ETV Bharat / sports

ಮಲೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ ಸಿಂಧು, ನೆಹ್ವಾಲ್ - ಪಿವಿ ಸಿಂಧು

ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ 6ನೇ ಶ್ರೇಯಾಂಕಿತೆ ಪಿವಿ ಸಿಂಧು ಅವರು 21-15, 21-13 ನೇರ ಸೆಟ್​ಗಳಿಂದ ರಷ್ಯಾದ ಇವ್ಜೇನಿಯಾ ಕೊಸೆಟ್​ಸ್ಕಾಯ ಎದುರು ಜಯಗಳಿಸಿದರು. ಸೈನಾ ನೆಹ್ವಾಲ್ 21-15, 21-17 ನೇರ ಸೆಟ್​ಗಳಿಂದ ಬೆಲ್ಜಿಯಂನ ಲಿಯಾನ್ನೆ ತಾನ್ ಅವರನ್ನು ಸೋಲಿಸಿದರು.

Malaysia Masters Badminton tournament
ಬ್ಯಾಡ್ಮಿಂಟನ್ ಟೂರ್ನಿ
author img

By

Published : Jan 9, 2020, 5:59 AM IST

ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್​ ಟೂರ್ನಿಯ ಮಹಿಳೆಯ ಸಿಂಗಲ್ಸ್​ ವಿಭಾಗದಲ್ಲಿ ಪಿವಿ ಸಿಂಧು ಹಾಗೂ ಸೈನಾ ನೆಹ್ವಾಲ್​ ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಸಮೀರ್ ವರ್ಮ ಮತ್ತು ಎಚ್​. ಎಸ್​ ಪ್ರಣಯ್ ಮುನ್ನಡೆ ಸಾಧಿಸಿದರು. ಅನುಭವಿ ಆಟಗಾರರಾದ ಕೆ. ಶ್ರೀಕಾಂತ್, ಸಾಯಿ ಪ್ರಣೀತ್ ಹಾಗೂ ಪಿ. ಕಶ್ಯಪ್ ಅವರು ಮೊದಲ ಸುತ್ತಿನಲ್ಲೇ ಸೋಲು ಕಂಡರು.

6ನೇ ಶ್ರೇಯಾಂಕಿತೆ ಪಿವಿ ಸಿಂಧು ಅವರು 21-15, 21-13 ನೇರ ಸೆಟ್​ಗಳಿಂದ ರಷ್ಯಾದ ಇವ್ಜೇನಿಯಾ ಕೊಸೆಟ್​ಸ್ಕಾಯ ಎದುರು ಜಯಗಳಿಸಿದರು. ಸೈನಾ ನೆಹ್ವಾಲ್ 21-15, 21-17 ನೇರ ಸೆಟ್​ಗಳಿಂದ ಬೆಲ್ಜಿಯಂನ ಲಿಯಾನ್ನೆ ತಾನ್ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮ ಅವರು 21-16, 21-15ರಿಂದ ಥಾಯ್ಲೆಂಡ್​ನ ಕಂಟಾಫನ್ ವಾಂಗ್ಛೇರನ್ ಅವರನ್ನು ಹಾಗೂ ಪ್ರಣಯ್ ಅವರು 21-9, 21-17 ಕಂಟಾ ತ್ಸುನೆಯಾಮ ಅವರನ್ನು ಸೋಲಿಸಿದರು. ಆದರೆ, ಮಿಶ್ರ ಡಬಲ್ಸ್​ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಚೋಪ್ರಾ ಸೋಲು ಕಂಡರು.

ಪಿ.ಕಶ್ಯಪ್ ಅವರು ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದು, 17-21, 16-21 ರಿಂದ ವಿಶ್ವ ನಂ.1 ಆಟಗಾರ ಜಪಾನ್​ನ ಕೆಂಟೊ ಮೊಮೊಟಾ ಎದುರು ಸೋತರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.