ETV Bharat / sitara

ಕೌನ್‌ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ₹25 ಲಕ್ಷ ಗೆದ್ದ ಎಲೆಕ್ಟ್ರಿಷಿಯನ್.. - ಕೌನ್​ ಬನೇಗಾ ಕರೋಡಪತಿ

ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಂಜೀತ್​​ಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ (ಒಂದು ಗಂಡು-ಒಂದು ಹೆಣ್ಣು).ಕೆಬಿಸಿಯಲ್ಲಿ ಗೆದ್ದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವುದಾಗಿ ರಂಜೀತ್ ಕಾರ್ಯಕ್ರಮದ ವೇಳೆ ಹೇಳಿಕೊಂಡಿದ್ದಾರೆ.

Ranjit Kumar
author img

By

Published : Aug 30, 2019, 12:51 PM IST

ಮುಂಬೈ : ಹರಿಯಾಣದ ಗುರ್​ಗಾಂವ್ ಮೂಲದ ಎಲೆಕ್ಟ್ರಿಷಿಯನ್ ರಂಜೀತ್ ಕುಮಾರ್ ಹಿಂದಿಯ ಕೌನ್​ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ₹25 ಲಕ್ಷ ಗೆದ್ದುಕೊಂಡಿದ್ದಾರೆ.

ಬಾಲಿವುಡ್ ಬಿಗ್​ ಅಮಿತಾಭ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಕೆಬಿಸಿ ಕಾರ್ಯಕ್ರಮದ ಹಾಟ್ ಸೀಟ್​​ನಲ್ಲಿ ರಂಜೀತ್ ಕುಮಾರ್ ಕಾಣಿಸಿಕೊಂಡು, ತನ್ನ ಜ್ಞಾನದಿಂದ ಬರೋಬ್ಬರಿ ₹25 ಲಕ್ಷ ಹಣ ಜೇಬಿಗಿಳಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ರಂಜೀತ್​​ಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ (ಒಂದು ಗಂಡು-ಒಂದು ಹೆಣ್ಣು). ಕೆಬಿಸಿಯಲ್ಲಿ ಗೆದ್ದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವ್ಯಯಿಸುವುದಾಗಿ ರಂಜೀತ್ ಕಾರ್ಯಕ್ರಮದ ವೇಳೆ ಹೇಳಿಕೊಂಡಿದ್ದಾರೆ. ಇನ್ನು ರಂಜೀತ್ ಅವರ ಬುದ್ಧಿವಂತಿಕೆ ಹಾಗೂ ಜ್ಞಾನಕ್ಕೆ ಬಿಗ್​ ಬಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಮಿತಾಭ್ ಅವರ ಸಿನಿಮಾಗಳ ಕೆಲ ಡೈಲಾಗ್ಸ್ ಹೇಳಿ ರಂಜೀತ್ ಎಲ್ಲರ ಗಮನ ಸೆಳೆದ್ರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.