ETV Bharat / sitara

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಈ ಹಾಸ್ಯನಟ ಯಾರು ಗುರುತಿಸುವಿರಾ...? - ದಾನಪ್ಪ ಬಸಪ್ಪ ಮೂಡಲಗಿ ಮೂಲತ: ಬಾಗಲಕೋಟೆಯವರು

ದಾನಪ್ಪ ಬಸಪ್ಪ ಮೂಡಲಗಿ ಮೂಲತ: ಬಾಗಲಕೋಟೆ ಜಿಲ್ಲೆಯವರು. ಇವರು ರಂಗಭೂಮಿ ನಟ. ಕಳೆದ ವರ್ಷ ಆಗಸ್ಟ್​​​​ನಿಂದ ಆರಂಭವಾದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸುಮಾರು 50 ಕ್ಕೂ ಹೆಚ್ಚು ಎಪಿಸೋಡ್​​​ಗಳಲ್ಲಿ ಅಕ್ಕ, ತಂಗಿ, ನಾದಿನಿ, ಪ್ರೇಯಸಿ, ಅತ್ತಿಗೆ, ಅಮ್ಮ, ಅತ್ತೆ ಹೀಗೆ ಹಲವಾರು ಮಹಿಳಾ ಪ್ರಧಾನ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.

Danappa
ದಾನಪ್ಪ ಬಸಪ್ಪ ಮೂಡಲಗಿ
author img

By

Published : Jan 21, 2020, 9:26 AM IST

ಈ ನಟಿ ಯಾರೆಂದು ಪತ್ತೆ ಹಚ್ಚುತ್ತೀರಾ...? ಅಂದಹಾಗೆ ಇವರು ನಟಿ ಅಲ್ಲ, ಹಾಸ್ಯನಟ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಕಾಮಿಡಿ ಕಿಲಾಡಿಗಳು' ಸೀಸನ್ 3 ರಲ್ಲಿ ಇವರು ಸಖತ್ ಫೇಮಸ್ ಆಗಿದ್ದಾರೆ. ಜಡ್ಜ್​​ಗಳಿಂದ ಕೂಡಾ ಮೆಚ್ಚುಗೆ ಗಳಿಸಿದ್ದಾರೆ.

Danappa
ದಾನಪ್ಪ ಮೂಲತ: ಬಾಗಲಕೋಟೆಯವರು

ಕಳೆದ ವರ್ಷ ಆಗಸ್ಟ್​​​​ನಿಂದ ಆರಂಭವಾದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸುಮಾರು 50 ಕ್ಕೂ ಹೆಚ್ಚು ಎಪಿಸೋಡ್​​​ಗಳಲ್ಲಿ ಅಕ್ಕ, ತಂಗಿ, ನಾದಿನಿ, ಪ್ರೇಯಸಿ, ಅತ್ತಿಗೆ, ಅಮ್ಮ, ಅತ್ತೆ ಹೀಗೆ ಹಲವಾರು ಮಹಿಳಾ ಪ್ರಧಾನ ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಇವರು ಹೆಸರು ದಾನಪ್ಪ ಬಸಪ್ಪ ಮೂಡಲಗಿ, ಮೂಲತ: ಬಾಗಲಕೋಟೆ ಜಿಲ್ಲೆಯವರು. ಇವರು ರಂಗಭೂಮಿ ನಟ. ಸಿನಿಮಾ ಹಾಗೂ ಕಿರುತೆರೆಯಲ್ಲೂ ಕೂಡಾ ಹೆಸರು ಮಾಡಿದವರು. 'ಕಾಮಿಡಿ ಕಿಲಾಡಿ' ಕಾರ್ಯಕ್ರಮದ ಉಳಿದ ಸ್ಪರ್ಧಿಗಳಲ್ಲಿ ದಾನಪ್ಪ ಹೆಚ್ಚಿನ ಮಟ್ಟದಲ್ಲೇ ಹೆಸರು ಗಳಿಸಿದ್ದಾರೆ ಎನ್ನಬಹುದು. ಇದಕ್ಕೆ ಇವರ ವೈವಿಧ್ಯತೆಯೇ ಕಾರಣ. ತೀರ್ಪುಗಾರರಾದ ಯೋಗರಾಜ್​ಭಟ್, ರಕ್ಷಿತಾ ಪ್ರೇಮ್, ನವರಸ ನಾಯಕ ಜಗ್ಗೇಶ್​​​​​​​​​​​​ ದಾನಪ್ಪ ಅವರ ನಟನೆಯನ್ನು ಪ್ರಶಂಸೆ ಮಾಡಿದ್ದಾರೆ.

Danappa
ದಾನಪ್ಪ ರಂಗಭೂಮಿ ಕಲಾವಿದ ಕೂಡಾ

ಮಂಡ್ಯ, ಉಡುಪಿ, ಮಂಗಳೂರು, ಕುಂದಾಪುರ, ದಾವಣಗೆರೆ, ಗದಗ, ಮೈಸೂರು, ಚಿಕ್ಕಮಗಳೂರು, ಬಾಗಲಕೋಟೆಯಿಂದ ಸ್ಪರ್ಧಿಗಳು ಹಾಸ್ಯ ರಸಾಯನ ನೀಡುತ್ತಿದ್ದಾರೆ. ಪ್ರತಿ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಇನ್ನುಮುಂದೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಒಂದೆರಡು ತಿಂಗಳಲ್ಲಿ ಈ ಕಾರ್ಯಕ್ರಮ ಅಂತಿಮ ಹಂತ ತಲುಪುತ್ತದೆ. ಮಾಸ್ಟರ್ ಆನಂದ್ ಈ ರಿಯಾಲಿಟಿ ಶೋ ನಿರೂಪಕರಾಗಿದ್ದಾರೆ.

ಇವರು ಯಾರು ಬಲ್ಲಿರೇನು?

ಈ ಹಾಸ್ಯ ನಟ ಯಾರು ಎಂದು ಪತ್ತೆ ಹಚ್ಚುವುದು ಕಷ್ಟ ಆದಿತೇನೋ!  ಕಾಮಿಡಿ ಕಿಲಾಡಿಗಳು 3 ಸೀಸನ್ ಅಲ್ಲಿ ಇವರು  ತುಪ್ಪದ ದೀಪ’, ಬಾ ಮಲಿಕೊ...ಅಂತ ಫೇಮಸ್ ಆಗಿದ್ದಾರೆ. ಇವರು ಕಳೆದ ಆಗಸ್ಟ್ ಇಂದ ಪ್ರಾರಂಭವಾದ ಜೀ ಟಿ ವಿ ಕಾಮಿಡಿ ಕಿಲಾಡಿಗಳು 3 ಅಲ್ಲಿ ಸುಮಾರು 50 ಕ್ಕೂ ಹೆಚ್ಚು ಕಂತುಗಳಲ್ಲಿ, ಅಕ್ಕ, ತಂಗಿ, ನಾದಿನಿ, ಪ್ರೇಯಸಿ, ಅತ್ತಿಗೆ, ಅಮ್ಮ, ಅತ್ತೆ,….. ಹೀಗೆ ಹಲವಾರು ಮಹಿಳಾ ಪ್ರಧಾನ ಪಾತ್ರಗಳನ್ನು ಮಾಡಿ ಸೈ ಅನ್ನಿಸಿಕೊಂಡಿದ್ದಾರೆ.

ಇವರೇ ದಾನಪ್ಪ ಬ ಮೂಡಲಗಿ, ಮಹಾಲಿಂಗಪುರ, ಬಾಗಲಕೋಟೆ ಜಿಲ್ಲೆಯವರು. ಜೀ ಕನ್ನಡದ ಕಾಮಿಡಿ ಕಿಲಾಡಿಗಳು 3 ಕ್ರಿಯೆಟಿವ್ ಹೆಡ್ ಶರಣಯ್ಯ, ಸತೀಶ್ ಎಚ್ ಎಂ ನಿರ್ದೇಶನದಲ್ಲಿ ಅಭಿನಯಿಸುತ್ತಾ ಇರುವವರು.

ಕಾಮಿಡಿ ಕಿಲಾಡಿಗಳು ಈಗಷ್ಟೇ ಶನಿವಾರ ಹಾಗೂ ಭಾನುವಾರ 7.30 ಕ್ಕೆ ಪ್ರಸಾರ ಆಗುತ್ತಾ ಇದ್ದದ್ದು ರಾತ್ರಿ 9 ಘಂಟೆಗೆ ಒಂದೂವರೆ ತಾಸು ಪ್ರಸಾರ ಆಗುತ್ತಿದೆ.

ದಾನಪ್ಪ ಮೂಲತಃ ರಂಗಭೂಮಿ ನಟ, ಸಿನಿಮಾ ಹಾಗೂ ಕಿರು ತೆರೆಯಲ್ಲೂ ಸಹ ಹೆಸರು ಮಾಡಿರುವವರು. ಸಧ್ಯಕ್ಕೆ 12 ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ 20ನೇ ವಾರದ ಕಾಮಿಡಿ ಕಿಲಾಡಿಗಳು 3 ಇಂದ ಸಂಪಾದಿಸಿಕೊಂಡಿದ್ದಾರೆ. ಅದಕ್ಕೆ ಇವರ ವೈವಿಧ್ಯತೆಯೇ ಕಾರಣ. ಪ್ರತಿ ಬಾರಿ ಹೊಸ ಹೊಸ ನಾಟಕಗಳನ್ನು ಆಡುತ್ತಾ ಇದ್ದಾರೆ. ಎಲ್ಲ ಸ್ಪರ್ಧಿಗಳು ಸೇರಿ ಸುಮಾರು 120 ನಾಟಕ ಈ ಕಾಮಿಡಿ ಕಿಲಾಡಿಗಳು 3 ಪ್ರೇಕ್ಷಕರಿಗೆ ನಿಡುವುದಿದೆ.

ಯೋಗರಾಜ್ ಭಟ್, ರಕ್ಷಿತಾ ಪ್ರೇಮ್ ಹಾಗೂ ನವರಸ ನಾಯಕ ಜಗ್ಗೇಶ್ ತೀರ್ಪುಗಾರರು. ಮಂಡ್ಯ, ಉಡುಪಿ, ಮಂಗಳೂರು, ಕುಂದಾಪುರ, ದಾವಣಗೆರೆ, ಗದಗ್, ಮೈಸೂರು, ಚಿಕ್ಕಮಗಳೂರು, ಬಾಗಲಕೋಟೆ ಇಂದ ಸ್ಪರ್ಧಿಗಳು ಹಾಸ್ಯ ರಸಾಯನ ನೀಡುತ್ತಾ ಇದ್ದಾರೆ.

ಇನ್ನೂ ಒಂದೆರಡು ತಿಂಗಳಿನಲ್ಲಿ ಈ ಕಾಮಿಡಿ ಕಿಲಾಡಿಗಳು 3 ಅಂತಿಮ ಹಂತ ತಲುಪತ್ತದೆ. ಮಾಸ್ಟೆರ್ ಆನಂದ್ ಈ ರಿಯಾಲಿಟಿ ಶೋ ನಿರೂಪಕರಾಗಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.