ETV Bharat / sitara

ಸಾಂಪ್ರದಾಯಿಕ ಉಡುಗೆ ತೊಟ್ಟು ಕುಟುಂಬದ ಜತೆ ಗಣೇಶ ಚತುರ್ಥಿ ಆಚರಿಸಿದ ಸನ್ನಿ ಲಿಯೋನ್​​

ಎಂದಿನಂತೆ ಈ ಸಲವೂ ಸನ್ನಿ ಲಿಯೋನ್ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗಂಡ ಹಾಗೂ ಮಕ್ಕಳ ಜೊತೆ ಗಣೇಶನ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಗಣೇಶ ಚತುರ್ಥಿಯ ದಿನ ತೆಗೆದ ಕೆಲವು ಚಿತ್ರಗಳನ್ನು ಸನ್ನಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

ಸನ್ನಿ ಲಿಯೋನ್
ಸನ್ನಿ ಲಿಯೋನ್
author img

By

Published : Sep 13, 2021, 7:08 PM IST

Updated : Sep 13, 2021, 7:50 PM IST

ಹೈದರಾಬಾದ್ : ನೀಲಿ ಸಿನಿಮಾಗಳಿಗೆ ವಿದಾಯ ಹೇಳಿ ಬಾಲಿವುಡ್​ನಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್, ಭಾರತೀಯ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ವಿದೇಶಲ್ಲಿ ಹುಟ್ಟಿ ಬೆಳೆದರೂ ಭಾರತದಲ್ಲಿ ನೆಲೆಯೂರಿದ ಮೇಲೆ ಭಾರತೀಯ ಸಂಪ್ರದಾಯದಂತೆ ಸಾಕಷ್ಟು ಹಬ್ಬ ಆಚರಿಸುತ್ತಿದ್ದಾರೆ.

ಇತ್ತೀಚೆಗಷ್ಟೆ ರಕ್ಷಾ ಬಂಧನ್​ ಆಚರಿಸಿ ಸಖತ್​ ಸುದ್ದಿಯಾಗಿದ್ದ ಈ ನಟಿ, ಈಗ ಕುಟುಂಬದೊಂದಿಗೆ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಪತಿ ಹಾಗೂ ಮಕ್ಕಳೊಂದಿಗೆ ಮುಂಬೈನಲ್ಲೇ ನೆಲೆಸಿರುವ ನಟಿ ಇತ್ತೀಚೆಗಷ್ಟೆ ಹೊಸ ಮನೆ ಖರೀದಿಸಿ, ಆ ಮನೆಗೆ ಶಿಫ್ಟ್ ಆಗಿದ್ದಾರೆ.

ಎಂದಿನಂತೆ ಈ ಸಲವೂ ಸನ್ನಿ ಲಿಯೋನ್ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗಂಡ ಹಾಗೂ ಮಕ್ಕಳ ಜೊತೆ ಗಣೇಶನ ಪೂಜೆ ಮಾಡಿ ಸಂಭ್ರಮಿಸಿದ್ದಾರೆ. ಗಣೇಶ ಚತುರ್ಥಿಯ ದಿನ ತೆಗೆದ ಕೆಲವು ಚಿತ್ರಗಳನ್ನು ಸನ್ನಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Last Updated : Sep 13, 2021, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.