ಹಾಂಗ್ಕಾಂಗ್: ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಹಾಂಕ್ ಕಾಂಗ್ ಓಪನ್ನಲ್ಲಿ ವಿಶ್ವ ಚಾಂಪಿಯನ್ ಸಿಂಧು ಥಾಯ್ಲೆಂಡ್ನ ಆಟಗಾರ್ತಿಗೆ ಶರಣಾಗುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ವಿಶ್ವ ಚಾಂಪಿಯನ್ 6ನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್ನ 18 ಶ್ರೇಯಾಂಕದ ಬುಸನಾನ್ ಆಂಗ್ಬುಮ್ರುಂಗ್ಫಾನ್ ವಿರುದ್ಧ 2-1 ಸೆಟ್ಗಳಲ್ಲಿ ಸೋಲನುಭವಿಸಿದ್ದಾರೆ.
ಮೊದಲ ಗೇಮ್ನಲ್ಲಿ 21-18ರಲ್ಲಿ ಸೋಲನುಭವಿಸಿದ ಸಿಂಧು ಎರಡನೇ ಗೇಮ್ನಲ್ಲಿ ತಿರುಗಿ ಬಿದ್ದು 21-11ರಲ್ಲಿ ಗೆದ್ದುಕೊಂಡರು. ಆದರೆ ರೋಚಕವಾಗಿ ಕೂಡಿದ್ದ ಮೂರನೇ ಗೇಮ್ನಲ್ಲಿ ಸಿಂಧು ವಿರುದ್ಧ 21-16ರಲ್ಲಿ ಸೋಲುಕಂಡರು.
-
Breaking News:
— India_AllSports (@India_AllSports) November 14, 2019 " class="align-text-top noRightClick twitterSection" data="
P.V Sindhu knocked OUT in 2nd round of Hong Kong Open; goes down fighting to World No. 18 Busanan Ongbamrungphan 18-21, 21-11, 16-21 in 2nd round.
It 1st loss for Sindhu against the Thai shuttler in their last 11 meetings. #HongKongOpenSuper500 pic.twitter.com/tDCg8FiMW6
">Breaking News:
— India_AllSports (@India_AllSports) November 14, 2019
P.V Sindhu knocked OUT in 2nd round of Hong Kong Open; goes down fighting to World No. 18 Busanan Ongbamrungphan 18-21, 21-11, 16-21 in 2nd round.
It 1st loss for Sindhu against the Thai shuttler in their last 11 meetings. #HongKongOpenSuper500 pic.twitter.com/tDCg8FiMW6Breaking News:
— India_AllSports (@India_AllSports) November 14, 2019
P.V Sindhu knocked OUT in 2nd round of Hong Kong Open; goes down fighting to World No. 18 Busanan Ongbamrungphan 18-21, 21-11, 16-21 in 2nd round.
It 1st loss for Sindhu against the Thai shuttler in their last 11 meetings. #HongKongOpenSuper500 pic.twitter.com/tDCg8FiMW6
ವಿಶ್ವಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದನಂತರ ಮಂಕಾದಂತೆ ಕಾಣುತ್ತಿರುವ ಸಿಂಧು ಸತತವಾಗಿ ಪ್ರೆಂಚ್ ಓಪನ್, ಚೀನಾ ಓಪನ್, ಡೆನ್ಮಾರ್ಕ್ ಓಪನ್, ಕೊರಿಯಾ ಇಂಡೋನೇಷ್ಯನ್ ಓಪನ್ನಲ್ಲಿ ಕನಿಷ್ಠ ಕ್ವಾರ್ಟರ್ ಫೈನಲ್ ತಲುಪಲೂ ಕೂಡ ವಿಫಲರಾಗಿದ್ದಾರೆ.
ಹಾಂಗ್ಕಾಂಗ್ ಓಪನ್ನಲ್ಲಿ ಕಿಡಂಬಿ ಶ್ರಿಕಾಂತ್ ಮಾತ್ರ ಕ್ವಾರ್ಟರ್ ಫೈನಲ್ ತಲುಪಿದ್ದು, ಉಳಿದೆಲ್ಲಾ ಪ್ಲೇಯರ್ಗಳು ಟೂರ್ನಿಯಿಂದ ಹೊರಬಿದ್ದಂತಾಗಿದೆ.