ಬರ್ಮಿಂಗ್ಹ್ಯಾಮ್(ಲಂಡನ್) : ಕಾಮನ್‌ವೆಲ್ತ್ ಗೇಮ್ಸ್‌ನ ಎ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ಇಂದು ಪಾಕಿಸ್ತಾನವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಮಳೆಯಿಂದ ಒಂದು ಗಂಟೆ ಪಂದ್ಯ ತಡವಾದ ಕಾರಣ 18 ಓವರ್ಗೆ ಪಂದ್ಯವನ್ನು ಕಡಿತಗೊಳಿಸಲಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಿ ಸೋತಿತ್ತು. ಬಾರ್ಬಡೋಸ್ ವಿರುದ್ಧ ಪಾಕಿಸ್ತಾನವೂ ಸೋಲನುಭವಿಸಿತ್ತು. ಉಭಯ ತಂಡಗಳು ಗೆಲುವಿಗಾಗಿ ಎದುರು ನೋಡುತ್ತಿವೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ 5ನೇ ಪಂದ್ಯ ಆಡುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸುತ್ತಿದೆ.
-
The girls are here! Let's hear it for #TeamIndia! 🙌🙌 #B2022 #INDvPAK pic.twitter.com/td1IfxEFej
— BCCI Women (@BCCIWomen) July 31, 2022 " class="align-text-top noRightClick twitterSection" data="
">The girls are here! Let's hear it for #TeamIndia! 🙌🙌 #B2022 #INDvPAK pic.twitter.com/td1IfxEFej
— BCCI Women (@BCCIWomen) July 31, 2022The girls are here! Let's hear it for #TeamIndia! 🙌🙌 #B2022 #INDvPAK pic.twitter.com/td1IfxEFej
— BCCI Women (@BCCIWomen) July 31, 2022
ತಂಡಗಳು: ಭಾರತ ಮಹಿಳೆಯರು (ಪ್ಲೇಯಿಂಗ್ XI): ಸ್ಮೃತಿ ಮಂದಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೇಟ್ ಕಿಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ಸಬ್ಬಿನೇನಿ ಮೇಘನಾ, ದೀಪ್ತಿ ಶರ್ಮಾ, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್
-
Two changes for this game in our Playing XI.
— BCCI Women (@BCCIWomen) July 31, 2022 " class="align-text-top noRightClick twitterSection" data="
S Meghana and Sneh Rana - IN
Harleen Deol & Rajeshwari Gayakwad - OUT
Live - https://t.co/6xtXSkd1O7 #INDvPAK #B2022 pic.twitter.com/Eulq2LJlIY
">Two changes for this game in our Playing XI.
— BCCI Women (@BCCIWomen) July 31, 2022
S Meghana and Sneh Rana - IN
Harleen Deol & Rajeshwari Gayakwad - OUT
Live - https://t.co/6xtXSkd1O7 #INDvPAK #B2022 pic.twitter.com/Eulq2LJlIYTwo changes for this game in our Playing XI.
— BCCI Women (@BCCIWomen) July 31, 2022
S Meghana and Sneh Rana - IN
Harleen Deol & Rajeshwari Gayakwad - OUT
Live - https://t.co/6xtXSkd1O7 #INDvPAK #B2022 pic.twitter.com/Eulq2LJlIY
ಪಾಕಿಸ್ತಾನದ ಮಹಿಳೆಯರು (ಪ್ಲೇಯಿಂಗ್ XI): ಇರಾಮ್ ಜಾವೇದ್, ಮುನೀಬಾ ಅಲಿ(ವಿಕೆಟ್ ಕೀಪರ್), ಒಮೈಮಾ ಸೊಹೈಲ್, ಬಿಸ್ಮಾ ಮರೂಫ್(ನಾಯಕಿ), ಅಲಿಯಾ ರಿಯಾಜ್, ಆಯೇಶಾ ನಸೀಮ್, ಕೈನಾತ್ ಇಮ್ತಿಯಾಜ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅನಮ್ ಅಮೀನ್
ಇದನ್ನೂ ಓದಿ: Commonwealth Games 2022: ಭಾರತಕ್ಕೆ ಎರಡನೇ ಚಿನ್ನ, ಜೆರೆಮಿ ಮುಡಿಗೆ ಬಂಗಾರ