ETV Bharat / sports

ಬಿಡಬ್ಲ್ಯೂಎಫ್ ವರ್ಲ್ಡ್​ ಟೂರ್​: ​ಎರಡನೇ ಪಂದ್ಯದಲ್ಲೂ ಸೋಲನುಭವಿಸಿದ ಪಿವಿ ಸಿಂಧು

author img

By

Published : Dec 12, 2019, 7:51 PM IST

ವಿಶ್ವ ಬ್ಯಾಡ್ಮಿಂಟನ್​ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಚೀನಾದ ಚೆನ್​ ಯೂಫೀ ವಿರುದ್ಧ 22-2-,16-21, 12-20 ರಲ್ಲಿ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದ್ದಾರೆ.

BWF World Tour Finals
BWF World Tour Finals

ನವದೆಹಲಿ: ಭಾರತದ ಭರವಸೆಯ ಬ್ಯಾಟ್ಮಿಂಟನ್​ ತಾರೆ ಪಿವಿ ಬಿಡಬ್ಲ್ಯೂಎಫ್​ ವರ್ಲ್ಡ್​ ಟೂರ್ ಫೈನಲ್ಸ್​ನ ಎರಡನೇ ಪಂದ್ಯದಲ್ಲೇ ಸೋಲನುಭವಿಸಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್​ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಚೀನಾದ ಚೆನ್​ ಯೂಫೀ ವಿರುದ್ಧ 22-2-,16-21, 12-20 ರಲ್ಲಿ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ 21-18, 18-21 ಹಾಗೂ 8-21 ಸೆಟ್​ಗಳಿಂದ ಜಪಾನ್​​ನ ಅಕನೆ ಯಮಗುಚಿಗೆ ಶರಣಾಗಿದ್ದ ಸಿಂಧು ಎರಡನೇ ಪಂದ್ಯದ ಆರಂಭದ ಗೇಮ್​ ಗೆದ್ದು 2ನೇ ಶ್ರೇಯಾಂಕದ ಆಟಗಾರ್ತಿಗೆ ಶಾಕ್​ ನೀಡಿದ್ದರು. ಆದರೆ ತಿರುಗಿಬಿದ್ದ ಚೀನಾದ ಆಟಗಾರ್ತಿ ಎರಡು ಮತ್ತು ಮೂರನೇ ಗೇಮ್ ಗೆದ್ದು ಪಂದ್ಯವನ್ನು 2-1 ಸೆಟ್​ಗಳಲ್ಲಿ ವಶಪಡಿಸಿಕೊಂಡರು.​​

ಸತತ ಎರಡು ಪಂದ್ಯಗಳನ್ನು ಸೋತ ಸಿಂಧು ಸೆಮೀಸ್​ನಿಂದ ಹೊರಬಿದ್ದಿದ್ದಾರೆ. ಸಿಂಧು ನಾಳೆ ಚೀನಾದ ಹೇ ಬಿಂಗ್ ಜಿಯಾವೊ ವಿರುದ್ಧ ಔಪಚಾರಿಕ ಪಂದ್ಯವನ್ನಾಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.