ETV Bharat / sitara

ನಟ ಸಂಜಯ್ ದತ್ ಮನೆಯಲ್ಲಿ ವಿಜಯ ದಶಮಿ ಪೂಜೆ: ಸಂಜಯ್​ರನ್ನು ತನ್ನ ರಾಮ ಎಂದ ಪತ್ನಿ... - ಸಂಜಯ್ ದತ್ ಮನೆಯಲ್ಲಿ ವಿಜಯ ದಶಮಿ ಪೂಜೆ

ವಿಜಯ ದಶಮಿ ಸಂದರ್ಭದಲ್ಲಿ ನಟ ಸಂಜಯ್ ದತ್ ಮುಂಬೈನ ತಮ್ಮ ಮನೆಯಲ್ಲಿ ಪೂಜೆ ನಡೆಸಿದ್ದು, ಪೂಜೆಯ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ​ ಹಂಚಿಕೊಂಡ ಅವರ ಪತ್ನಿ ಮಾನ್ಯತಾ ದತ್ ಅವರು ಹೃದಯಸ್ಪರ್ಶಿ ಪೋಸ್ಟ್ ಬರೆದಿದ್ದಾರೆ.

sanjay dutt maanayata dutt dusshera puja
ಸಂಜಯ್ ದತ್ ಮನೆಯಲ್ಲಿ ವಿಜಯ ದಶಮಿ ಪೂಜೆ
author img

By

Published : Oct 25, 2020, 11:33 PM IST

ಮುಂಬೈ: ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ತಾನು ವಿಜಯಶಾಲಿಯಾಗಿದ್ದೇನೆ ಎಂದು ಇತ್ತೀಚೆಗೆ ಘೋಷಿಸಿದ ನಟ ಸಂಜಯ್ ದತ್, ವಿಜಯ ದಶಮಿಯ ಶುಭ ಸಂದರ್ಭದಲ್ಲಿ ತಮ್ಮ ನಿವಾಸದಲ್ಲಿ ಪೂಜೆ ನಡೆಸಿದರು. ಅವರ ಪತ್ನಿ ಮಾನ್ಯತಾ ದತ್ ಅವರು ಪೂಜೆ ಮಾಡಿದ ವಿಡಿಯೋ ಒಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಪೋಸ್ಟ್​ನಲ್ಲಿ ಅನೇಕ ಕಷ್ಟಕರವಾದ ಸವಾಲುಗಳನ್ನು ಗೆದ್ದು ಬಂದ ನಟನನ್ನು ತನ್ನ ರಾಮ ಎಂದು ಕರೆದಿದ್ದಾರೆ.

ಶ್ರೀಮತಿ ಮಾನ್ಯತಾ ದತ್ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ 24 ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ಸಂಜಯ್ ದತ್ ಆರತಿ ಪ್ರದರ್ಶನ ನೀಡುತ್ತಿರುವಾಗ ಅರ್ಚಕರು 'ಅಂಬೆ ತು ಹೈ ಜಗದಂಬೆ ಕಾಲಿ' ಹಾಡುತ್ತಿದ್ದಾರೆ. ಬಿಳಿಯ ಪಾಥಾನಿ ಧರಿಸಿರುವ ಸಂಜಯ್, ಧೂಪ ದ್ರವ್ಯದ ಕೋಲುಗಳು ಮತ್ತು ಅನೇಕ ದೀಪಗಳಿಂದ ಕೂಡಿದ ಆಧ್ಯಾತ್ಮಿಕ ವಾತಾವರಣದಲ್ಲಿ ಸಂಪೂರ್ಣವಾಗಿ ಮಗ್ನರಾಗಿರುವಂತೆ ಕಾಣಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.