ETV Bharat / sitara

ಶೀಘ್ರದಲ್ಲೇ ಕನ್ನಡದ ಕೋಟ್ಯಧಿಪತಿ ಪ್ರಸಾರ:  ನಿರೂಪಣೆ ಹೊಣೆ ಹೊತ್ತಿರುವ ಪವರ್ ಸ್ಟಾರ್​​​​ - undefined

ಪವರ್​​​ಸ್ಟಾರ್ ಪುನೀತ್ ರಾಜ್​ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಇದೇ ತಿಂಗಳ 22ರಿಂದ ಪ್ರಸಾರವಾಗಲಿದೆ. ಈ ಬಾರಿ ಕಾರ್ಯಕ್ರಮ ವಿಭಿನ್ನವಾಗಿದ್ದು ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದೆ.

ಕೋಟ್ಯಧಿಪತಿ
author img

By

Published : Jun 12, 2019, 2:00 PM IST

ವೀಕ್ಷಕರು ಕುತೂಹಲದಿಂದ ಕಾಯುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಶೀಘ್ರವೇ ಆರಂಭವಾಗಲಿದೆ. ಪವರ್​​​​​ಸ್ಟಾರ್​​​​ ಪುನೀತ್​​​​​​​​​​​​​​ ರಾಜ್​​​​​ಕುಮಾರ್ ನಿರೂಪಣೆ ಮಾಡುತ್ತಿರುವ ಕನ್ನಡದ ಕೋಟ್ಯಧಿಪತಿ ಇದೇ ತಿಂಗಳು ಅಂದರೆ ಜೂನ್ 22 ರಿಂದ ಪ್ರಾರಂಭವಾಗಲಿದೆ.

  • " class="align-text-top noRightClick twitterSection" data="">

ಈ ಹಿಂದೆ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದರು. ಇದೀಗ ಪುನೀತ್ ಮತ್ತೆ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಪುನೀತ್ ಈ ಹಿಂದೆ ಕಿರುತೆರೆಯಲ್ಲಿ ಫ್ಯಾಮಿಲಿ ಪವರ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಕೋಟ್ಯಧಿಪತಿ ಪ್ರೊಮೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡಿದೆ.

PC: colors kannada
ಫೋಟೋ ಕೃಪೆ: ಕಲರ್ಸ್ ಕನ್ನಡ

ವಯಸ್ಸಾದ ವ್ಯಕ್ತಿಯೊಬ್ಬರು ತಮ್ಮ ಮೊಮ್ಮಗನಿಗೆ ಅವರ ತಾತ, ತಾಯಿ, ತಂದೆ ಪಡೆದಿರುವ ಪ್ರಶಸ್ತಿಗಳನ್ನು ತೋರಿಸುತ್ತಿರುತ್ತಾರೆ. ಆಗ ಮೊಮ್ಮಗ ನೀವು ಯಾವ ಪ್ರಶಸ್ತಿಯನ್ನು ಪಡೆದಿಲ್ಲವೇ ಎಂದು ಪ್ರಶ್ನಿಸುತ್ತಾನೆ. ಕೆಲವು ದಿನಗಳ ನಂತರ ಆ ತಾತ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್​​​​​​​​​​​​​​​​​​​​​​​​​​​​​​​​​​​​​​​​​​​ಕುಮಾರ್ ಅವರಿಂದ ಚೆಕ್ ಪಡೆಯುತ್ತಾರೆ. ಆ ಫೋಟೋವನ್ನು ಮನೆಯ ಗೋಡೆಯ ಮೇಲೆ ತೂಗುಹಾಕುವ ದೃಶ್ಯ ಈ ಪ್ರೊಮೋದಲ್ಲಿದೆ. ಹಿಂದಿನ ಸೀಸನ್​​​​​​​​​​​​​​​​​​​​​​​​​ಗಳಿಗಿಂತ ಈ ಸೀಸನ್ ವಿಭಿನ್ನವಾಗಿದೆ ಹಾಗೂ ಭರವಸೆ ಮೂಡಿಸಿದೆ ಎಂಬುದನ್ನು ಪ್ರೋಮೋ ಹೇಳುತ್ತಿದೆ.

Intro:Body:ಅತಿ ಕುತೂಹಲದಿಂದ ಕಾಯುತ್ತಿರುವ ಕನ್ನಡದ ಕೋಟ್ಯಾಧಿಪತಿ ಶೀಘ್ರವೇ ಆರಂಭವಾಗುತ್ತಿದೆ.
ಸ್ಯಾಂಡಲ್ ವುಡ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರೂಪಿಸುತ್ತಿರುವ ಕನ್ನಡದ ಕೋಟ್ಯಾಧಿಪತಿ ಗೇಮ್ ಶೋ ಇದೇ ತಿಂಗಳು ಅಂದರೆ ಜೂನ್ 22 ರಿಂದ ಪ್ರಾರಂಭವಾಗಲಿದೆ.
ಹಿಂದಿ ಭಾಷೆಯ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಹೆಚ್ಚು ಜನಪ್ರಿಯ ಕಾರ್ಯಕ್ರಮ ಕೌನ್ ಬನೆಗಾ ಕರೊಡ್ ಪತಿ ಯ ರಿಮೇಕ್ ಕಾರ್ಯಕ್ರಮ ಇದಾಗಿದೆ. ಈ ಹಿಂದೆ ರಮೇಶ್ ಅರವಿಂದ್ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಇದೀಗ ಪುನೀತ್ ಮತ್ತೆ ಈ ಶೋ ಮುನ್ನಡೆಸಲಿದ್ದಾರೆ.
ಕ್ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಿಂದೆ ಕಿರುತೆರೆಯಲ್ಲಿ ಫ್ಯಾಮಿಲಿ ಪವರ್ ಎಂಬ ಶೋ ನಡೆಸಿದ್ದರು.
ಖಾಸಗಿ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡಿದೆ.
ಟಾಟಾ ತಮ್ಮ ಮೊಮ್ಮಗನಿಗೆ ಅವರ ತಾತಾ, ತಾಯಿ, ತಂದೆ ಪಡೆದಿರುವ ಪ್ರಶಸ್ತಿಗಳನ್ನು ತೋರಿಸುತ್ತಿರುತ್ತಾರೆ. ಆಗ ಮೊಮ್ಮಗ ಕೇಳುತ್ತಾನೆ ನೀವು ಯಾವ ಪ್ರಶಸ್ತಿಯನ್ನು ಪಡೆದಿಲ್ಲವೇ ಎಂದು? ನಂತರ ಆ ತಾತಾ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಂದ ಚೆಕ್ ಪಡೆಯುತ್ತಾರೆ. ಆ ಫೋಟೋವನ್ನು ಮನೆಯಲ್ಲಿ ಹಾಕುವ ದೃಶ್ಯ ಪ್ರೊಮೋದಲ್ಲಿದೆ.
ಹಿಂದಿನ ಸೀಸನ್ ಗಳಿಗಿಂತ ಈ ಸೀಸನ್ ವಿಭಿನ್ನವಾಗಿದೆ ಹಾಗೂ ಭರವಸೆ ಮೂಡಿ ಎಂಬುದನ್ನು ಪ್ರೊಮೋ ಹೇಳುತ್ತದೆ.

https://www.facebook.com/102459466602897/posts/1279123402269825/
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.