ಕೋಲ್ಕತ್ತಾ: 2020 ರ ಐಪಿಎಲ್ ಹರಾಜು ಪ್ರಕ್ರಿಯೆ ಆರಂಭವಾಗಿದ್ದು ಒಟ್ಟು 338 ಆಟಗಾರರ ಹರಾಜು ಪಟ್ಟಿಯಲ್ಲಿದ್ದಾರೆ. ಇದರಲ್ಲಿ 8 ಪ್ರಾಂಚೈಸಿಗಳಿಗೆ ಒಟ್ಟು 73 ಆಟಗಾರರ ಅವಶ್ಯಕತೆ ಇರುವುದರಿಂದ ಮಿಲಿಯನ್ ಡಾಲರ್ ಟೂರ್ನಿಯಲ್ಲಾಡುವ ಅವಕಾಶ ಕೆಲವೇ ಕೆಲವವು ಆಟಗಾರರಿಗೆ ಸಿಗಲಿದೆ.
- ರಾಜಸ್ಥಾನ್ ರಾಯಲ್ಸ್ಗೆ 11 ಆಟಗಾರರ ಅವಶ್ಯಕತೆಯಿದೆ. (7 ಭಾರತೀಯರು, 4 ವಿದೇಶಿಯರು)
- ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 9 ಆಟಗಾರರ ಅವಶ್ಯಕತೆಯಿದೆ. (5 ಭಾರತೀಯರು, 4 ವಿದೇಶಿಯರು)
- ಕೋಲ್ಕತ್ತಾ ನೈಟ್ ರೈಡರ್ಸ್ಗೆ 11 ಆಟಗಾರರ ಅವಶ್ಯಕತೆಯಿದೆ. (7 ಭಾರತೀಯರು, 4 ವಿದೇಶಿಗರು)
- ರಾಯಲ್ ಚಾಲೆಂಜರ್ಸ್ಗೆ 12 ಆಟಗಾರರ ಅವಶ್ಯಕತೆಯಿದೆ. ( 6 ಭಾರತೀಯರು, 6 ವಿದೇಶಿಯರು)
- ಡೆಲ್ಲಿ ಕ್ಯಾಪಿಟಲ್ಗೆ 11 ಆಟಗಾರರ ಅವಶ್ಯಕತೆಯಿದೆ.( 6 ಭಾರತೀಯರು, 5 ವಿದೇಶಿಯರು)
- ಮುಂಬೈ ಇಂಡಿಯನ್ಸ್ಗೆ 7 ಆಟಗಾರರ ಅವಶ್ಯಕತೆಯಿದೆ.(5 ಭಾರತೀಯರು, 2 ವಿದೇಶಿಯರು)