ಆಡೆನ್ಸ್: ಭಾರತದ ನಂಬರ್ ಒನ್ ಶಟ್ಲರ್ ಪಿ.ವಿ ಸಿಂಧು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಆಗಸ್ಟ್ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದ ದೇಶದ ಮನೆಮಾತಾಗಿದ್ದ ಪಿವಿ ಸಿಂಧು ನಂತರ ನಡೆದ ಚೀನಾ ಓಪನ್, ಕೊರಿಯಾ ಓಪನ್ಗಳಲ್ಲಿ ಆರಂಭಿದ ಸುತ್ತುಗಳಲ್ಲೇ ಮುಗ್ಗರಿಸಿದ್ದರು.
-
Smashing start! 💪@Pvsindhu1 begins her quest for her first title at #DenmarkOpenSuper750 with a gritty 2️⃣2️⃣-2️⃣0️⃣, 2️⃣1️⃣-1️⃣8️⃣ win over World No. 16 Gregoria Mariska Tunjung of 🇮🇩
— BAI Media (@BAI_Media) October 15, 2019 " class="align-text-top noRightClick twitterSection" data="
Keep it up, champ! 👏#badminton #IndiaontheRise pic.twitter.com/Tt4BRVAM24
">Smashing start! 💪@Pvsindhu1 begins her quest for her first title at #DenmarkOpenSuper750 with a gritty 2️⃣2️⃣-2️⃣0️⃣, 2️⃣1️⃣-1️⃣8️⃣ win over World No. 16 Gregoria Mariska Tunjung of 🇮🇩
— BAI Media (@BAI_Media) October 15, 2019
Keep it up, champ! 👏#badminton #IndiaontheRise pic.twitter.com/Tt4BRVAM24Smashing start! 💪@Pvsindhu1 begins her quest for her first title at #DenmarkOpenSuper750 with a gritty 2️⃣2️⃣-2️⃣0️⃣, 2️⃣1️⃣-1️⃣8️⃣ win over World No. 16 Gregoria Mariska Tunjung of 🇮🇩
— BAI Media (@BAI_Media) October 15, 2019
Keep it up, champ! 👏#badminton #IndiaontheRise pic.twitter.com/Tt4BRVAM24
ಆದರೆ, ಇಂದು ನಡೆದ ಡೆನ್ಮಾರ್ಕ್ ಓಪನ್ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಜಾರ್ಜಿಯಾದ ಮರಿಸ್ಕಾ ತುಂಜುಂಗ್ ಎದುರು 22-20, 21-18ರಲ್ಲಿ ಜಯಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಅಲ್ಲದೆ ಅವರ ವಿರುದ್ಧ ಆಡಿರುವ ಆರು ಪಂದ್ಯಗಳಲ್ಲೂ ಸಿಂಧು ಜಯ ಕಾಣುವ ಮೂಲಕ 6-0 ಲೀಡ್ ಪಡೆದುಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದ ಡಬಲ್ಸ್ನಲ್ಲಿ ಸಾಥ್ವಿಕ್ ಸಾಯಿರಾಜ್-ಸಿರಾಗ್ ಶೆಟ್ಟಿ ಜೋಡಿ ಸೌತ್ ಕೊರಿಯಾದ ಕಿಮ್ ಜಿ ಜಂಗ್-ಲೀ ಯಂಗ್ ದೆ ಜೋಡಿಯನ್ನು 24-11, 21-11 ನೇರ ಸೆಟ್ನಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.