ETV Bharat / sitara

ಈ ಮುದ್ದು ಚೆಲುವೆಗೆ ಖಳನಟಿ ಪಾತ್ರ ಹೆಚ್ಚು ಇಷ್ಟವಂತೆ... ಅದಕ್ಕೆ ಕಾರಣ ಇಷ್ಟೇ - ನೆಗೆಟಿವ್ ಪಾತ್ರಕ್ಕೆ ಪಲ್ಲವಿ ಗೌಡ ಒಲವು

ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳನಾಯಕಿ ಪಾತ್ರದಲ್ಲೇ ಹೆಚ್ಚು ಆಸಕ್ತಿ ಇದೆಯಂತೆ. ಕನ್ನಡ ಮಾತ್ರವಲ್ಲ ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಪಲ್ಲವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Pallavi gowda
ಪಲ್ಲವಿ ಗೌಡ
author img

By

Published : Dec 13, 2019, 12:54 PM IST

ಸಾಮಾನ್ಯವಾಗಿ ಸುಂದವಾಗಿರುವ ನಟಿಯರು ನಾಯಕಿ ಪಾತ್ರ ಬೇಕು ಎಂದು ಸಂಕಲ್ಪ ಮಾಡುತ್ತಾರೆ. ಆದರೆ ಜನಪ್ರಿಯ ಕಿರುತೆರೆ ನಟಿ, ನಾಲ್ಕು ಸಿನಿಮಾಗಳಲ್ಲಿ ಕೂಡಾ ಅಭಿನಯಿಸಿರುವ ಚೆಲುವೆ ಪಲ್ಲವಿ ಗೌಡ ಅವರಿಗೆ ಖಳನಾಯಕಿ ಆಗಬೇಕೆಂಬ ಕನಸಂತೆ.

pallavi started her career from Saviruchi
‘ಸವಿರುಚಿ’ ಕಾರ್ಯಕ್ರಮದ ಮೂಲಕ ಜನರಿಗೆ ಪರಿಚಯ ಆದ ಪಲ್ಲವಿ

ಇನ್ನು ಪಲ್ಲವಿ ಗೌಡ ಖಳನಾಯಕಿ ಆಗಬೇಕು ಎಂದುಕೊಂಡಿರುವುದು ಆ ಪಾತ್ರದಲ್ಲಿ ವೈವಿಧ್ಯತೆ ಇದೆ ಎಂಬ ಕಾರಣಕ್ಕೆ. ಅಲ್ಲದೆ ಜನರು ಆ ಪಾತ್ರವನ್ನು ಹೆಚ್ಚು ನೆನಪು ಇಡುತ್ತಾರೆ ಎಂಬ ಕಾರಣ ಕೂಡಾ ಹೌದು. ಹಾಗೆ ನೋಡಿದರೆ ಕಿರುತೆರೆಯ 'ಜೋಡಿಹಕ್ಕಿ' ಹಾಗೂ 'ನಂ ಗಣಿ ಬಿಕಾಂ ಪಾಸು' ಸಿನಿಮಾದಲ್ಲಿ ಪಲ್ಲವಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳನಾಯಕಿ ಪಾತ್ರದಲ್ಲೇ ಹೆಚ್ಚು ಆಸಕ್ತಿ ಇದೆಯಂತೆ. ಕನ್ನಡ ಮಾತ್ರವಲ್ಲ ಈಗಾಗಲೇ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡಾ ಪಲ್ಲವಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

Pallavi gowda acted in Kidi movie also
'ಕಿಡಿ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಪಲ್ಲವಿ

‘ಸವಿರುಚಿ’ ಕಾರ್ಯಕ್ರಮದ ಮೂಲಕ ಪರಿಚಯ ಆದ ಪಲ್ಲವಿ, ನಂತರ 'ಮನೆಯೊಂದು ಮೂರು ಬಾಗಿಲು, ಪರಿಣಯ, ಚಂದ್ರ ಚಕೋರಿ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ ಹಾಗೂ ಇನ್ನಿತರ ಮೆಗಾ ಧಾರಾವಾಹಿಗಳಲ್ಲಿ ನಟಿಸಿದರು. ನಂತರ 'ಪ್ರೇಮ ಗೀಮ ಜಾನೆ ದೋ' ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕೂಡಾ ಅವರು ಕಾಲಿರಿಸಿದರು. 'ಕಿಡಿ' ಚಿತ್ರದಲ್ಲಿ ಕೂಡಾ ಅವರಿಗೆ ಒಳ್ಳೆ ಪಾತ್ರವೊಂದು ದೊರೆತಿತ್ತು. ಇದೀಗ ಅವರು 'ಕೊಡೆ ಮುರುಗ' ಎಂಬ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Pallavi gowda like negative role
ಮುದ್ದು ಮುಖದ ನಟಿಗೆ ವಿಲನ್ ರೋಲ್ ಹೆಚ್ಚು ಇಷ್ಟವಂತೆ

ಪಲ್ಲವಿ ಗೌಡ ಖಳ ನಟಿ ಆಗಬೇಕಂತೆ

ಸಾಮಾನ್ಯವಾಗಿ ಸುಂದವಾಗಿರುವ ನಟಿಯರು ನಾಯಕಿ ಪಾತ್ರವೆ ಬೇಕು ಅಂತ ಸಂಕಲ್ಪ ಮಾಡುತ್ತಾರೆ. ಆದರೆ ಜನಪ್ರಿಯ ಕಿರುತೆರೆ ನಟಿ, ಕನ್ನಡದಲ್ಲಿ ನಾಲ್ಕು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಚೆಲುವೆ ಪಲ್ಲವಿ ಗೌಡ ಖಳ ನಾಯಕಿ ಆಗಬೇಕು ಅಂತ ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಖಳ ನಾಯಕಿ ಪಾತ್ರದಲ್ಲಿ ವೈವಿಧ್ಯತೆ ಇದೆ ಎಂದು.

ಹಾಗೆ ನೋಡಿದರೆ ಪಲ್ಲವಿ ಗೌಡ ಕಿರು ತೆರೆಯಲ್ಲಿ ಜೋಡಿ ಹಕ್ಕಿ ಹಾಗೂ ಕನ್ನಡ ಸಿನಿಮಾ ನಂ ಗಣಿ ಬಿ ಕಾಂ ಪಾಸು ನೆಗಟಿವ್ ಶೆಡ್ ಇರುವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾಯಕಿ ಆಗಿ ಮಿಂಚುವ ಅವಕಾಶ ಇದ್ದರೂ ಅವರಿಗೆ ಖಳ ನಟಿಯಾಗಿ ಕಾಣಿಸಿಕೊಳ್ಳುವುದು ಆಗಬೇಕಂತೆ. ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕಿರು ತೆರೆಯಲ್ಲಿ ಪಲ್ಲವಿ ಗೌಡ ಪರಿಚಯ ಸಹ ಆಗಿದೆ.

ಪಲ್ಲವಿ ಗೌಡ ಸವಿ ರುಚಿ ಕಾರ್ಯಕ್ರಮದಿಂದ ಪರಿಚಯ ಆದವರು ಪುಟ್ಟ ಪರದೆಯಲ್ಲಿ. ಆಮೇಲೆ ಮಣೆಯೋದು ಮೂರು ಭಾಗಿಲು, ಪರಿಣಯ, ಚಂದ್ರ ಚಕೋರಿ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ ಮೆಗಾ ಧಾರಾವಾಹಿಗಳು ಅವರಿಗೆ ಸಲೀಸಾಗಿ ದಕ್ಕಿತು. ಅವರ ಜನಪ್ರಿಯತೆ  ಕಿರು ತೆರೆಯಲ್ಲಿ ಇರುವುದರಿಂದಲೇ ಪ್ರೇಮ ಗೀಮಾ ಜಾನೇ ದೋ ಕನ್ನಡ ಸಿನಿಮಾಕ್ಕೆ ಆಯ್ಕೆ ಆದರು, ಕಿಡಿ ಕನ್ನಡ ಸಿನಿಮಾದಲ್ಲಿ ಒಳ್ಳೆಯ ಅವಕಾಶ ಇತ್ತು. ಇತ್ತೀಚಿಗೆ ಪಲ್ಲವಿ ಗೌಡ ನೆಗಟಿವ್ ಶೆಡ್ ಅಲ್ಲಿ ನಂ ಗಣಿ ಬಿ ಕಾಂ ಪಾಸ್ ಚಿತ್ರದಲ್ಲಿ ಕಾಣಿಸಿಕೊಂಡರು.

ಜನಪ್ರಿಯತೆ ಇದ್ದರೂ ಅವರು ಕೊಡೆ ಮುರುಗ ಸಿನಿಮಾದಲ್ಲಿ ಪ್ರಥಮ ಸಿನಿಮಾದಲ್ಲಿ ನಾಯಕ ಆಗಿರುವ ಮುನಿಕೃಷ್ಣ ಜೊತೆ ನಾಯಕಿ ಆಗಿದ್ದಾರೆ. ಕೊಡೆ ಮುರುಗ ಸಿನಿಮಾದಲ್ಲಿ ಪೊಲೀಸ್ ಆಗಿ, ರೇಟ್ರೋ ಲುಕ್ ಅಲ್ಲಿ, ಮುದ್ದಾಗಿ, ಗಲಾಟೆ ಮಾಡುವ ಹಲವು ತಿರುವುಗಳು ಪಲ್ಲವಿ ಅವರ ಪಾತ್ರದಲ್ಲಿ ಅಡಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.