ETV Bharat / sitara

ಬಿಗ್​ಬಾಸ್​ ಮನೆಯಿಂದ ಮೊದಲ ಸ್ಪರ್ಧಿ ಔಟ್ ! - Bigg Boss season 8

ಮೊದಲ ಸ್ಪರ್ಧಿಯಾಗಿ ಎಂಟ್ರಿ‌ಕೊಟ್ಟಿದ್ದ ಧನುಶ್ರೀ, ಹಾಗೇ ಎಲಿಮಿನೇಟ್ ಕೂಡ​​ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಈಕೆ, ಮನೆಯಲ್ಲಿ ಒಂದು ದಿನವೂ ಮನರಂಜನೆ ನೀಡಲಿಲ್ಲ. ಅವರ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಎಲ್ಲರೂ ಒಕ್ಕೊರಲಿನಿಂದ ಧನುಶ್ರೀಗೆ 'ಕಳಪೆ' ಎಂಬ ಹಣೆಪಟ್ಟಿ ಕಟ್ಟಿದರು.

ಬಿಗ್​ಬಾಸ್​ ಮನೆಯಿಂದ ಹೊರಬಂದ ಧನುಶ್ರೀ
ಬಿಗ್​ಬಾಸ್​ ಮನೆಯಿಂದ ಹೊರಬಂದ ಧನುಶ್ರೀ
author img

By

Published : Mar 7, 2021, 7:13 PM IST

ಬಿಗ್​ಬಾಸ್ ಸೀಸನ್ 8 ರ ಮೊದಲ ಎಲಿಮಿನೇಟರ್​ ಆಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ‌ಬಂದಿದ್ದಾರೆ.

ಬಿಗ್​ಬಾಸ್​ ಮನೆಯಿಂದ ಹೊರಬಂದ ಧನುಶ್ರೀ
ಬಿಗ್​ಬಾಸ್​ ಮನೆಯಿಂದ ಹೊರಬಂದ ಧನುಶ್ರೀ

ಮೊದಲ ಸ್ಪರ್ಧಿಯಾಗಿ ಎಂಟ್ರಿ‌ಕೊಟ್ಟಿದ್ದ ಧನುಶ್ರೀ ಮೊದಲು ಎಲಿಮಿನೇಟ್​​ ಆಗಿ​ರುವುದು ವಿಪರ್ಯಾಸ. ಕಳೆದ ಒಂದು‌ವಾರ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಪರ್ಫಾರ್ಮೆನ್ಸ್ ತೋರದ ಧನುಶ್ರೀ ಕಳಪೆ ಪ್ರದರ್ಶನ ತೋರಿದ್ದರು. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಎರಡು ಬಾರಿ ಅವಕಾಶ ಸಿಕ್ಕರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅವರ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಎಲ್ಲರೂ ಒಕ್ಕೊರಲಿನಿಂದ ಧನುಶ್ರೀಗೆ 'ಕಳಪೆ' ಎಂಬ ಹಣೆಪಟ್ಟಿ ಕಟ್ಟಿದರು. ಪರಿಣಾಮವಾಗಿ ಅವರನ್ನು ಜೈಲಿಗೂ ಕಳಿಸಲಾಗಿತ್ತು.

ಓದಿ:ಕ್ಯಾಪ್ಟನ್​ಗೆ ಬಿಗ್ ಬಾಸ್ ನಿಯಮದ ಬಗ್ಗೆ ಸ್ಪಷ್ಟತೆ ಇರಲಿ‌ ಎಂದು‌ ಸುದೀಪ್ ಹೇಳಿದ್ದೇಕೆ ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಈಕೆ, ಮನೆಯಲ್ಲಿ ಒಂದು ದಿನವೂ ಮನರಂಜನೆ ನೀಡಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಬೇಕಾಗಿರುವುದು ಮನರಂಜನೆ. ಇದರಲ್ಲೇ ನೀರಸವಾದ ಧನುಶ್ರೀ ಕಳಪೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಒಟ್ಟಾರೆ ಮನೆ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ಧನುಶ್ರೀ, ಕೊನೆಗೂ ಬಿಗ್ ಬಾಸ್ ಹೌಸ್​ನಲ್ಲಿ ಸ್ಟಾರ್ ಆಗಲಿಲ್ಲ. ‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.