ETV Bharat / sitara

ಕಿರುತೆರೆಗೆ 'ಗುಪ್ತಗಾಮಿನಿ' ಕಮ್‌ಬ್ಯಾಕ್‌.. ನಟಿ ಪವಿತ್ರಾ ಲೋಕೇಶ್​ ಇನ್ಮೇಲೆ 'ಅರಮನೆ ಗಿಳಿ'.. - undefined

ಈ ಧಾರವಾಹಿಯಲ್ಲಿ ಇವರದು ಇಡೀ ಊರಿನ ಜನತೆ ಗೌರವಿಸುವ ಪಾತ್ರ. ಈ ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುತ್ತದೆ ಧಾರವಾಹಿ ತಂಡ.

ಚಿತ್ರಕೃಪೆ : ಫೇಸ್​ಬುಕ್​
author img

By

Published : May 7, 2019, 2:11 PM IST

ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಬಹುಭಾಷಾ ನಟಿ ಪವಿತ್ರಾ ಲೋಕೇಶ್​ ಮತ್ತೆ ಕಿರುತೆರೆಗೆ ವಾಪಾಸ್​ ಆಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಅರಮನೆ ಗಿಳಿ' ಸೀರಿಯಲ್​ಗೆ ಬಣ್ಣ ಹಚ್ಚಿದ್ದಾರೆ.

ಈ ಧಾರಾವಾಹಿಯಲ್ಲಿ ಮೀನಾಕ್ಷಿ ಪಾತ್ರಧಾರಿಯಾಗಿ ಪವಿತ್ರಾ ಅಭಿನಯಿಸಲಿದ್ದಾರೆ. ಈ ಧಾರವಾಹಿಯಲ್ಲಿ ಇವರದು ಇಡೀ ಊರಿನ ಜನತೆ ಗೌರವಿಸುವ ಪಾತ್ರ. ಈ ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುತ್ತದೆ ಧಾರವಾಹಿ ತಂಡ. ಈಗಾಗಲೇ ಪ್ರೋಮೋಗಳಲ್ಲಿ ಇವರ ಪಾತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್​ ಸಿಕ್ಕಿದೆ. ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಮೇ.20 ರಿಂದ ಈ ಧಾರವಾಹಿ ಪ್ರಸಾರವಾಗಲಿದೆ.

ಇನ್ನು ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪವಿತ್ರಾ ಲೋಕೇಶ್, ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಜೀವನ್ಮುಖಿ, ಗುಪ್ತಗಾಮಿನಿ, ಗೆಳತಿ, ನೀತಿಚಕ್ರ, ಧರಿತ್ರಿ, ಪುನರ್ಜನ್ಮ, ಈಶ್ವರಿ, ಸ್ವಾಭಿಮಾನ, ಒಲವೇ ನಮ್ಮ ಬದುಕು ಇವರು ನಟಿಸಿದ ಪ್ರಮುಖ ಸೀರಿಯಲ್​ಗಳು.

Intro:ಬೆಳ್ಳಿ ತೆರೆಯ ಜನಪ್ರಿಯ ತಾರೆ ಪವಿತ್ರಾ ಲೋಕೇಶ್ ಬಹಳ ವರ್ಷಗಳ ಬಳಿಕ ಕನ್ನಡ ಮತ್ತೊಮ್ಮೆ ಕಿರುತೆರೆಗೆ ಕಾಲಿಟ್ಟಿದ್ದಾರೆ.Body:
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ಅರಮನೆ ಗಿಳಿ' ಧಾರಾವಾಹಿಯಲ್ಲಿ ಪವಿತ್ರ ಲೋಕೇಶ್ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೇಡಿ ಬಂದೊರಿಗೆ ವರ ನೀಡೊ ದೇವತೆ ಈ ಮೀನಾಕ್ಷಿ
ಈ ದೇವತೆಯ ಹೆಮ್ಮೆಯ ಮಗ ಅರ್ಜುನ್,
ಎಲ್ಲರ ಕಣ್ಣೊರೆಸೊ ಈ ಕರುಣಾಮಯಿಗೂ ಒಂದು ಕಣ್ಣೀರಿನ ಕಥೆ ಇದೆ! ಇದುವೇ ಹೊಸ ಕಥೆ ಅರಮನೆ ಗಿಳಿ.
ಊರಿಗೆ ಊರೇ ಗೌರವ ಕೊಡುವ, ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡುವ ಮೀನಾಕ್ಷಿಯಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೀನಾಕ್ಷಿಯಮ್ಮನ ಪಾತ್ರಕ್ಕೆ ಪವಿತ್ರಾ ಲೋಕೇಶ್ ಅವರೇ ಹೇಳಿ ಮಾಡಿಸಿದ ನಟಿ ಎನ್ನುವುದು ವಾಹಿನಿಯ ನಂಬಿಕೆಯಂತೆ ಪ್ರೋಮೋಗಳಲ್ಲಿ ಅವರ ಪಾತ್ರಕ್ಕೆ ಈಗಾಗಲೇ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೂರ್ಣಪ್ರಮಾಣದಲ್ಲಿ ಮೇ.20ರಿಂದ ಪವಿತ್ರಾ ಲೋಕೇಶ್ ಅವರನ್ನು ಮೀನಾಕ್ಷಿಯಮ್ಮನ ಪಾತ್ರದಲ್ಲಿ ನೋಡಬಹುದು.

ಈ ಹಿಂದೆ ಪವಿತ್ರಾ ಲೋಕೇಶ್ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೀವನ್ಮುಖಿ, ಗುಪ್ತಗಾಮಿನಿ, ಗೆಳತಿ, ನೀತಿಚಕ್ರ, ಧರಿತ್ರಿ, ಪುನರ್ಜನ್ಮ, ಈಶ್ವರಿ, ಸ್ವಾಭಿಮಾನ, ಒಲವೇ ನಮ್ಮ ಬದುಕು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಪವಿತ್ರಾ ಲೋಕೇಶ್ ಅವರು ತೆಲುಗಿನ ಹಲವಾರು ಹಿಟ್ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ತೆಲುಗಿನ ಚಿತ್ರಲಹರಿ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

https://m.facebook.com/story.php?story_fbid=2375338919197577&id=276881659043324Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.