ಡೆನ್ಮಾರ್ಕ್: ಭಾರತೀಯ ಯುವ ಶೆಟ್ಲರ್ ಲಕ್ಷ್ಯ ಸೇನ್ ಮಂಗಳವಾರ ಫ್ರಾನ್ಸ್ನ ಕ್ರಿಸ್ಟೋ ಪೊಪೊವ್ ಅವರನ್ನು ನೇರ ಗೇಮ್ಗಳಲ್ಲಿ ಮಣಿಸುವ ಮೂಲಕ ಡೆನ್ಮಾರ್ಕ್ ಓಪನ್ನಲ್ಲಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಪೊಪೊವ್ ವಿರುದ್ಧ 3-1ರ ಗೆಲುವಿನ ಅಂತರ ಹೊಂದಿರುವ ಸೇನ್ ಮಂಗಳವಾರ ಪಂದ್ಯದಲ್ಲಿ ಫ್ರೆಂಚ್ ಆಟಗಾರನ ವಿರುದ್ಧ 21-9, 21-15ರ ಗೇಮ್ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಸೇನ್ ಈ ಪಂದ್ಯವನ್ನು ಕೇವಲ 36 ನಿಮಿಷಗಳಲ್ಲಿ ಗೆಲ್ಲುವ ಮೂಲಕ ಸೂಪರ್ 750 ಟೂರ್ನಿಯ ಮುಂದಿನ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ.
-
#BadmintonReturns 🏸
— BWF (@bwfmedia) October 13, 2020 " class="align-text-top noRightClick twitterSection" data="
Here’s the winner of the first #badminton match in 2⃣1⃣2⃣ days!
Give it up to @lakshya_sen 🇮🇳 👏👏#HSBCbadminton #BWFWorldTour #DenmarkOpen2020 https://t.co/zHxvFspS0p pic.twitter.com/2Mkwd1uNbl
">#BadmintonReturns 🏸
— BWF (@bwfmedia) October 13, 2020
Here’s the winner of the first #badminton match in 2⃣1⃣2⃣ days!
Give it up to @lakshya_sen 🇮🇳 👏👏#HSBCbadminton #BWFWorldTour #DenmarkOpen2020 https://t.co/zHxvFspS0p pic.twitter.com/2Mkwd1uNbl#BadmintonReturns 🏸
— BWF (@bwfmedia) October 13, 2020
Here’s the winner of the first #badminton match in 2⃣1⃣2⃣ days!
Give it up to @lakshya_sen 🇮🇳 👏👏#HSBCbadminton #BWFWorldTour #DenmarkOpen2020 https://t.co/zHxvFspS0p pic.twitter.com/2Mkwd1uNbl
ಲಕ್ಷ್ಯ ಸೇನ್ ಮುಂದಿನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ನ ವಿಟ್ಟಿಂಗ್ಹಸ್ ಅವರ ಸವಾಲನ್ನು ಎದುರಿಸುವ ಸಾಧ್ಯತೆಯಿದೆ.
ಟೂರ್ನಿಯಲ್ಲಿರುವ ಮತ್ತೊಬ್ಬ ಭಾರತೀಯ ಹಾಗೂ ಮೂರು ವರ್ಷಗಳ ಹಿಂದೆ ಡೆನ್ಮಾರ್ಕ್ ಓಪನ್ ವಿಜೇತ ಕಿಡಂಬಿ ಶ್ರೀಕಾಂತ್ ಬುಧವಾರ ವಿಶ್ವದ 52 ನೇ ಶ್ರೇಯಾಂಕದ ಇಂಗ್ಲೆಂಡ್ ಟೊಬಿ ಪೆಂಟಿ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.