ETV Bharat / sports

ಹರಿಣಗಳಿಗೆ ಆರಂಭಿಕ ಆಘಾತ ನೀಡಿದ ಭಾರತ.. ದಿನದ ಮುಕ್ತಾಯಕ್ಕೆ 36/3 - ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ

ಎರಡನೇ ದಿನದಾಟದ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ. ಇನ್ನೂ 565 ರನ್​ಗಳ ಹಿನ್ನಡೆಯಲ್ಲಿದೆ.

ಹರಿಣಗಳಿಗೆ ಆರಂಭಿಕ ಆಘಾತ ನೀಡಿದ ಭಾರತ
author img

By

Published : Oct 11, 2019, 5:31 PM IST

ಪುಣೆ: ಟೀಂ ಇಂಡಿಯಾ 601 ರನ್ನಿಗೆ ಡಿಕ್ಲೇರ್ ಮಾಡಿದ ಬಳಿಕ ಮೈದಾನಕ್ಕಿಳಿದ ದ.ಆಫ್ರಿಕಾ ಬ್ಯಾಟ್ಸ್​ಮನ್​ಗಳಿಗೆ ಭಾರತದ ಬೌಲರ್ಸ್ ಬಹುವಾಗಿ ಕಾಡಿದರು. ಎರಡನೇ ದಿನದ ಮುಕ್ತಾಯಕ್ಕೆ ದ.ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 36 ರನ್​ ಗಳಿಸಿದೆ.

ಆರಂಭಿಕ ಅಟಗಾರ ಎಡೆನ್ ಮರ್ಕ್ರಾಮ್​​ ಶೂನ್ಯ ಸುತ್ತಿದರೆ ಇನ್ನೋರ್ವ ಓಪನರ್ ಡೀನ್ ಎಲ್ಗರ್ ಆಟ 6 ರನ್ನಿಗೆ ಮುಕ್ತಾಯವಾಯಿತು. 8 ರನ್​ ಗಳಿಸಿ ತೆಂಬ ಬವುಮಾ ಪೆವಿಲಿಯನ್ ಸೇರಿದರು.

20 ರನ್‌ ಕಲೆ ಹಾಕಿರುವ ಥೆನಿಸ್ ಡಿ ಬ್ರುಯ್ನ್ ಹಾಗೂ 2 ರನ್ ಗಳಿಸಿರುವ ಅನ್ರಿಚ್ ನೋರ್ಟ್ಜೆ ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ದ.ಆಫ್ರಿಕಾ ಇನ್ನೂ 565 ರನ್​ಗಳ ಹಿನ್ನಡೆಯಲ್ಲಿದೆ.

ಆರಂಭಿಕ ಆಘಾತ ನೀಡಿದ ಕೊಹ್ಲಿ ಪಡೆ:

ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದ ಟೀಂ ಇಂಡಿಯಾ ವೇಗಿಗಳು ಮೂರೂ ವಿಕೆಟ್ ತಮ್ಮದಾಗಿಸಿಕೊಂಡರು. ಮೊದಲೆರಡು ವಿಕೆಟ್ ಉಮೇಶ್ ಯಾದವ್ ಪಡೆದರೆ ಶಮಿ ಒಂದು ವಿಕೆಟ್ ಕಿತ್ತರು.

Intro:Body:

20 ಕಲೆ ಹಾಕಿರುವ ಥೆನಿಸ್ ಡಿ ಬ್ರುಯ್ನ್ ಹಾಗೂ 2 ರನ್ ಗಳಿಸಿರುವ ಅನ್ರಿಚ್ ನೋರ್ಟ್ಜೆ ಮೂರನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ದ.ಆಫ್ರಿಕಾ ಇನ್ನು 556 ರನ್​ಗಳ ಹಿನ್ನಡೆಯಲ್ಲಿದೆ.

ಆರಂಭಿಕ ಆಘಾತ ನೀಡಿದ ಕೊಹ್ಲಿ ಪಡೆ:

ಆರಂಭದಲ್ಲೇ ವಿಕೆಟ್ ಬೇಟೆ ಆರಂಭಿಸಿದ ಟೀಂ ಇಂಡಿಯಾ ವೇಗಿಗಳು ಮೂರೂ ವಿಕೆಟ್ ತಮ್ಮದಾಗಿಸಿಕೊಂಡರು. ಮೊದಲೆರಡು ವಿಕೆಟ್ ಉಮೇಶ್ ಯಾದವ್ ಪಡೆದರೆ ಶಮಿ ಒಂದು ವಿಕೆಟ್ ಕಿತ್ತರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.