ETV Bharat / sports

ಲಂಕಾ ಆಲ್‌ರೌಂಡರ್ ಚಮಿಕಾ ಕರುಣಾರತ್ನೆಗೆ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧ! - ಕರುಣಾರತ್ನೆಗೆ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧ

ಲಂಕಾದ ಆಲ್‌ರೌಂಡರ್ ಚಮಿಕಾ ಕರುಣಾರತ್ನೆ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಒಂದು ವರ್ಷ ಅಮಾನತುಗೊಳಿಸಲಾಗಿದೆ.

Sri Lanka player Chamika Karunaratne handed one year suspended ban from all forms of cricket

author img

By

Published : Nov 24, 2022, 2:28 PM IST

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಡಳಿಯು ಆಲ್‌ರೌಂಡರ್ ಚಮಿಕಾ ಕರುಣಾರತ್ನೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧ ವಿಧಿಸಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ಆಟಗಾರರ ಒಪ್ಪಂದದ ಹಲವು ನಿಯಮಗಳನ್ನು ಕರುಣಾರತ್ನೆ ಉಲ್ಲಂಘಿಸಿದ್ದರು. ಆಟಗಾರ ತನ್ನ ವಿರುದ್ಧ ಕೇಳಿಬಂದ ಎಲ್ಲಾ ಆರೋಪಗಳಿಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, 5,000 ಯುಎಸ್‌ ಡಾಲರ್ ದಂಡ ಸಹ ವಿಧಿಸಿದೆ.

ಇದನ್ನೂ ಓದಿ: ಸೂರ್ಯಕುಮಾರ್‌ರನ್ನು ಬಿಗ್‌ ಬ್ಯಾಷ್‌ಗೆ ಕರೆತರುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.