ETV Bharat / sports

ಬ್ಯಾಟಿಂಗ್​​​ ವೇಳೆ ಶಿಖರ್​​-ರೋಹಿತ್​ ವಿಕೆಟ್​ ಕಿತ್ತ 19ರ ಪೋರ​... ಯಾರ್​​ ಈ ಕೇಶವ್​​ ದಾಬಸ್​​!? - ಕೇಶವ್​ ದಾಬಸ್​​

ನಾಳೆಯ ಟಿ-20 ಕ್ರಿಕೆಟ್​​ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಟೀಂ ಇಂಡಿಯಾ ಆರಂಭಿಕರಾದ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾಗೆ 19 ವರ್ಷದ ಬಾಲಕನೊಬ್ಬ ತನ್ನ ಮಾರಕ ಬೌಲಿಂಗ್​ ಮೂಲಕ ಈ ಇಬ್ಬರು ದಿಗ್ಗಜರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ರೋಹಿತ್​ ಬ್ಯಾಟಿಂಗ್​​
author img

By

Published : Nov 2, 2019, 10:14 AM IST

ನವದೆಹಲಿ: ಪ್ರವಾಸಿ ಬಾಂಗ್ಲಾ ವಿರುದ್ಧ ನಾಳೆ ಅರುಣ್​ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ಆರಂಭಗೊಳ್ಳಲಿದ್ದು, ಮುಂಬರುವ ಐಸಿಸಿ ಟಿ-20 ವಿಶ್ವಕಪ್​ ಮಹಾಟೂರ್ನಿಯಿಂದಾಗಿ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ.

team india
ನೆಟ್​​ನಲ್ಲಿ ಟೀಂ ಇಂಡಿಯಾ ಅಭ್ಯಾಸ

ನಾಳೆ ಪಂದ್ಯ ನಡೆಯಲಿರುವ ಕಾರಣ ಟೀಂ ಇಂಡಿಯಾ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ 19 ವರ್ಷದ ಬಾಲಕನೊಬ್ಬ ಬ್ಯಾಟಿಂಗ್​ ದಿಗ್ಗಜರಾದ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ಅವರನ್ನ ಕ್ಲೀನ್​ ಬೋಲ್ಡ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Keshav
ಕೇಶವ್​ ದಾಬಸ್

19 ವರ್ಷದ ಡೆಲ್ಲಿ ಕ್ರಿಕೆಟರ್​​ ಕೇಶವ್​ ದಾಬಸ್ ನೆಟ್​​ನಲ್ಲಿ ಇಬ್ಬರಿಗೂ ಬೌಲಿಂಗ್​ ಮಾಡುತ್ತಿದ್ದಾಗ ವಿಕೆಟ್​ ಪಡೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬೌಲರ್​ ಆಗಿರುವ ಈ ಕ್ರಿಕೆಟರ್​ ಬ್ಯಾಟಿಂಗ್​​ನಲ್ಲೂ ಅನೇಕ ಸಲ ಮಿಂಚು ಹರಿಸಿದ್ದಾರೆ. ಸ್ಥಳೀಯ ಕ್ರಿಕೆಟ್​​ನಲ್ಲಿ ಡೆಲ್ಲಿ ತಂಡವನ್ನ ಪ್ರತಿನಿಧಿಸುತ್ತಿರುವ ಈ ಬಾಲಕ ಒಬ್ಬ ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.

team india
ಬ್ಯಾಟಿಂಗ್​​ನಲ್ಲಿ ಟೀಂ ಇಂಡಿಯಾ ಪ್ಲೇಯರ್​

ಸುರಿಂದ್ರ ಖಾನ್​ ಕ್ರಿಕೆಟ್​ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಈ ಬೌಲರ್​​, ಇದೇ ಮೊದಲು ಟೀಂ ಇಂಡಿಯಾ ಕ್ರಿಕೆಟರ್ಸ್​ಗೆ ಬೌಲಿಂಗ್​ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಏಕದಿನ ಕ್ರಿಕೆಟ್​ ಸರಣಿ ಆಡಲು ಬಂದಾಗ ಸಹ ಉತ್ತಮ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದರು.

Intro:Body:

ಬ್ಯಾಟಿಂಗ್​​​ ವೇಳೆ ಶಿಖರ್​​-ರೋಹಿತ್​ ವಿಕೆಟ್​ ಕಿತ್ತ 19ರ ಪೋರ​... ಯಾರ್​​ ಈ ಕೇಶವ್​​ ದಾಬಸ್​​!?

ನವದೆಹಲಿ: ಪ್ರವಾಸಿ ಬಾಂಗ್ಲಾ ವಿರುದ್ಧ ನಾಳೆ ಅರುಣ್​ ಜೇಟ್ಲಿ ಮೈದಾನದಲ್ಲಿ ಮೊದಲ ಟಿ-20 ಪಂದ್ಯ ಆರಂಭಗೊಳ್ಳಲಿದ್ದು, ಮುಂಬರುವ ಐಸಿಸಿ ಟಿ-20 ವಿಶ್ವಕಪ್​ ಮಹಾಟೂರ್ನಿಯಿಂದಾಗಿ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. 

ನಾಳೆ ಪಂದ್ಯ ನಡೆಯಲಿರುವ ಕಾರಣ ಟೀಂ ಇಂಡಿಯಾ ನೆಟ್​ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ವೇಳೆ 19 ವರ್ಷದ ಬಾಲಕನೋರ್ವ ಬ್ಯಾಟಿಂಗ್​ ದಿಗ್ಗಜರಾದ ಶಿಖರ್​ ಧವನ್​ ಹಾಗೂ ರೋಹಿತ್​ ಶರ್ಮಾ ಅವರನ್ನ ಕ್ಲೀನ್​ ಬೋಲ್ಡ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 

19 ವರ್ಷದ ಡೆಲ್ಲಿ ಕ್ರಿಕೆಟರ್​​ ಕೇಶವ್​ ದಾಬಸ್ ನೆಟ್​​ನಲ್ಲಿ ಇಬ್ಬರಿಗೂ ಬೌಲಿಂಗ್​ ಮಾಡುತ್ತಿದ್ದಾಗ ವಿಕೆಟ್​ ಪಡೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಬೌಲರ್​ ಆಗಿರುವ ಈ ಕ್ರಿಕೆಟರ್​ ಬ್ಯಾಟಿಂಗ್​​ನಲ್ಲೂ ಅನೇಕ ಸಲ ಮಿಂಚು ಹರಿಸಿದ್ದಾರೆ. ಸ್ಥಳೀಯ ಕ್ರಿಕೆಟ್​​ನಲ್ಲಿ ಡೆಲ್ಲಿ ತಂಡವನ್ನ ಪ್ರತಿನಿಧಿಸುತ್ತಿರುವ ಈ ಬಾಲಕ ಓರ್ವ ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.

ಸುರಿಂದ್ರ ಖಾನ್​ ಕ್ರಿಕೆಟ್​ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಈ ಬೌಲರ್​​, ಇದೇ ಮೊದಲು ಟೀಂ ಇಂಡಿಯಾ ಕ್ರಿಕೆಟರ್ಸ್​ಗೆ ಬೌಲಿಂಗ್​ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಏಕದಿನ ಕ್ರಿಕೆಟ್​ ಸರಣಿ ಆಡಲು ಬಂದಾಗ ಸಹ ಉತ್ತಮ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.