ETV Bharat / sitara

ಈ ಬಾರಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​'ನಲ್ಲಿ ಧಾರಾವಾಹಿ ಪಾತ್ರಧಾರಿಗಳ ಝಲಕ್​​​​

author img

By

Published : Jul 17, 2019, 11:50 AM IST

ಈ ಬಾರಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'​​ನಲ್ಲಿ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳು ಸ್ಫರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಇದೇ ಶನಿವಾರದಿಂದ ಕಾರ್ಯಕ್ರಮ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಡ್ಯಾನ್ಸ್ ಪ್ರೇಮಿಗಳಿಗೊಂದು ಗುಡ್​ ನ್ಯೂಸ್​​​. ಖಾಸಗಿ ವಾಹಿನಿಯಲ್ಲಿ ಖ್ಯಾತ ಕಾರ್ಯಕ್ರಮ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​​​' ಸೀಸನ್ 2 ಜುಲೈ 20 ರಿಂದ ಆರಂಭವಾಗಲಿದೆ. ವಿಶೇಷ ಎಂದರೆ ಈ ಬಾರಿ ಸೀಸನ್​​ನಲ್ಲಿ ವಾಹಿನಿಯ ಪ್ರಮುಖ ಧಾರಾವಾಹಿಗಳ ತಾರೆಯರು ಭಾಗವಹಿಸಲಿದ್ದಾರೆ.

  • " class="align-text-top noRightClick twitterSection" data="">

ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿಹಕ್ಕಿ , ರಾಧಾಕಲ್ಯಾಣ, ಮಹಾದೇವಿ, ಪಾರು, ಉಗೇ ಮಾದೇಶ್ವರ, ಸರಿಗಮಪ, ಡ್ರಾಮಾ ಜೂನಿಯರ್ಸ್ ಹಾಗೂ ಕಾಮಿಡಿ ಕಿಲಾಡಿಗಳ ತಂಡಗಳಿಂದ ಹಲವು ಮಂದಿ ಭಾಗವಹಿಸಿ ತಮ್ಮ ನೃತ್ಯದಿಂದ ಪ್ರೇಕ್ಷಕರನ್ನು ಮನಸೂರೆಗೊಳಿಸಲಿದ್ದಾರೆ. ಧಾರಾವಾಹಿ ಪಾತ್ರಧಾರಿಗಳಾದ ಅನಿಕಾ, ಪ್ರೀತಮ್, ವಿಕ್ಕಿ, ಅದಿತಿ, ಪ್ರಶಾಂತ್, ನೇತ್ರ, ಸುಬ್ಬು, ಪ್ರಣತಿ ಹನುಮಂತು, ಸೂರಜ್, ಮಿಂಚು, ಬರ್ಕತ್ ಆಲಿ, ಲೋಕೇಶ್, ಮಂಥನ, ವಿವೇಕ್, ಹಿರಣ್ಮಯಿ, ಅನುಪ್, ಡಿಂಪನಾ, ಅನುರಾಗ್, ಪರ್ಣಿಕ ,ಪ್ರೇಕ್ಷಿತ, ಅನ್ವಿಷ, ನಂದಿತಾ, ಅನುಪಮಾ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ.

DKD
ಅರ್ಜುನ್ ಜನ್ಯಾ, ರಕ್ಷಿತಾ ಪ್ರೇಮ್, ವಿಜಯ ರಾಘವೇಂದ್ರ, ಅನುಶ್ರೀ

ಇದರಲ್ಲಿ ಪ್ರಮುಖವಾಗಿ ನಿರೂಪಕಿ ಅನುಪಮಾ ಹಾಗೂ ಸರಿಗಮಪ ಸೀಸನ್ 15ರ ಹನುಮಂತು ಭಾಗವಹಿಸುತ್ತಿರುವುದು ವಿಶೇಷ. ಕಳೆದ ಬಾರಿಯಂತೆ ಈ ಬಾರಿಯೂ ತೀರ್ಪುಗಾರರಾಗಿ ನಟಿ ರಕ್ಷಿತಾ, ನಟ ವಿಜಯರಾಘವೇಂದ್ರ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದಾರೆ. ಎಂದಿನಂತೆ ಅನುಶ್ರೀ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30 ಕ್ಕೆ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಡಿ ಕೆ ಡಿ ಮತ್ತೆ ಆರಂಭ

ಡಾನ್ಸ್ ಕರ್ನಾಟಕ ಡಾನ್ಸ್  ಮತ್ತೊಂದು ಕಂತು ಜೀ ವಾಹಿನಿಯಲ್ಲಿ ಪ್ರಾರಂಭ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ನೋಡುಗರನ್ನು ಸಂಪಾದಿಸಿಕೊಂಡ ಈ ಕಾರ್ಯಕ್ರಮ ಇದೆ ಜುಲೈ 20 ರಿಂದ ರಾತ್ರಿ 9.30 ಕ್ಕೆ ಪ್ರಸಾರ ಮಾಡುತ್ತಿದೆ. ಈ ಬಾರಿ ಜೀ ವಾಹಿನಿಯಲ್ಲಿ ಜನಪ್ರಿಯ ಆದ ಕೆಲವು ಧಾರಾವಾಹಿಗಳು, ರಿಯಾಲಿಟಿ ಶೋ ಅಲ್ಲಿ ಪಾಲ್ಗೊಂಡ ವ್ಯಕ್ತಿಗಳಿಂದಲೇ ಈ ಡಾನ್ಸ್ ಕರ್ನಾಟಕ ಡಾನ್ಸ್ ತಂಡವನ್ನು ರಚಿಸಲಾಗಿದೆ. ಇದು ಫ್ಯಾಮಿಲಿ ವಾರ್ ಸೀಸನ್ 2 ಡಾನ್ಸ್ ಕರ್ನಾಟಕ ಡಾನ್ಸ್.

ಅನಿಖಾ (ಕಮಲಿ) ಮತ್ತು ಪ್ರೀಥಮ್ (ಪಾರು), ವಿಕಿ (ಗಟ್ಟಿಮೇಳ) ಮತ್ತು ಅದಿತಿ (ಗಟ್ಟಿಮೇಳ), ಪ್ರಶಾಂತ್ (ಆತ್ಮಬಂಧನ) ಮತ್ತು ನೇತ್ರ (ಆತ್ಮಬಂಧನ) ಸುಬ್ಬು (ಬ್ರಹ್ಮಗಂಟು) ಮತ್ತು ಪ್ರಣತಿ (ಬ್ರಹ್ಮಗಂಟು), ಹನುಮಂತು (ಸಾರೆಗಾಮಾಪಾ 15) ಮತ್ತು ಶೈನಿ (ಸಾರೆಗಾಮಾಪಾ 15), ಸೂರಜ್ (ಕಾಮಿಡಿಕಿಲಾಡಿಗಳುಸೀಸನ್ 2) ಮತ್ತು ಮಿಂಚು (ಕಾಮಿಡಿಕಿಲಾಡಿಗಳುಸೀಸನ್ 2), ಬರ್ಕಾತ್ಅಲಿ (ಕಾಮಿಡಿ ಕಿಲಾಡಿಗಳು ಸೀಸನ್ 2) ಮತ್ತು ನಿಂಗಿ(ಕಮಲಿ), ಲೋಕೇಶ್ (ಕಾಮಿಡಿಕಿಲಾಡಿಗಳುಸೀಸನ್ 1) ಮತ್ತು ಮಂಥನಾ (ಕಾಮಿಡಿಕಿಲಾಡಿಗಳುಸೀಸನ್ 2), ವಿವೇಕ್ (ಮಹಾದೇವಿ) ಮತ್ತು ಹಿರಣ್ಮಯಿ (ಮಹಾದೇವಿ), ಅನೂಪ್ (ಡ್ರಾಮಾಜೂನಿಯರ್ಸ್ಸೀಸನ್ 3)ಮತ್ತು ಡಿಂಪಾನಾ (ಡ್ರಾಮಾಜೂನಿಯರ್ಸ್ಸೀಸನ್ 3), ಅನುರಾಗ್ (ಡ್ರಾಮಾಜೂನಿಯರ್ಸ್ಸೀಸನ್ 3) ಮತ್ತು ಪರ್ನಿಕಾ (ಸಾರೆಗಾಮಾಪಾ 16), ಪ್ರೇಕ್ಷಿತ್ (ಡ್ರಾಮಾ ಜೂನಿಯರ್ಸ್ಸೀಸನ್ 3) ಮತ್ತು ಅನ್ವಿಶಾ (ಡ್ರಾಮಾ ಜೂನಿಯರ್ಸ್ಸೀಸನ್ 3) ಮತ್ತು ನಂದಿತಾ (ಜೋಡಿಹಕ್ಕಿ) ಮತ್ತು ಅನುಪಮಾ (ಜನಪ್ರಿಯ ಆಂಕರ್),ಈ ಸೀಸನ್ನಿನ ಸ್ಪರ್ಧಿಗಳಾಗಿರುತಾರೆ.

ಕ್ರೇಜಿಕ್ವೀನ್ರಕ್ಷಿತಾ,ಚಿನ್ನಾರಿಮುತ್ತಾ ವಿಜಯ್ರಾಘವೇಂದ್ರ ಮತ್ತು ಸಂಗೀತ ಸಂಯೋಜಕ ಅರ್ಜುನ್ಜನ್ಯಾ ಅವರು ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಜನಪ್ರಿಯ ನಿರೂಪಕಿ ಅನುಶ್ರೀ ಆಯೋಜಿಸಲಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.