ETV Bharat / sitara

ಫ್ಯಾಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್​​ ನಟಿಮಣಿಯರ ಹಾಟ್ ಲುಕ್​​.. - ನಟಿ ತಮನ್ನಾ ಭಾಟಿಯಾ

ಫ್ಯಾಬ್ ಅವಾರ್ಡ್ಸ್ 2021 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಮಣಿಯರು ಸಖತ್​ ಸ್ಟನ್ & ಹಾಟ್​​ ಲುಕ್​ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದರು..

Bollywood actresses hot look at Fab Awards 2021
ಫ್ಯಾಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್​​ ನಟಿಮಣಿಯರ ಹಾಟ್ ಲುಕ್​​
author img

By

Published : Dec 3, 2021, 3:33 PM IST

ಮುಂಬೈ(ಮಹಾರಾಷ್ಟ್ರ) : ಫ್ಯಾಬ್ ಅವಾರ್ಡ್ಸ್ 2021 ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿಯರು ಹೆಜ್ಜೆ ಹಾಕಿದರು. ಸಖತ್​ ಸ್ಟನ್ & ಹಾಟ್​​ ಲುಕ್​ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ಫ್ಯಾಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್​​ ನಟಿಮಣಿಯರ ಹಾಟ್ ಲುಕ್..​​

ರವೀನಾ ಟಂಡನ್ ಅವರು ಹಸಿರು ಗೌನ್ ಧರಿಸಿ ಮಿಂಚಿದರು. ಗ್ಲಾಮರಸ್ ಶಿಲ್ಪಾ ಶೆಟ್ಟಿ ಕೂಡ ಮಿನುಗುವ ಉಡುಪು ಧರಿಸಿ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟರು.

ತಮನ್ನಾ ಭಾಟಿಯಾ ಆಫ್-ಶೋಲ್ಡರ್ ಡ್ರೆಸ್‌ನಲ್ಲಿ ಹಾಟ್​ ಆಗಿ ಕಾಣಿಸಿದರೆ, ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮಾನುಷಿ ಚಿಲ್ಲರ್ ಸಿಂಪಲ್​ ವೈಟ್​ ಡ್ರೆಸ್​ನಲ್ಲಿ ಎಲ್ಲರ ಗಮನ ಸೆಳೆದರು.

ಇದನ್ನೂ ಓದಿ: 'ಸೆಕ್ಸ್‌ & ಫುಡ್ ಈ ಎರಡರಲ್ಲಿ ನಿಮಗಿಷ್ಟ ಯಾವುದು?' ನಟಿ ಸಮಂತಾ ಉತ್ತರಿಸಿದ ಹಳೆ ವಿಡಿಯೋ ವೈರಲ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.