ETV Bharat / sitara

ಅಕ್ಷಯ ತೃತೀಯಕ್ಕೆ ಹೊಸ ಹಾಡು...'ನಿಂಬಿಯ ಬನ'ದಲ್ಲಿ ಅನರ್ಘ್ಯ ಪ್ರತಿಭೆ ಅನನ್ಯಾ

ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯಾ ಭಟ್ 9ನೇ ವರ್ಷ ವಯಸ್ಸಿನಲ್ಲೇ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಗಾಯಕಿಯಾದವರು. ಆಮೇಲೆ ಲೂಸಿಯಾ, ಚತುರ್ಭುಜ, ರಾಕೆಟ್, ಭುಜಂಗ, ರಾಮ ರಾಮ ರೇ, ಜೀರ್ಜಿಂಬೆ, ಟಗರು.. ಸಿನಿಮಾಗಳಿಗೆ ಹಾಡಿದರು.

ಅನನ್ಯ ಭಟ್
author img

By

Published : May 7, 2019, 10:38 AM IST

'ಸೂಜುಗಾದ ಸೂಜು ಮಲ್ಲಿಗೆ' ಗೀತೆಯ ಯಶಸ್ಸಿನ ನಂತ್ರ ಜನಪ್ರಿಯ ಹಿನ್ನೆಲೆ ಗಾಯಕಿ ಅನನ್ಯಾ ಭಟ್, ಈಗ ತಮ್ಮ ಏಳನೇ ಹಾಡು ರಿಲೀಸ್ ಮಾಡುತ್ತಿದ್ದಾರೆ.

'ಸೂಜುಗಾದ ಸೂಜು ಮಲ್ಲಿಗೆ' ಜಾನಪದ ಗೀತೆಗೆ ಆಧುನಿಕ ಸಂಗೀತದ ಟಚ್​ ಕೊಟ್ಟು, ತಮ್ಮ ಮಧುರ ಕಂಠದಲ್ಲಿ ಮೋಡಿ ಮಾಡಿದ್ದರು. ಇದೀಗ ಜನಪ್ರಿಯ 'ನಿಂಬಿಯ ಬನದ ಮ್ಯಾಲೆ' ಗೀತೆಗೂ ಪಾಶ್ಚಿಮಾತ್ಯ ಸಂಗೀತ ಜೋಡಿಸಿದ್ದಾರೆ. ಮೂರು ನಿಮಿಷದ ಈ ಹಾಡು ಸಂಗೀತಾ ಭಟ್​ ಯುಟ್ಯೂಬ್​ ಚಾನೆಲ್​​ನಲ್ಲಿ ಸಂಜೆ 7 ಗಂಟೆಗೆ ಅನಾವರಣಗೊಳ್ಳಲಿದೆ.

  • " class="align-text-top noRightClick twitterSection" data="">

ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯ ಭಟ್ 9ನೇ ವರ್ಷ ವಯಸ್ಸಿನಲ್ಲೇ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಗಾಯಕಿಯಾದವರು. ಆಮೇಲೆ ಲೂಸಿಯಾ, ಚತುರ್ಭುಜ, ರಾಕೆಟ್, ಭುಜಂಗ, ರಾಮ ರಾಮ ರೇ, ಜೀರ್ಜಿಂಬೆ, ಟಗರು... ಸಿನಿಮಾಗಳಿಗೆ ಹಾಡಿದರು. ವಿಜಯ್ ಸೇತುಪತಿ ನಟನೆಯ ‘ಕರುಪ್ಪನ್’ ತಮಿಳು ಸಿನಿಮಾಗೆ ಹಾಡಿದ್ದಾರೆ. ಅನನ್ಯಾ, ‘ಉರ್ವಿ’ಸಿನಿಮಾ ಮೂಲಕ ಅಭಿನಯಕ್ಕೂ ಧುಮುಕಿದರು.

ಇಂದು ಬಿಡುಗಡೆಯಾಗಲಿರುವ ‘ನಿಂಬಿಯ ಬನದ ಮ್ಯಾಲೆ' ಹಾಡಿಗೆ ಸಂಗೀತ ನಿರ್ದೇಶಕ ವಿವೇಕ್ ಥಾಮಸ್ ಆಧುನಿಕ ಸ್ಪರ್ಶ ನೀಡಿದ್ದಾರೆ. ರಚನ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ. ಅನನ್ಯಾ ಭಟ್, ಈ ವೀಡಿಯೋ ಹಾಡಿನಲ್ಲಿ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಹಾಗೆ ಉತ್ತರಕರ್ನಾಟಕದ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಷಯ ತದಿಗೆ ದಿನಕ್ಕೆ ಅನನ್ಯ ಭಟ್ ಯು ಟ್ಯೂಬ್ ಚಾನಲ್

ಇಂದು ಅಕ್ಷಯ ತದಿಗೆ, ಶ್ರೀ ಬಸವೇಶ್ವರ ಜಯಂತಿ ಹಾಗೂ ಪರಶುರಾಮ ಜಯಂತಿ. ಈ ಶುಭ ದಿವಸದಂದು ಗಾಯಕಿ ಅನನ್ಯ ಭಟ್ ಎ ಬಿ ಸಿ ಬ್ಯಾಂಡ್ ಮೂಲಕ ಯು ಟ್ಯೂಬ್ ಸ್ಥಾಪಿಸಿ ನಿಂಬಿಯ ಬನಾದ ಮ್ಯಾಲೆ ...ಎಂಬ ಜಾನಪದ ಗೀತೆ ಹಾಡಿ ಮೂರು ನಿಮಿಷದ ವೀಡಿಯೋ ಸಹ ತಯಾರಿಸಿ ಬಿಡುಗಡೆ ಮಾಡಿದ್ದಾರೆ.

ಇದೆ ರೀತಿ ವೀಡಿಯೋ ಅಲ್ಬಮ್ ನೀರಿನ ಬಿಂದಿಗೆ ಗಾಯಕಿ ಸುಪ್ರಿಯ ಲೋಹಿತ್ ಅವರು ನಿರ್ಮಾಣ ಮಾಡಿ, ಹಾಡಿ ನಟನೆಗೆ ಸಹ ಹೆಜ್ಜೆ ಇಟ್ಟಿದ್ದರು. ಈಗ ಗಾಯಕಿ ಹಾಗೂ ನಟಿ ಅನನ್ಯ ಭಟ್ ಸರದಿ.

ಅನನ್ಯ ಭಟ್ ಮೈಸೂರಿನ ಪ್ರತಿಬೆ 9 ವರ್ಷ ವಯಸ್ಸಿನಲ್ಲೇ ಒಲವೇ ಜೀವನ ಲೆಕ್ಕಾಚಾರ ಸಿನಿಮಾಕ್ಕೆ ಗಾಯಕಿ ಆದವರು. ಆಮೇಲೆ ಲುಸಿಯ, ಚತುರ್ಭುಜ, ರಾಕೆಟ್, ಭುಜಂಗ, ರಾಮ ರಾಮ ರೇ, ಜೀರ್ಜಿಂಬೆ, ಟಗರು...ಸಿನಿಮಾಗಳಲ್ಲಿ ಗಾಯಕಿ ಆದವರು. ಇವರ ಯು ಟ್ಯೂಬ್ ಅಲ್ಲಿ ನೀ ತೊರೆದ ಜನಪ್ರಿಯ ಆಗಿದೆ. ತಮಿಳು ಸಿನಿಮಾ ಕರುಪ್ಪನ್ ವಿಜಯ್ ಸೇತುಪತಿ ಅಭಿನಯದ ಸಿನಿಮಾಕ್ಕೆ ಡಿ ಇಮಾನ್ ಸಂಗೀತ ನಿರ್ದೇಶನದಲ್ಲಿ ಹಾಡಿ ಬಂದವರು. ಅನನ್ಯ ಭಟ್ ಉರ್ವಿಸಿನಿಮಾ ಮುಖಾಂತರ ನಟಿ ಸಹ ಆಗಿ ವೃತ್ತಿ ಆರಂಭಿಸಿದರು.

ಅನನ್ಯ ಭಟ್ ಜಾನಪದ ಗೀತೆಗೆ ಪಾಶ್ಚಿಮಾತ್ಯ ಸಂಯೋಜನೆ ಮಾಡಲಾಗಿದೆ. ಸಂಗೀತ ನಿರ್ದೇಶಕ ವಿವೇಕ್ ಥಾಮಸ್ ಆಧುನಿಕ ಸ್ಪರ್ಶ ಈ ಹಾಡಿಗೆ ನೀಡಿದ್ದಾರೆ. ರಚನ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ ಈ 3 ನಿಮಿಷದ ನಿಂಬಿಯ ಬನಾದ ಮ್ಯಾಲೆ..ಹಾಡಿಗೆ.

ಅನನ್ಯ ಭಟ್ ಈ ವೀಡಿಯೋ ಹಾಡಿನಲ್ಲಿ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಹಾಗೆ ಉತ್ತರ ಕರ್ನಾಟಕದ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.