ETV Bharat / sitara

ಕಾಲಿವುಡ್​ಗೆ ಕನ್ನಡದ ಪ್ರತಿಭೆ... ಭರ್ಜರಿಯಾಗಿದೆ ಜೆಕೆ ಚೊಚ್ಚಲ ಚಿತ್ರ - undefined

ಬಿಗ್​ಬಾಸ್ ಖ್ಯಾತಿಯ ಜೆಕೆ ಈಗ ತಮಿಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅವರ ಕಾಲಿವುಡ್ ಚೊಚ್ಚಲ ಚಿತ್ರ ಮಾಲಿಗೈ ಬಿಡುಗಡೆಗೆ ಸಜ್ಜಾಗಿದೆ.

ಜೆಕೆ
author img

By

Published : Apr 10, 2019, 11:40 AM IST

ಕನ್ನಡ ನಾಡಿನ ಮತ್ತೊಂದು ಪ್ರತಿಭೆ ಪರಭಾಷೆ ಚಿತ್ರಗಳಲ್ಲಿ ಮಿಂಚಲು ರೆಡಿಯಾಗುತ್ತಿದೆ. ಅವರೇ ಜೆ.ಕೆ ಅಂತಲೇ ಫೇಮಸ್​ ಆಗಿರೋ ಜಯರಾಂ ಕಾರ್ತಿಕ್.

ಜೆಕೆ ಅನ್ಯಭಾಷೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ. ಹಿಂದಿಯಲ್ಲಿ ‘ಸಿಯಾ ಕೆ ರಾಮ್’ ಮೆಗಾ ಧಾರವಾಹಿಯಲ್ಲಿ ರಾವಣನಾಗಿ ಆರ್ಭಟಿಸಿದ ಜೆಕೆ, ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಅವರ ಪ್ರಥಮ ತಮಿಳು ಸಿನಿಮಾ ‘ಮಾಲಿಗೈ’ ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ಚಾರಿತ್ರಿಕ ಹಿನ್ನೆಲೆಯುಳ್ಳ ಚಿತ್ರವಂತೆ.

ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಹಾಗೂ ವಾಣಿಶ್ರೀ ಅಭಿನಯದ ‘ವಸಂತ ಮಾಲಿಗೈ (1972)' ಚಿತ್ರ ಬಹಳ ಜನಪ್ರಿಯವಾಗಿತ್ತು. ಈ ಶೀರ್ಷಿಕೆಯಲ್ಲಿಯ ‘ಮಾಲಿಗೈ’ ಆಯ್ಕೆ ಮಾಡಿಕೊಂಡು ಕನ್ನಡದವರೆಯಾದ ದಿಲ್ ಸತ್ಯ ಜೆಕೆ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರದೇ ಕಥೆ ಹಾಗೂ ಚಿತ್ರಕಥೆ ಸಹ ಇದೆ. ಕಮಲ್ ಬೋರ ಮತ್ತು ರಾಜೇಶ್ ಕುಮಾರ್ ಚಿತ್ರಕ್ಕೆ ಹಣ ಹಾಕಿದ್ದಾರೆ. ಭವಾನಿ ಎಂಟರ್​ಟ್ರೈನ್ಮೆಂಟ್​ ಬ್ಯಾನರ್​ನಡಿ ಈ ಚಿತ್ರ ತಯಾರಾಗಿದೆ.

ಆಂದ್ರಿಯ ಜೆರಮೈ ಹಾಗೂ ಜಯರಾಂ ಕಾರ್ತಿಕ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಅಶುತೋಶ್ ರಾಣಾ, ಕೆ.ಎಸ್. ರವಿ ಕುಮಾರ್, ಮನೋ ಬಾಲ, ಜಂಗಿರಿ ಮಧುಮಿತ, ಮೀರಾ ಕೃಷ್ಣನ್, ಆದುಕಲಾಮ್ ನರೆನ್, ಅಲಿ ಭಾಷಾ ಹಾಗೂ ಇತರರು ಇದ್ದರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಮಾಲಿಗೈ’ ಸಿನಿಮಾಕ್ಕೆ ಕನ್ನಡದ ಶ್ರೀ ಕೃಪಾ ಸಂಗೀತ ನೀಡಿದ್ದಾರೆ. ಕೆ ರಾಮ್ ಸಿಂಗ್ ಛಾಯಾಗ್ರಹಣ, ಎ ಸಿ ಎ ಗ್ರೇಸನ್ ಸಂಕಲನ ಚಿತ್ರಕ್ಕಿದೆ.

---------- Forwarded message ---------
From: pravi akki <praviakki@gmail.com>
Date: Wed, Apr 10, 2019, 9:17 AM
Subject: Fwd: JK IN FIRST TAMIL FILM MALIGAI
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Wed, Apr 10, 2019, 7:57 AM
Subject: JK IN FIRST TAMIL FILM MALIGAI
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ಜೆ ಕೆ ಪ್ರಥಮ ತಮಿಳು ಚಿತ್ರ ಮಾಲಿಗೈ ಸಿದ್ದವಾಗಿದೆ

ಕನ್ನಡ ನಾಡಿನ ಮತ್ತೊಂದು ಪ್ರತಿಭೆ ಪರಭಾಷೆಗಳಲ್ಲಿ ಮಿಂಚುತ್ತಿದೆ. ಅವರೇ ಜಯರಾಂ ಕಾರ್ತಿಕ್ – ಜೆ ಕೆ ಅಂತಲೇ ಫೇಮಸ್. ಹಿಂದಿಯಲ್ಲಿ ಸಿಯ ಕ ರಾಮ್ ಮೆಗಾ ಧಾರವಾಹಿಯಲ್ಲಿ ರಾವನನಾಗಿ ಆರ್ಭಟಿಸಿದ ಜೆ ಕೆ ಕೆಲವು ಹಿಂದಿ ಸಿನಿಮಾಗಳನ್ನು ಸಹ ಒಪ್ಪಿಕೊಂಡು ಖ್ಯಾತಿ ಬೆಳಸುತ್ತಾ ಹೋದರು. ಈಗ ಅವರ ಪ್ರಥಮ ತಮಿಳು ಸಿನಿಮಾ ಮಾಲಿಗೈ ಬಿಡುಗಡೆ ಆಗಲು ಸಿದ್ದವಾಗಿದೆ. ಇದೊಂದು ಚಾರಿತ್ರಿಕ ಹಿನ್ನಲೆ ಉಳ್ಳ ತಮಿಳು ಸಿನಿಮಾ.

ತಮಿಳು ಚಿತ್ರರಂಗದಲ್ಲಿ ವಸಂತ ಮಾಲಿಗೈ ಶಿವಾಜಿ ಗಣೇಶನ್ ವಾಣಿಶ್ರೀ ಅಭಿನಯದ 1972 ಚಿತ್ರ ಬಹಳ ಜನಪ್ರಿಯ. ಅಲ್ಲಿಯ  ಮಾಲಿಗೈ ಆಯ್ಕೆ ಮಾಡಿಕೊಂಡು ಕನ್ನಡದವರೆ ಆದ ದಿಲ್ ಸತ್ಯ ನಿರ್ದೇಶನ ಮಾಡಿದ್ದಾರೆ. ಅವರದೇ ಕಥೆ ಹಾಗೂ ಚಿತ್ರಕಥೆ ಸಹ ಇದೆ. ಕಮಲ್ ಬೋರ ಮತ್ತು ರಾಜೇಶ್ ಕುಮಾರ್ ನಿರ್ಮಾಪಕರು. ಭವಾನಿ ಎಂಟರ್ಟೈನ್ಮೇಂಟ್ ಅಡಿಯಲ್ಲಿ ಈ ಚಿತ್ರ ತಯಾರಾಗಿದೆ.

ಆಂದ್ರಿಯ ಜೆರಮೈ ಹಾಗೂ ಜಯರಾಂ ಕಾರ್ತಿಕ್ ಮುಖ್ಯ ತಾರಗಣದಲ್ಲಿರುವ ಈ ಚಿತ್ರದಲ್ಲಿ ಅಶುತೋಶ್ ರಾಣಾ, ಕೆ ಎಸ್ ರವಿ ಕುಮಾರ್, ಮನೋ ಬಾಲ, ಜಂಗಿರಿ ಮದುಮಿತ, ಮೀರಾ ಕೃಷ್ಣನ್, ಆದುಕಲಾಮ್ ನರೆನ್, ಅಲಿ ಭಾಷಾ ಹಾಗೂ ಇತರರು ಇದ್ದರೆ.

ಸಧ್ಯದಲ್ಲೇ ಬಿಡುಗಡೆ ಆಗಲಿರುವ ಮಾಲಿಗೈ ತಮಿಳು ಸಿನಿಮಾಕ್ಕೆ ಕನ್ನಡದ ಶ್ರೀ ಕೃಪಾ ಸಂಗೀತ ನೀಡಿದ್ದಾರೆ. ಕೆ ರಾಮ್ ಸಿಂಗ್ ಛಾಯಾಗ್ರಹಣ, ಎ ಸಿ ಎ ಗ್ರೇಸನ್ ಸಂಕಲನ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.