ETV Bharat / sports

ಚೀನಾ ಓಪನ್​:  ಚೀನಾದ ಸ್ಟಾರ್​ ಶಟ್ಲರ್​ ಮಣಿಸಿದ ಸಿಂಧು, ಮೊದಲ ಸುತ್ತಿನಲ್ಲಿ ಸೋತ ಸೈನಾ

ಕಳೆದ ತಿಂಗಳಷ್ಟೇ ವಿಶ್ವಚಾಂಪಿಯನ್​ ಆಗಿರುವ ಭಾರತದ ಬ್ಯಾಡ್ಮಿಂಟನ್​ ತಾರೆ ಪಿ. ವಿ. ಸಿಂಧು ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಲಿ ಕ್ಸುಯೆರುಯಿ ವಿರುದ್ಧ  21-18, 21-12 ರ ನೇರ ಸೆಟ್​ಗಳಲ್ಲಿ ವಿಜಯ ಸಾಧಿಸಿ ಎರಡನೇ ಸುತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.

author img

By

Published : Sep 18, 2019, 4:24 PM IST

Updated : Sep 18, 2019, 5:16 PM IST

China Open

ಚಾಂಗ್​ಜೌ: ಭಾರತದ ನಂಬರ್​ ಒನ್ ಶೆಟ್ಲರ್​ ವಿಶ್ವಚಾಂಪಿಯನ್​ ಪಿ.ವಿ. ಸಿಂಧು ಚೈನಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಚೀನಾದ ಲಿ ಕ್ಸುಯೆರುಯಿ ಅವರನ್ನು ಮಣಿಸಿ ಶುಭಾರಂಭ ಮಾಡಿದ್ದಾರೆ.

ಕಳೆದ ತಿಂಗಳಷ್ಟೇ ವಿಶ್ವಚಾಂಪಿಯನ್​ ಆಗಿರುವ ಸಿಂಧು ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಲಿ ಕ್ಸುಯೆರುಯಿ ವಿರುದ್ಧ 21-18, 21-12 ರ ನೇರ ಸೆಟ್​ಗಳಲ್ಲಿ ವಿಜಯ ಸಾಧಿಸಿದರು.

ಮೊದಲ ಗೇಮ್​ನಲ್ಲಿ ಸಿಂಧುಗೆ ಲೀ ಪ್ರಬಲ ಪೈಪೋಟಿ ನೀಡಿದರಾದರೂ, ಎರಡನೇ ಸೆಟ್​ನಲ್ಲಿ ಪ್ರಾಬಲ್ಯ ಸಾಧಿಸಿದ 21-12 ರಲ್ಲಿ ಗೆದ್ದು ಎರಡನೇ ಸುತ್ತಿಗೆ ಎಂಟ್ರಿಕೊಟ್ಟರು.

saina nehwal
ಸೈನಾ ನೆಹ್ವಾಲ್​

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ವಿಶ್ವದ ನಂಬರ್​ 8 ಶ್ರೇಯಾಂಕ ಹೊಂದಿರುವ ಸೈನಾ ನೆಹ್ವಾಲ್​ ಥಾಯ್ಲೆಂಡ್​ನ ಬುಸಾನನ್ ಒಂಗ್‌ಬಮ್ರಂಗ್‌ಫಾನ್ ವಿರುದ್ಧ 10-21 17-21ರಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದರು.

Intro:Body:Conclusion:
Last Updated : Sep 18, 2019, 5:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.