ETV Bharat / sitara

ಮಧುಮಿತಳಾಗಿ ಕಿರುತೆರೆ ಮೇಲೆ ಮಿಂಚಲು ಅಣಿಯಾದ ಶಿಲ್ಪಾ ರವಿ! - ರಾಘವೇಂದ್ರ ರಾಜ್ ಕುಮಾರ್

ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾಯಕಿ ಮಧುಮಿತಾಳಾಗಿ ನಟಿಸುತ್ತಿದ್ದೇನೆ. ದೂರದ ಪೇಟೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ಬಂದಿರುವ ಮಧುಮಿತಾಗೆ ಪ್ರೀತಿ ಆಗುತ್ತದೆ. ಅದು ಕೂಡಾ ದ್ವೇಷ ಇರುವ ಕುಟುಂಬದವರೊಡನೆ ಆಗಿರುವ ಪ್ರೀತಿ, ಇಂತಹ ಪ್ರೀತಿಯನ್ನು ಮಧುಮಿತಾ ಉಳಿಸಿಕೊಳ್ಳುತ್ತಾಳಾ? ಎಂಬುದೇ ಕಥೆಯ ಜೀವಾಳ ಎನ್ನುತ್ತಾರೆ ಶಿಲ್ಪಾ.

New Serial Jeeva Huvagide
ಶಿಲ್ಪಾ ರವಿ
author img

By

Published : Jan 21, 2020, 5:06 AM IST

ಬೆಂಗಳೂರು: ಖಾಸಗಿ ಚಾನಲ್​​ವೊಂದರಲ್ಲಿ ಪ್ರಸಾರವಾಗಲಿರುವ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಹೊಚ್ಚ ಹೊಸ ಧಾರಾವಾಹಿ "ಜೀವ ಹೂವಾಗಿದೆ"ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಶಿಲ್ಪಾ ರವಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

New Serial Jeeva Huvagide
ಶಿಲ್ಪಾ ರವಿ, ನಟಿ

ಸುನೀಲ್ ನಿರ್ದೇಶನದ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ಮಧುಮಿತಾ ಪಾತ್ರದಲ್ಲಿ ನಟಿಸಲಿರುವ ಶಿಲ್ಪಾ ರವಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. " ವರನಟ ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ನನ್ನ ಸಂಬಂಧ ಮುಂದುವರಿದಿದೆ ಎಂದರೆ ಅದಕ್ಕೆ ಜೀವ ಹೂವಾಗಿದೆ ಧಾರಾವಾಹಿಯೇ ಕಾರಣ. ನಾನು ಕಳೆದ ಬಾರಿ ಶಿವರಾಜ್ ಕುಮಾರ್ ನಿರ್ಮಾಣದ ಮಾನಸ ಸರೋವರದಲ್ಲಿ ನಾಯಕಿಯಾಗಿ ಅಭಿನಯಿಸಿದೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಎರಡೆರಡು ಬಾರಿ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ನಟಿಸಲು ಅವಕಾಶ ದೊರೆತಿರುವುದು ತುಂಬಾ ಸಂತೋಷದ ವಿಚಾರ ಎನ್ನುತ್ತಾರೆ ಶಿಲ್ಪಾ ರವಿ.

New Serial Jeeva Huvagide
ಶಿಲ್ಪಾ ರವಿ, ನಟಿ

ಪ್ರಸ್ತುತ ಧಾರಾವಾಹಿಯಲ್ಲಿ ನಾಯಕಿ ಮಧುಮಿತಾಳಾಗಿ ನಟಿಸುತ್ತಿದ್ದೇನೆ. ದೂರದ ಪೇಟೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ಬಂದಿರುವ ಮಧುಮಿತಾಗೆ ಪ್ರೀತಿ ಆಗುತ್ತದೆ. ಅದು ಕೂಡಾ ದ್ವೇಷ ಇರುವ ಕುಟುಂಬದವರೊಡನೆ ಆಗಿರುವ ಪ್ರೀತಿ, ಇಂತಹ ಪ್ರೀತಿಯನ್ನು ಮಧುಮಿತಾ ಉಳಿಸಿಕೊಳ್ಳುತ್ತಾಳಾ? ಎಂಬುದೇ ಕಥೆಯ ಜೀವಾಳ ಎನ್ನುತ್ತಾರೆ ಶಿಲ್ಪಾ.

New Serial Jeeva Huvagide
ಶಿಲ್ಪಾ ರವಿ, ನಟಿ

ಮೊದಲ ಬಾರಿ ನಾನು ತಮಿಳು ಕಿರುತೆರೆಯಲ್ಲಿ ನಟಿಸಿದ್ದೆ. ಆದರೆ ಕನ್ನಡತಿಯಾಗಿ ನಾನು ಕನ್ನಡ ಕಿರುತೆರೆಯಲ್ಲೇ ಅಭಿನಯಿಸುವ ಮಹಾದಾಸೆ ಹೊಂದಿದ್ದೆ. ಅಮ್ನೋರು ಧಾರಾವಾಹಿಯ ಮೂಲಕ ನನ್ನ ಆಸೆ ನೆರವೇರಿತು. ಮುಂದೆ ಸಪ್ತ ಮಾತೃಕಾ, ನಾಗಿಣಿ, ಮಾನಸ ಸರೋವರದಲ್ಲಿ ನಟಿಸಿರುವ ನಾನು ಇದೀಗ ಜೀವ ಹೂವಾಗಿದೆ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ ಎಂದು ಹೇಳಿದ್ದಾರೆ.

Intro:Body:ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಹೊಚ್ಚ ಹೊಸ ಧಾರಾವಾಹಿ ಜೀವ ಹೂವಾಗಿದೆಯಲ್ಲಿ ನಾಯಕಿ ಮಧುಮಿತಳಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿರುವ ಚೆಂದುಳ್ಳಿ ಚೆಲುವೆ ಹೆಸರು ಶಿಲ್ಪಾ ರವಿ.

ಸುನೀಲ್ ನಿರ್ದೇಶನದ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ಮಧುಮಿತಾ ಪಾತ್ರದಲ್ಲಿ ನಟಿಸಲಿರುವ ಶಿಲ್ಪಾ ರವಿ ಸಕತ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದನ್ನು ಸ್ವತಃ ಶಿಲ್ಪಾ ಅವರೇ ಹಂಚಿಕೊಂಡಿದ್ದಾರೆ.

" ವರನಟ ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ನನ್ನ ಸಂಬಂಧ ಮುಂದುವರಿದಿದೆ ಎಂದರೆ ಅದಕ್ಕೆ ಜೀವ ಹೂವಾಗಿದೆ ಧಾರಾವಾಹಿಯೇ ಕಾರಣ. ನಾನು ಕಳೆದ ಬಾರಿ ಶಿವರಾಜ್ ಕುಮಾರ್ ನಿರ್ಮಾಣದ ಮಾನಸ ಸರೋವರದಲ್ಲಿ ನಾಯಕಿಯಾಗಿ ಅಭಿನಯಿಸಿದೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ಅವರ ನಿರ್ಮಾಣದ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಎರಡೆರಡು ಬಾರಿ ಪ್ರತಿಷ್ಠಿತ ಬ್ಯಾನರ್ ನಡಿಯಲ್ಲಿ ನಟಿಸಲು ದೊರೆತಿರುವುದು ಕಾಕಾತಾಳಿಯವೇ ಸರಿ " ಎನ್ನುತ್ತಾರೆ ಶಿಲ್ಪಾ ರವಿ.

https://www.instagram.com/p/B7gijCggsos/?igshid=1nh6mfyc8qd66

ಪ್ರಸ್ತುತ ಧಾರಾವಾಹಿಯಲ್ಲಿ ನಾಯಕಿ ಮಧುಮಿತಾಳಾಗಿ ನಾನು ನಟಿಸುತ್ತಿದ್ದೇನೆ. ದೂರದ ಪೇಟೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ಬಂದಿರುವ ಮಧುಮಿತಾ ಗೆ ಪ್ರೀತಿ ಆಗುತ್ತದೆ. ಅದು ಕೂಡಾ ದ್ವೇಷ ಇರುವ ಕುಟುಂಬದವರೊಡನೆ ಆಗಿರುವ ಪ್ರೀತಿಯನ್ನು ಮಧುಮಿತಾ ಉಳಿಸಿಕೊಳ್ಳುತ್ತಾಳಾ? ಎಂಬುದೇ ಕಥೆಯ ಜೀವಾಳ ಎನ್ನುತ್ತಾರೆ ಶಿಲ್ಪಾ.

ಮೊದಲ ಬಾರಿ ನಾನು ತಮಿಳು ಕಿರುತೆರೆಯಲ್ಲಿ ನಟಿಸಿದೆ. ಆದರೆ ಕನ್ನಡತಿಯಾಗಿ ನಾನು ಕನ್ನಡ ಕಿರುತೆರೆಯಲ್ಲೇ ಅಭಿನಯಿಸುವ ಮಹಾದಾಸೆ ಹೊಂದಿದ್ದೆ. ಅಮ್ನೋರು ಧಾರಾವಾಹಿಯ ಮೂಲಕ ನನ್ನ ಆಸೆ ನೆರವೇರಿತು. ಮುಂದೆ ಸಪ್ತಮಾತೃಕಾ, ನಾಗಿಣಿ, ಮಾನಸ ಸರೋವರದಲ್ಲಿ ನಟಿಸಿರುವ ನಾನು ಇದೀಗ ಜೀವ ಹೂವಾಗಿದೆ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ ಎಂದು ನಗು ನಗುತ್ತಾ ಹೇಳುತ್ತಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.