ಒಡೆನ್ಸ್: ಭಾರತೀಯ ಯುವ ಶೆಟ್ಲರ್ ಲಕ್ಷ್ಯ ಸೇನ್ ಡೆನ್ಮಾರ್ಕ್ ಓಪನ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ ಹ್ಯಾನ್ಸ್-ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗ್ಹಸ್ 15-21, 21-7, 21-17ರಿಂದ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು.
-
Hans-Kristian Vittinghus 🇩🇰 reaches his first quarterfinals at the DANISA Denmark Open 🏸@HSBC_Sport @BadDK#HSBCbadminton #BWFWorldTour #DenmarkOpen2020 pic.twitter.com/rl92iagkDT
— BWF (@bwfmedia) October 15, 2020 " class="align-text-top noRightClick twitterSection" data="
">Hans-Kristian Vittinghus 🇩🇰 reaches his first quarterfinals at the DANISA Denmark Open 🏸@HSBC_Sport @BadDK#HSBCbadminton #BWFWorldTour #DenmarkOpen2020 pic.twitter.com/rl92iagkDT
— BWF (@bwfmedia) October 15, 2020Hans-Kristian Vittinghus 🇩🇰 reaches his first quarterfinals at the DANISA Denmark Open 🏸@HSBC_Sport @BadDK#HSBCbadminton #BWFWorldTour #DenmarkOpen2020 pic.twitter.com/rl92iagkDT
— BWF (@bwfmedia) October 15, 2020
ಹಿಂದಿನ ದಿನ, ಭಾರತೀಯ ಶಟ್ಲರ್ ಕಿಡಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಕಣದಲ್ಲಿರುವ ಏಕೈಕ ಭಾರತೀಯರಾಗಿರುವ ಶ್ರೀಕಾಂತ್, 33 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕೆನಡಾದ ಜೇಸನ್ ಆಂಥೋನಿ ಹೋ-ಶು ಅವರನ್ನು 21-15, 21-14 ಸೆಟ್ಗಳಿಂದ ಸೋಲಿಸಿದರು.