ETV Bharat / sitara

ಸತತ ಮೂರನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡ ಜೊತೆಜೊತೆಯಲಿ - ನಮ್ಮನೆ ಯುವರಾಣಿ

ಆರೂರು ಜಗದೀಶ್​ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿ ಮೂರನೇ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಂಡಿದೆ. ಅನಿರುದ್ಧ್​​ ಜತ್ಕರ್ ಹಾಗೂ ಮೇಘಾಶೆಟ್ಟಿ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೊತೆಜೊತೆಯಲಿ
author img

By

Published : Oct 4, 2019, 3:58 PM IST

ಅಯ್ಯೋ ಆ ಅಹಲ್ಯಾ ಎಷ್ಟು ಜೋರಿದ್ದಾಳೆ..ಮನೆ ಹಾಳು ಮಾಡೋದಕ್ಕೆ ಅಂತಾನೇ ಇರೋದು, ಪಾಪ ಆ ಕಮಲಿಗೆ ಅದೆಷ್ಟು ಕಷ್ಟಾ ಅಂತೀರಾ? ಜೊತೆಜೊತೆಯಲಿ ಹೀರೋ ಅದೆಷ್ಟು ಸ್ಮಾರ್ಟ್ ಅಂತೀರಾ? ಅಖಿಲಾಂಡೇಶ್ವರಿ ಎಷ್ಟು ಚೆಂದ ಅಲ್ವಾ ಹೀಗೆ ಹೆಂಗಳೆಯರ ಬಾಯಲ್ಲಿ ಫುಲ್ ಸೀರಿಯಲ್​​​​​​​​​​​​​​​​​​​​​​​​​​​​​​​​​​ನದ್ದೇ ಮಾತು.

anirudh
ನಿರ್ದೇಶಕ ಆರೂರು ಜಗದೀಶ್ ಜೊತೆ ಅನಿರುದ್ಧ್​, ಮೇಘ

ನಮ್ಮ ಮಹಿಳೆಯರು ಎಲ್ಲೇ ಹೋದರೂ ತಮ್ಮ ಮೆಚ್ಚಿನ ಧಾರಾವಾಹಿ ಪ್ರಸಾರವಾಗುವ ವೇಳೆಗೆ ಮನೆಯಲ್ಲಿ ಹಾಜರಿರುತ್ತಾರೆ. ಇನ್ನು ಆ ಸಮಯದಲ್ಲಿ ಅವರನ್ನು ಮಾತನಾಡಿಸುವ ಹಾಗಿಲ್ಲ. ಇನ್ನು ರಾಜ್ಯದ ಜನತೆ ಬಹಳ ಇಷ್ಟಪಟ್ಟು ನೋಡುತ್ತಿರುವ ಧಾರಾವಾಹಿಗಳಲ್ಲಿ ಅನಿರುದ್ಧ್ ಜತ್ಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಜೊತೆಜೊತೆಯಲಿ ಧಾರಾವಾಹಿ ನಂಬರ್ ಒನ್ ಸ್ಥಾನದಲ್ಲಿದೆ. ಸತತ ಮೂರನೇ ವಾರ ಕೂಡಾ ಈ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ. ಸದ್ಯಕ್ಕೆ ಜೊತೆಜೊತೆಯಲಿ (ಜೀ ಕನ್ನಡ) ಧಾರಾವಾಹಿ ಮೊದಲ ಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ಮಂಗಳಗೌರಿ ಮದುವೆ (ಕಲರ್ಸ್ ಕನ್ನಡ)ಧಾರಾವಾಹಿ ಇದೆ. ನಂತರ ಕ್ರಮವಾಗಿ ಗಟ್ಟಿಮೇಳ (ಜೀ ಕನ್ನಡ), ಪಾರು (ಜೀ ಕನ್ನಡ), ಯಾರೆ ನೀ ಮೋಹಿನಿ (ಜೀ ಕನ್ನಡ), ಕಮಲಿ (ಕಲರ್ಸ್ ಕನ್ನಡ), ನಮ್ಮನೆ ಯುವರಾಣಿ (ಕಲರ್ಸ್ ಕನ್ನಡ), ನಾಗಿಣಿ (ಜೀ ಕನ್ನಡ), ನಂದಿನಿ (ಉದಯ ಟಿವಿ), ಬ್ರಹ್ಮಗಂಟು (ಜೀ ಕನ್ನಡ) ಧಾರಾವಾಹಿಗಳು ಟಾಪ್ 10 ಸ್ಥಾನದಲ್ಲಿವೆ.

Intro:Body:ಅಯ್ಯೋ ಆ ಅಹಲ್ಯಾ ಎಷ್ಟು ಜೋರಿದ್ದಾಳೆ? ಮನೆ ಹಾಳು ಮಾಡೋದಕ್ಕೆ ಅಂತಾನೇ ಇರೋದು, ಪಾಪ ಆ ಕಮಲಿಗೆ ಅದೆಷ್ಟು ಕಷ್ಟಾ ಅಂತೀರಾ? ಜೊತೆಜೊತೆಯಲಿ ಹೀರೋ ಅದೆಷ್ಟು ಸ್ಮಾರ್ಟ್ ಅಂತೀರಾ? ಅಖಿಲಾಂಡೇಶ್ವರಿ ಎಷ್ಟು ಚೆಂದ ಅಲ್ವಾ ಹೀಗೆ ಹೆಂಗಳೆಯರ ಬಾಯಿಯಲ್ಲಿ ಫುಲ್ ಸೀರಿಯಲ್ ನದ್ದೇ ಮಾತು.

ಉಪವಾಸ ಅಂತಾನೋ ಅಲ್ಲ ಹಸಿವಿಲ್ಲ ಅಂತಾನೋ ಒಂದು ಹೊತ್ತಿನ ಊಟ ತಿಂಡಿ ಆದರೂ ಬಿಡ್ತಾರೆ, ಆದರೆ ಸೀರಿಯಲ್ ನಲ್ಲ. ಎಲ್ಲೇ ಹೋಗಲಿ ಸೀರಿಯಲ್ ಸಮಯಕ್ಕೆ ಹಾಜರ್! ಆ ಸಮಯದಲ್ಲಿ ಅವರನ್ನು ಮಾತನಾಡಿಸಿದಿರಿ, ಜೋಕೆ!

ಧಾರಾವಾಹಿಗಳಿಗೆ ಟಿಆರ್ ಪಿ ಬರುವ ಸಂಗತಿ ನಿಮಗೆಲ್ಲಾ ತಿಳಿದೇ ಇದೆ‌. ಆದರೆ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ಎಂಬುದನ್ನು ತಿಳಿಯುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ.
ಅಂದ ಹಾಗೆ ಜೊತೆಜೊತೆಯಲಿ ಧಾರಾವಾಹಿ ಸತತ ಮೂರನೇ ವಾರವೂ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.
ಇದೀಗ ಟಾಪ್ 10 ಸ್ಥಾನದಲ್ಲಿ ಇರಿವ ಧಾರಾವಾಹಿಗಳ ಬಗ್ಗೆ ನಾವಿಂದು ಹೇಳುತ್ತೇವೆ. ಇದನ್ನು ಓದಲು ಮರೆಯದಿರಿ, ಯಾಕೆಂದರೆ ನೀವು ನೋಡುವ ಧಾರಾವಾಹಿಯೂ ಕೂಡಾ ಈ ಟಾಪ್ 10 ಒಳಗಡೆ ಇರಬಹುದು!

ಜೊತೆ ಜೊತೆಯಲಿ - ಝೀ ಕನ್ನಡ - 11.8
ಮಂಗಳ ಗೌರಿ ಮದುವೆ - ಕಲರ್ಸ್ ಕನ್ನಡ - 10.4
ಗಟ್ಟಿಮೇಳ - ಝೀ ಕನ್ನಡ - 10.3
ಪಾರು - ಝೀ ಕನ್ನಡ - 8.7
ಯಾರೇ ನೀ ಮೋಹಿನಿ - ಝೀ ಕನ್ನಡ - 6.9
ಕಮಲಿ - ಝೀ ಕನ್ನಡ - 6.4
ನಮ್ಮನೆ ಯುವರಾಣಿ - ಕಲರ್ಸ್ ಕನ್ನಡ - 6.3
ನಾಗಿಣಿ - ಝೀ ಕನ್ನಡ - 6.1
ನಂದಿನಿ - ಉದಯ ಟಿವಿ - 5.8
ಬ್ರಹ್ಮಗಂಟು - ಝೀ ಕನ್ನಡ - 5.0

(ಅಗತ್ಯವಿದ್ದರೆ ಟಿಆರ್ ಪಿ ಸಂಖ್ಯೆ ಬಳಸಿಕೊಳ್ಳಿ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.