ETV Bharat / sitara

ಅಮೂಲ್ಯ, ಶರ್ಮಿಳಾ ಮಾಂಡ್ರೆ ಜೊತೆ ಈ ಬಾರಿ ಬಿಗ್​​ಮನೆಗೆ ಹೋಗುವವರು ಯಾರು...? - ನಿರೂಪಕ ಅಗ್ನಿ

ಬಿಗ್​​​ಬಾಸ್​​​​​​​​​​​​​​​ ಸೀಸನ್ 7 ರ ಹವಾ ಶುರುವಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಯಾವ್ಯಾವ ಸೆಲಬ್ರಿಟಿಗಳು ಬಿಗ್​​ಬಾಸ್​ ಮನೆಗೆ ಎಂಟ್ರಿ ನೀಡುತ್ತಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಾರಿ 15 ಸ್ಪರ್ಧಿಗಳು ಬಿಗ್​​​​​​​​​​​​ಬಾಸ್ ಮನೆ ಪ್ರವೇಶಿಸಲಿದ್ದಾರೆ. ಆ ಸ್ಪರ್ಧಿಗಳ ಹೆಸರು ಕೂಡಾ ಹರಿದಾಡುತ್ತಿದೆ.

ಅಮೂಲ್ಯ, ಶರ್ಮಿಳಾ ಮಾಂಡ್ರೆ
author img

By

Published : Sep 20, 2019, 10:01 PM IST

ಬಿಗ್​​​ಬಾಸ್ ಆವೃತ್ತಿ 7 ರಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡದ ಬಿಗ್​​​​​​​​​​​​​​ಬಾಸ್ ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಮಣೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ, ಸೆಲಬ್ರಿಟಿಗಳ ಆಯ್ಕೆ ಆರಂಭವಾಗಿದೆ. ಮೂಲಗಳ ಪ್ರಕಾರ ಶರ್ಮಿಳಾ ಮಾಂಡ್ರೆ, ಅಮೂಲ್ಯ, ನೇಹಾ ಪಾಟೀಲ್, ನಟ ಮತ್ತು ನಿರೂಪಕ ಅಗ್ನಿ ಹಾಗೂ ಕುರಿ ಪ್ರತಾಪ್ ಅವರ ಹೆಸರು ಕೇಳಿಬರುತ್ತಿದೆ.

amulya
ಅಮೂಲ್ಯ

'ಸಜನಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬೆಡಗಿ ಶರ್ಮಿಳಾ ಮಾಂಡ್ರೆ ಈಗ ಸಿನಿಮಾ ನಿರ್ಮಾಣ ಮಾಡಲು ಕೂಡಾ ಮುಂದಾಗಿದ್ದಾರೆ. ಇವರಿಗೂ ಕೂಡಾ ಬದಲಾವಣೆ ಬೇಕಿರುವುದರಿಂದ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಮದುವೆ ನಂತರ ಸಿನಿಮಾಗಳಿಂದ ದೂರವೇ ಉಳಿದಿರುವ ಅಮೂಲ್ಯ ಕೂಡಾ ಬಿಗ್​​ಬಾಸ್​ ಮನೆಗೆ ಹೋಗಲು ರೆಡಿ ಇದ್ದಾರೆ ಎನ್ನಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಅಮೂಲ್ಯ ನಾಯಕಿಯಾಗಿ ಕೂಡಾ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

Sharmila mandre
ಶರ್ಮಿಳಾ ಮಾಂಡ್ರೆ

ಇವರೊಂದಿಗೆ ನೇಹಾ ಪಾಟೀಲ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ, ಪ್ರಣವ್ ಎಂಬುವರನ್ನು ಕೈ ಹಿಡಿದಿದ್ದಾರೆ. ನೇಹಾ ಹಿರಿತೆರೆ, ಕಿರುತೆರೆ ಎರಡರಲ್ಲೂ ಅಭಿನಯಿಸಿದ್ದು ಬ್ರೇಕ್​​​ಗಾಗಿ ಬಿಗ್​​​​​​ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮಾಡೆಲ್ ಹಾಗೂ ನಿರೂಪಕ ಅಗ್ನಿ ಬಗ್ಗೆ ವೀಕ್ಷಕರಿಗೆ ಅಷ್ಟಾಗಿ ತಿಳಿದಿಲ್ಲ. ಆದರೂ, ಬಿಗ್​​​​​​​​​​​​​​​​​​​​ಬಾಸ್ ಮನೆ ಪ್ರವೇಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರು 2016 ಮಿಸ್ಟರ್ ಬೆಂಗಳೂರು, 2017 ಸೂಪರ್ ಮಾಡೆಲ್ ಬೆಂಗಳೂರು, 2018 ಪರ್ಫಾಮರ್ ಆಫ್ ದಿ ಇಯರ್ ಪಟ್ಟಗಳನ್ನು ಪಡೆದಿದ್ದು ಇವರ ಹೆಸರು ಕೂಡಾ ಬಿಗ್ ಬಾಸ್ ನಲ್ಲಿ ಕೇಳಿ ಬರುತ್ತಿದೆ.

Neha patil
ನೇಹಾ ಪಾಟೀಲ್

ಇನ್ನು ಕುರಿ ಪ್ರತಾಪ್ ಬಹುತೇಕ ಎಲ್ಲರಿಗೂ ಗೊತ್ತು. ಹಲವು ಸಿನಿಮಾ ಹಾಗೂ ಕಿರುತೆರೆಗಳಲ್ಲಿ ಹಾಸ್ಯನಟರಾಗಿ ಅಭಿಮಾನಿಗಳನ್ನು ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ಯುವರತ್ನ' ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್​​​​​​​​​​​​​​​​​​​​​​​​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಇದೀಗ ಮಜಾ ಟಾಕೀಸ್ ಕೂಡಾ ಮುಗಿಯುತ್ತಿದ್ದು ಬಿಗ್​​​​​​​​​​​​​​ಬಾಸ್ ಮನೆ ಪ್ರವೇಶಿಸುವುದು ಸುಲಭದ ಹಾದಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.

Anchor Agni
ನಿರೂಪಕ ಅಗ್ನಿ
Kuri pratap
ಕುರಿ ಪ್ರತಾಪ್

Intro:Body:ಬಿಗ್ ಬಾಸ್ ಸೀಸನ್ 7 ರ ಹವಾ ಶುರುವಾಗಿದೆ ಇದರ ಬೆನ್ನಲ್ಲೇ ಈ ಮನೆಗೆ ಸೇರುತ್ತಾರೆ ಎಂಬ ಪ್ರಶ್ನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. 15 ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಅವರಲ್ಲಿ ಕೆಲವರ ಹೆಸರು ಗಾಳಿಯಂತೆ ಹರಡುತ್ತಿದೆ.
ಈ ಬಾರಿ ಸಾಮಾನ್ಯ ಜನರಿಗೆ ಅವಕಾಶ ನೀಡದ ಬಿಗ್ ಬಾಸ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಮಣೆ ಹಾಕಲು ನಿರ್ಧರಿಸಿದೆ. ಹೀಗಾಗಿ, ಸೆಲೆಬ್ರಿಟಿಗಳ ಆಯ್ಕೆ ಈಗಲೇ ಆರಂಭವಾಗಿದೆ.
ಮೂಲಗಳ ಪ್ರಕಾರ ನಟಿ ಶರ್ಮಿಳಾ ಮಾಂಡ್ರೆ, ನಟಿ ಅಮೂಲ್ಯ, ನಟಿ ನೇಹಾ ಪಾಟೀಲ್, ನಟ ಮತ್ತು ನಿರೂಪಕ ಅಗ್ನಿ ಹಾಗೂ ಕುರಿ ಪ್ರತಾಪ್ ಅವರುಗಳ ಹೆಸರು ಕೇಳಿಬರುತ್ತಿದೆ.

ಸಜನಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬೆಡಗಿ ಶರ್ಮಿಳಾ ಮಾಂಡ್ರೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಈಕೆ ಸಿನಿಮಾ ನಿರ್ಮಾಣ ಮಾಡಲು ಕೂಡ ಮಾಡಲು ಮುಂದಾಗಿದ್ದಾರೆ. ಇವರಿಗೂ ಕೂಡ ಸ್ವಲ್ಪ ಚೇಂಜ್ ಬೇಕಾಗಿದೆ ಹೀಗಾಗಿ ಬಿಗ್ ಬಾಸ್ ಮನೆಗೆ ಹೋಗ್ತಾರೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.

ಅಮೂಲ್ಯ ಕೂಡ ಹುಡುಗಿ ಬಾಸ್ ಮನೆಗೆ ಹೋಗ್ತಾರೆ ಅನ್ನೋ ಸುದ್ದಿ ಹರಡಿದೆ.. ಮದುವೆ ನಂತರ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸದ ಅಮೂಲ್ಯ, ಫಾರ್ ಎ ಚೇಂಜ್ ಅಂತ ಬಿಗ್ ಬಾಸ್ ಮನೆಗೆ ಹೋಗಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಅಮೂಲ್ಯ, ಹಲವು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ಪಡೆದಿದ್ದಾರೆ.

https://www.instagram.com/p/B2dHb1Zl_gm/?utm_source=ig_web_copy_link

ನೇಹಾ ಪಾಟೀಲ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ, ಪ್ರಣವ್ ಎಂಬುವರ ಜೊತೆ ಮದುವೆ ಕೂಡ ಆಗಿದ್ದಾರೆ. ನೇಹಾಗೆ ಹಿರಿತೆರೆ ಹಾಗೂ ಕಿರುತೆರೆ ಗಳಲ್ಲಇವರು ಅಭಿಮಾನಿಗಳಿದ್ದಾರೆ. ಹೆಚ್ಚಿನ ಅವಕಾಶಗಳು ಇವರನ್ನು ಅಷ್ಟಾಗಿ ಹುಡುಕಿಕೊಂಡು ಬಂದಿಲ್ಲ ಹೀಗಾಗಿ ಬಿಗ್ ಬಾಸ್ ಮನೆ ಸೇರಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
https://www.instagram.com/p/ByUZcJpHhaC/?utm_source=ig_web_copy_link

ಇವರು ಮಾಡೆಲ್ ಹಾಗೂ ನಿರೂಪಕರಾಗಿರುವ ಅಗ್ನಿ ವೀಕ್ಷಕರಿಗೆ ಅಷ್ಟಾಗಿ ತಿಳಿದಿಲ್ಲ.ಆದರೂ, ಬಿಗ್ ಬಾಸ್ ಮನೆ ಪ್ರವೇಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರು 2016 ಮಿಸ್ಟರ್ ಬೆಂಗಳೂರು, 2017 ಸೂಪರ್ ಮಾಡೆಲ್ ಬೆಂಗಳೂರು, 2018 ಪರ್ ಫಾರ್ಮರ್ ಆಫ್ ದಿ ಇಯರ್ ಇಯರ್ ಆಫ್ ದಿ ಇಯರ್ ಇಯರ್ ಆಗಿದ್ದಾರೆ. ಹೀಗಾಗಿ ಇವರ ಹೆಸರು ಕೂಡ ಬಿಗ್ ಬಾಸ್ ನಲ್ಲಿ ಕೇಳಿ ಬರುತ್ತಿದೆ
https://www.instagram.com/p/BxAIDh6pP94/?utm_source=ig_web_copy_link

ಇನ್ನು ಕುರಿ ಪ್ರತಾಪ್ ಪ್ರತಾಪ್ ಅಂದ್ರೆ ಸಾಕು ಎಲ್ಲರಿಗೂ ಗೊತ್ತಾಗುತ್ತದೆ ಇದುವರೆಗೂ ಹಲವು ಸಿನಿಮಾ ಹಾಗೂ ಕಿರುತೆರೆಗಳಲ್ಲಿ ಹಾಸ್ಯನಟರಾಗಿ ಅಭಿಮಾನಿಗಳನ್ನು ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಹಾಗೂ ಮಜಾ ಟಾಕೀಸ್ ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು ಆದರೆ ಮಜಾ ಟಾಕೀಸ್ ಕೂಡ ಮುಗಿಯುತ್ತಿದೆ. ಹೀಗಾಗಿ, ಬಿಗ್ ಬಾಸ್ ಮನೆ ಪ್ರವೇಶಿಸುವುದು ಸುಲಭದ ಹಾದಿಯಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.