೈದಾನಕ್ಕಿಳಿಯಲಿದ್ದಾರೆ ಎಬಿಡಿ: ಇದು ಮಿ.360 ಹೊಸ ಗೆಟಪ್​!

author img

By

Published : Oct 14, 2020, 7:03 AM IST

ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಬ್ರೇಕ್​​ ದಿ ಬಿಯರ್ಡ್​ ಚಾಲೆಂಜ್​ ಆರಂಭಗೊಂಡಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್​ ಸದ್ಯ ಈ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

AB de Villiers
AB de Villiers

ದುಬೈ: ಇಂಡಿಯನ್​​​ ಪ್ರೀಮಿಯರ್​ ಲೀಗ್​​ನಲ್ಲಿ ಅಬ್ಬರಿಸುತ್ತಿರುವ ಎಬಿ ಡಿವಿಲಿಯರ್ಸ್​​​​ ಸದ್ಯ ಮುಂದಿನ ಪಂದ್ಯದಲ್ಲಿ ಹೊಸ ಗೆಟಪ್​​​ನೊಂದಿಗೆ ಅವರು ಕಣಕ್ಕಿಳಿಯಲಿದ್ದಾರೆ. ಫ್ರೆಂಚ್​ ಬಿಯರ್ಡ್​​ನಲ್ಲಿ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಬ್ರೇಕ್​ ದಿ ಬಿಯರ್ಡ್​​​ ಚಾಲೆಂಜ್​ ಇದಾಗಿದ್ದು, ಐಪಿಎಲ್​​ನಲ್ಲಿ ಇದೀಗ ಈ ಚಾಲೆಂಜ್​​ ಆರಂಭಗೊಂಡಿದೆ.

ಕೋಲ್ಕತ್ತಾ ನೈಟ್​ ರೈಡರ್ಸ್​​ ವಿರುದ್ಧದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ 73ರನ್​​ಗಳಿಕೆ ಮಾಡಿದ್ದ ಎಬಿ ಡಿವಿಲಿಯರ್ಸ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಾದ ಬಳಿಕ ಟ್ವಿಟರ್​​ನಲ್ಲಿ ನ್ಯೂ ಲುಕ್​​ನಲ್ಲಿರುವ ವಿಡಿಯೋ ಶೇರ್​ ಮಾಡಿದ್ದಾರೆ.

ಈಗಾಗಲೇ ಮುಂಬೈ ಇಂಡಿಯನ್ಸ್​​​ನ ಕಿರನ್​ ಪೊಲಾರ್ಡ್​, ಹಾರ್ದಿಕ್​ ಪಾಂಡ್ಯಾ ಹಾಗೂ ಕೆಕೆಆರ್​ ಕ್ಯಾಪ್ಟನ್​​ ದಿನೇಶ್​ ಕಾರ್ತಿಕ್​ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ವಿಟರ್​​ನಲ್ಲಿ ಈ ವಿಡಿಯೋ ಹರಿಬಿಟ್ಟಿರುವ ಮಿ.360 ಈ ಚಾಲೆಂಜ್​ ಯಾರಿಗೂ ಹಾಕಿಲ್ಲ. ಆದರೆ, ಈ ವಿಡಿಯೋ ಫಾಫು ಡುಪ್ಲೇಸಿ ಸೇರಿ ಐಪಿಎಲ್​​ನ ಕೆಲ ಸ್ನೇಹಿತರಿಗೆ ಟ್ಯಾಗ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.