ETV Bharat / sitara

ಆಟಕ್ಕೆ ಈಗ ಖದರ್‌ ಬಂತು.. ಬಿಗ್​ಬಾಸ್ ಮನೆಯಲ್ಲಿ ರಾಜು ತಾಳಿಕೋಟಿ ಮೇಲೆ ಬುಸ್​​ಗುಟ್ಟಿದ 'ನಾಗಿಣಿ'! - ದೀಪಿಕಾ ದಾಸ್​​​ ಹಾಗೂ ರಾಜು ತಾಳಿಕೋಟಿ ನಡುವೆ ಜಗಳ

ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪರ್ಧಿಗಳು ಲಿವಿಂಗ್ ಏರಿಯಾದಿಂದ ಡೈನಿಂಗ್ ಹಾಲ್​​ಗೆ ಹೋಗುವ ಸಂದರ್ಭದಲ್ಲಿ ರಾಜು ತಾಳಿಕೋಟೆ ದೀಪಿಕಾ ಅವರ ಕೈ ಮುಟ್ಟಿ ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದೀಪಿಕಾ ದಾಸ್ ರಾಜು ತಾಳಿಕೋಟಿಗೆ ಬೈದಿದ್ದಾರೆ.

ರಾಜು ತಾಳಿಕೋಟಿ, ದೀಪಿಕಾ ದಾಸ್
author img

By

Published : Oct 16, 2019, 7:41 PM IST

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಿಗ್​​​ಬಾಸ್ ಸೀಸನ್ 7 ಆರಂಭವಾಗಿ ಕೇವಲ 2 ದಿನಗಳು ಕಳೆದಿವೆ. ಈ ಬಾರಿ 18 ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದು ಮೊದಲ ದಿನವೇ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೊರ ಹೋಗಿದ್ದಾರೆ. ಅಲ್ಲದೆ ಮೊದಲ ದಿನವೇ 6 ಮಂದಿ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳ ನಡುವೆ ಹಾವು ಮುಂಗುಸಿ ಜಗಳ ಆರಂಭವಾಗಿದೆ. ನಿನ್ನೆ ನಾಗಿಣಿ ಖ್ಯಾತಿಯ ದೀಪಿಕಾದಾಸ್, ಹಾಸ್ಯನಟ ರಾಜು ತಾಳಿಕೋಟಿ ಮೇಲೆ ಬುಸ್​ಗುಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪರ್ಧಿಗಳು ಲಿವಿಂಗ್ ಏರಿಯಾದಿಂದ ಡೈನಿಂಗ್ ಹಾಲ್​​ಗೆ ಹೋಗುವ ಸಂದರ್ಭದಲ್ಲಿ ರಾಜು ತಾಳಿಕೋಟೆ ದೀಪಿಕಾ ಅವರ ಕೈಮುಟ್ಟಿ ಮಾತನಾಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ದೀಪಿಕಾ ದಾಸ್​, ನನ್ನ ಕೈ ಮುಟ್ಟಿ ಮಾತನಾಡಬೇಡಿ ನನಗೆ ಕೋಪ ಬರುತ್ತೆ ಎಂದು ರಾಜು ತಾಳಿಕೋಟೆಗೆ ಬೈದಿದ್ದಾರೆ. ಒಟ್ಟಿನಲ್ಲಿ ಬಿಗ್​​ಬಾಸ್ ಮನೆಯಲ್ಲಿ ಎರಡೇ ದಿನಕ್ಕೆ ಹಾವು ಮುಂಗುಸಿ ಆಟ ಆರಂಭವಾಗಿದ್ದು, ದಿನಕಳೆದಂತೆ ಇದು ಎಲ್ಲಿ ಹೋಗಿ ಮುಟ್ಟುವುದೋ ಕಾದು ನೋಡಬೇಕು.

Intro:ಬಿಗ್ ಬಾಸ್ ಮನೆಯಲ್ಲಿ ಹಾಸ್ಯನಟ ರಾಜು ತಾಳಿಕೋಟೆಗೆ ಬುಸ್ಸ್ ಗುಟ್ಟಿದ ನಾಗಿಣಿ ದೀಪಿಕಾ ದಾಸ್.

ಕಿಚ್ಚ ಸುದೀಪ್ ಹೋಸ್ಟ್ ಮಾಡುವ ಬಿಗ್ ಬಾಸ್ ಸೀಸನ್ ೭ ಶುರುವಾಗಿ ಕೇವಲ ಎರಡುದಿಗನಗಳಾಗಿದ್ದು‌.
ದೊಡ್ಮನೆಯಲ್ಲಿ ಹಾವು ಮುಂಗುಸಿ ಜಗಳ ಶುರುವಾಗಿದೆ.ಎಸ್ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಾಗಿಣಿ ದೀಪಿಕಾ ದಾಸ್ ಹಾಸ್ಯ ನಟ ರಾಜುತಾಳಿಕೋಟೆ ವಿರುದ್ದ ಬುಸ್ ಗುಟ್ಟಿದ್ದಾರೆ.ಎಸ್ ನಿನ್ನೆ ಮಧ್ಯಾನ ೩ ಗಂಟೆ ವೇಳೆಗೆ ಬಿಗ್ ಬಾಸ್ ಮನೆಯ ಲಿವಿಂಗ್ ಏರಿಯಾದಲ್ಲಿದ್ದ ಕಂಟೆಸ್ಟೆಂಟ್ ಗಳು ,ಲಿವಿಂಗ್ ಏರಿಯಾಯಿಂದ ಡೈನಿಂಹ್ ಹಾಲ್ ಕಡೆ ಹೋಗುವ ಸಂಧರ್ಭದಲ್ಲಿ ರಾಜು ತಾಳಿ ಕೋಟೆ ಮಿಸ್ಸಾಗಿ ದಿಪೀಕಾ ದಾಸ್ ಅವರ ಕೈ ಮುಟ್ಟಿ ಮಾತನಾಡಿದುತ್ತಾರೆ. ಇದರಿಂದ ರೊಚ್ಚಿಗೆದ್ದ ನಾಗಿಣಿ ದಿಪೀಕಾ ದಾಸ್ . ನನ್ನ
ಮೈ ಕೈ ಮುಟ್ಟಿ ಮಾತನಾಡಿಸ ಬೇಡಿ.Body:.ನನಗೆ ಕೋಪ ಬರುತ್ತೆ ಎಂದು ಹೇಳಿ .ಸ್ಪಲ್ಪ ಮುಂದೆ ಸರಿದು.ಹೆಣ್ಣು ಮಕ್ಕಳನ್ನು ಹೊಡೆದು ಮಾತಾನಾಡಿಸೋರು ಗಂಡಸೇ ಅಲ್ಲ ಎಂದು ಹೇಳಿದ್ರು.ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಎರಡೇ ದಿನಕ್ಕೆ ಹಾವು ಮುಂಗುಸಿ ಆಟ ಶುರುವಾಗಿದ್ದು ,ವೀಕ್ಷಕರಿಹೆ ಮನರಂಜನೆಯ ರಸದೌತಣ ಗ್ಯಾಂರಂಟಿ ಎಂಬುದು ಕನ್ಫರ್ಮ್ ಆಗಿದೆ.

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.