ETV Bharat / sitara

ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ರಿಷಬ್​ ಶೆಟ್ಟಿ... ಕಥಾ ಸಂಗಮ ರಿಲೀಸ್​ ಡೇಟ್​ ಫಿಕ್ಸ್​ - ಕಥಾ ಸಂಗಮ ಬಿಡುಗಡೆ ದಿನಾಂಕ ನಿಗದಿ

ಟ್ವಿಟರ್​ನಲ್ಲಿ ಕಥಾ ಸಂಗಮ ಸಿನಿಮಾ ಟೀಮ್ ಜೊತೆ ಇರುವ ಫೋಟೊ ಹಂಚಿಕೊಂಡಿರುವ ರಿಷಬ್​ ಅವರು, ಡಿಸೆಂಬರ್​ 6ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ.

katha sangama
katha sangama
author img

By

Published : Nov 26, 2019, 10:15 AM IST

ಭಾರಿ ಕುತೂಹಲ ಹುಟ್ಟಿಸಿರುವ ರಿಷಬ್​ ಶೆಟ್ಟಿ ಕನಸಿನ ಕಥಾ ಸಂಗಮ ಸಿನಿಮಾಗೆ ಸೆನ್ಸಾರ್ ಮಂಡಳಿ ಸಮ್ಮತಿ ಸೂಚಿಸಿದ್ದು, ರಿಷಬ್​ ಅವರು ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದ್ದಾರೆ.

ಟ್ವಿಟರ್​ನಲ್ಲಿ ಕಥಾ ಸಂಗಮ ಸಿನಿಮಾ ಟೀಮ್ ಜೊತೆ ಇರುವ ಫೋಟೊ ಹಂಚಿಕೊಂಡಿರುವ ರಿಷಬ್​ ಅವರು, ಡಿಸೆಂಬರ್​ 6ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ.

ಕಥಾ ಸಂಗಮ ಸಿನಿಮಾದಲ್ಲಿ ಏಳು ಸಿನಿಮಾಗಳಿದ್ದು, ಏಳು ಮಂದಿ ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದ ದಂತಕತೆ ಪುಟ್ಟಣ್ಣ ಕಣಗಾಲ್​ ಅವರು ದಶಕಗಳ ಹಿಂದೆ ಕಥಾ ಸಂಗಮ ಹೆಸರಿನ ಮೂರು ಕಥೆಗಳ ಸಿನಿಮಾ ನಿರ್ದೇಶಿಸಿದ್ದರು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ರಿಷಬ್​ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Intro:Body:

ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ರಿಷಬ್​ ಶೆಟ್ಟಿ... ಕಥಾ ಸಂಗಮ ರಿಲೀಸ್​ ಡೇಟ್​ ಫಿಕ್ಸ್​

ಭಾರಿ ಕುತೂಹಲ ಹುಟ್ಟಿಸಿರುವ ರಿಷಬ್​ ಶೆಟ್ಟಿ ಕನಸಿನ ಕಥಾ ಸಂಗಮ ಸಿನಿಮಾಗೆ ಸೆನ್ಸಾರ್ ಮಂಡಳಿ ಸಮ್ಮತಿ ಸೂಚಿಸಿದ್ದು, ರಿಷಬ್​ ಅವರು ಸಿನಿಮಾ ಬಿಡುಗಡೆಯ ದಿನಾಂಕ ಘೋಷಿಸಿದ್ದಾರೆ.

ಟ್ವಿಟರ್​ನಲ್ಲಿ ಕಥಾ ಸಂಗಮ ಸಿನಿಮಾ ಟೀಮ್ ಜೊತೆ ಇರುವ ಫೋಟೊ ಹಂಚಿಕೊಂಡಿರುವ ರಿಷಬ್​ ಅವರು, ಡಿಸೆಂಬರ್​ 6ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಟ್ವೀಟ್​ ಮಾಡಿದ್ದಾರೆ.

ಕಥಾ ಸಂಗಮ ಸಿನಿಮಾದಲ್ಲಿ ಏಳು ಸಿನಿಮಾಗಳಿದ್ದು, ಏಳು ಮಂದಿ ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದ ದಂತಕತೆ ಪುಟ್ಟಣ್ಣ ಕಣಗಾಲ್​ ಅವರು ದಶಕಗಳ ಹಿಂದೆ ಕಥಾ ಸಂಗಮ ಹೆಸರಿನ ಮೂರು ಕಥೆಗಳ ಸಿನಿಮಾ ನಿರ್ದೇಶಿಸಿದ್ದರು. 

ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ರಿಷಬ್​ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.