ETV Bharat / sitara

ಶನಿವಾರದಿಂದ 17ನೇ ಸೀಸನ್​ನ ಸರಿಗಮಪ ಆಡಿಶನ್ ಆರಂಭ - saregamapa 17 season

ಸಂಗೀತದ ಮಹಾ ಸಮರಕ್ಕಾಗಿ ಹಾಡು ಹಕ್ಕಿಗಳನ್ನು ಆಯ್ಕೆ ಮಾಡಲು ಇದೇ ವಾರಾಂತ್ಯದಲ್ಲಿ ಆಡಿಶನ್ ನಡೆಯಲಿದೆ. ಸುಂದರವಾದ ಕನಸುಗಳನ್ನು ಹೊತ್ತುಕೊಂಡು ಬರುವ ಗಾನಕೋಗಿಲೆಗಳನ್ನು ಆಡಿಶನ್ ಮೂಲಕ ಆರಿಸಲಾಗುತ್ತದೆ.

17th Saregamapa  season
17th Saregamapa season
author img

By

Published : Dec 6, 2019, 2:44 AM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ ಸರಿಗಮಪ ಈಗಾಗಲೇ 16 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಂಗೀತ ಪ್ರಿಯರಿಗೆಲ್ಲಾ ತಿಳಿದೆ ಇದೆ. ಇದೀಗ ಮತ್ತೊಮ್ಮೆ ಸಂಗೀತ ಪ್ರಿಯರಿಗೆ ಮಹಾ ಸಂಭ್ರಮ! ಏಕೆಂದರೆ ಸರಿಗಮಪ ಸೀಸನ್ 17 ಹೊಸ ವರ್ಷದಲ್ಲಿ ಆರಂಭವಾಗಲಿದ್ದು ಅದಕ್ಕಾಗಿ ಆಡಿಶನ್ ಆರಂಭವಾಗಲಿದೆ.

ಸಂಗೀತದ ಮಹಾ ಸಮರಕ್ಕಾಗಿ ಹಾಡು ಹಕ್ಕಿಗಳನ್ನು ಆಯ್ಕೆ ಮಾಡಲು ಇದೇ ವಾರಾಂತ್ಯದಲ್ಲಿ ಆಡಿಶನ್ ನಡೆಯಲಿದೆ. ಸುಂದರವಾದ ಕನಸುಗಳನ್ನು ಹೊತ್ತುಕೊಂಡು ಬರುವ ಗಾನಕೋಗಿಲೆಗಳನ್ನು ಆಡಿಶನ್ ಮೂಲಕ ಆರಿಸಲಾಗುತ್ತದೆ.

ಅಂದ ಹಾಗೇ ಇದೇ ಶನಿವಾರ ಕೊಪ್ಪಳ, ಬೆಂಗಳೂರು, ಧಾರಾವಾಡ ಮತ್ತು ದಾವಣಗೆರೆಯಲ್ಲಿ ಸರಿಗಮಪ ಆಡಿಶನ್ ನಡೆಯಲಿದೆ. ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಆಡಿಶನ್ ನಡೆಯಲಿದ್ದು, ಇದರ ಮೂಲಕ ಎಲೆಮರೆಯ ಕಾಯಿಯಂತಿರುವ ಸಂಗೀತ ಪ್ರತಿಭೆಗಳು ಪರಿಚಯವಾಗಲಿದ್ದಾರೆ.

ಮಾತಿನಮಲ್ಲಿ ಅನುಶ್ರೀ ಅವರ ನಿರೂಪಣೆಯಲ್ಲಿ ಈ ಬಾರಿಯೂ ಸರಿಗಮಪ ಮೂಡಿ ಬರಲಿದ್ದು ಕಾರ್ಯಕ್ರಮದ ಕಳೆಯನ್ನು ಇಮ್ಮಡಿಗೊಳಿಸಲು ಕಳೆದ ಬಾರಿಯಂತೆ ಈ ಬಾರಿಯು ಮಹಾಗುರುಗಳು ನಾದ ಬ್ರಹ್ಮ ಇದ್ದೇ ಇರುತ್ತಾರೆ. ಇವರ ಜೊತೆಗೆ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ಕೂಡಾ ಕಾರ್ಯಕ್ರಮಕ್ಕೆ ಮೆರುಗು ತರಲಿದ್ದಾರೆ.

Intro:Body:ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ ಸರಿಗಮಪ ಈಗಾಗಲೇ 16 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸಂಗೀತ ಪ್ರಿಯರಿಗೆಲ್ಲಾ ತಿಳಿದೇ ಇದೆ. ಇದೀಗ ಮತ್ತೊಮ್ಮೆ ಸಂಗೀತ ಪ್ರಿಯರಿಗೆ ಮಹಾ ಸಂಭ್ರಮ! ಯಾಕೆಂದರೆ ಸರಿಗಮಪ ಸೀಸನ್ 17 ಹೊಸ ವರುಷದ ದಲ್ಲಿ ಆರಮಭವಾಗಲಿದ್ದು ಅದಕ್ಕಾಗಿ ಈಗಾಗಲೇ ಆಡಿಶನ್ ಗಳು ಆರಂಭವಾಗಲಿದೆ.

ಸಂಗೀತದ ಮಹಾ ಸಮರಕ್ಕಾಗಿ ಹಾಡು ಹಕ್ಕಿಗಳನ್ನು ಆಯ್ಕೆ ಮಾಡಲು ಇದೇ ವಾರಾಂತ್ಯದಲ್ಲಿ ಆಡಿಶನ್ ಗಳು ನಡೆಯಲಿದೆ. ಸುಂದರವಾದ ಕನಸುಗಳನ್ನು ಹೊತ್ತುಕೊಂಡು ಬರುವ ಗಾನಕೋಗಿಲೆಗಳನ್ನು ಆಡಿಶನ್ ಮೂಲಕ ಆರಿಸಲಾಗುತ್ತದೆ.

https://www.facebook.com/378024258971732/posts/2599312250176244/

ಅಂದ ಹಾಗೇ ಇದೇ ಶನಿವಾರ ಕೊಪ್ಪಳ, ಬೆಂಗಳೂರು, ಧಾರಾವಾಡ ಮತ್ತು ದಾವಣಗೆರೆಯಲ್ಲಿ ಸರಿಗಮಪ ಆಡಿಶನ್ ನಡೆಯಲಿದೆ. ಕರ್ನಾಟಕದ ಮೂವತ್ತು ಜಿಲ್ಲೆಗಳಲ್ಲಿ ಆಡಿಶನ್ ನಡೆಯಲಿದ್ದು ಇದರ ಮೂಲಕ ಎಲೆಮರೆಯ ಕಾಯಿಯಂತಿರುವ ಸಂಗೀತ ಪ್ರತಿಭೆಗಳು ಪರಿಚಯವಾಗಲಿದ್ದಾರೆ.

ಮಾತಿನಮಲ್ಲಿ ಅನುಶ್ರೀ ಅವರ ನಿರೂಪಣೆಯಲ್ಲಿ ಈ ಬಾರಿಯೂ ಸರಿಗಮಪ ಮೂಡಿ ಬರಲಿದ್ದು ಕಾರ್ಯಕ್ರಮದ ಕಳೆಯನ್ನು ಇಮ್ಮಡಿಗೊಳಿಸಲು ಕಳೆದ ಬಾರಿಯಂತೆ ಈ ಬಾರಿಯುಯ ಮಹಾಗುರುಗಳು ನಾದ ಬ್ರಹ್ಮ ಇದ್ದೇ ಇರುತ್ತಾರೆ. ಇವರ ಜೊತೆಗೆ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ಕೂಡಾ ಕಾರ್ಯಕ್ರಮಕ್ಕೆ ಮೆರುಗು ತರಲಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.