ETV Bharat / sitara

ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಜೀ ಕನ್ನಡ - ಝೀ ಕನ್ನಡ ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ ಅಂಗವಾಗಿ ಜೀ ಕನ್ನಡ ವಾಹಿನಿ ಮಂಡ್ಯ ಮತ್ತು ಗದಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಿ ಮಕ್ಕಳಿಂದ ಚಿತ್ರಗಳನ್ನು ಬರೆಸಿದೆ. ಈ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದೆ.

ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಝೀ ಕನ್ನಡ
author img

By

Published : Nov 14, 2019, 1:44 PM IST

ಇಂದು ಮಕ್ಕಳ ದಿನಾಚರಣೆ. ಜೀ ಕನ್ನಡ ವಾಹಿನಿ ವಿಶೇಷವಾಗಿ ಈ ದಿನವನ್ನು ಆಚರಣೆ ಮಾಡಿ ಪ್ರಸಾರ ಮಾಡುತ್ತಿದೆ. ಜೀ ಕನ್ನಡ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಮಂಡ್ಯ ಹಾಗೂ ಗದಗ ನಗರಳಿಗೆ ಭೇಟಿ ನೀಡಿ ‘ಬಣ್ಣಿಸು’ ಎಂಬ ಕಾರ್ಯಕ್ರಮ ಮಾಡಿ ಯುವ ಪೀಳಿಗೆಗೆ ಪ್ರೋತ್ಸಾಹ ನೀಡಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಿತ್ರಗಳನ್ನು ಬರೆಸಲಾಗಿದೆ.

ಮನರಂಜನೆ ಮತ್ತು ಶಿಕ್ಷಣದ ಶುದ್ಧ ಮಿಶ್ರಣವಾಗಿರುವ ಇದು ಸೃಜನಾತ್ಮಕತೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ನಮ್ಮ ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 'ಪರಿಸರ ರಕ್ಷಿಸಿ' ತತ್ವ ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು.

zee-tv-children-day-celebration
ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಜೀ ಕನ್ನಡ

ಮಂಡ್ಯ ಮತ್ತು ಗದಗದ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಿತ್ತು. ಇದರೊಂದಿಗೆ ವಾಹಿನಿ ಇಂದಿನ ಯುವಪೀಳಿಗೆಗೆ ಸ್ಫೂರ್ತಿ ನೀಡಿತು. ಸರ್ಕಾರಿ ಶಾಲೆಯ 1ರಿಂದ 5ನೇ ತರಗತಿಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು.

zee-tv-children-day-celebration
ಪುಟಾಣಿಗಳಿಂದ ಚಿತ್ರ ಬರೆಸಿ ಮಕ್ಕಳ ದಿನಾಚರಣೆ ಆಚರಿಸಿದ ಜೀ ಕನ್ನಡ

ಇನ್ನು ಈ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಕಾಮಿಡಿ ಕಿಲಾಡಿಗಳು ಸೀಸನ್-2 ಮಡೇನೂರು ಮನು, ಕಾಮಿಡಿ ಕಿಲಾಡಿಗಳು ಸೀಸನ್-2 ಮಂಥನ ಮತ್ತು ಸರಿಗಮಪ ಲಿಟಲ್​​​ ಚಾಂಪ್ಸ್ ಸೀಸನ್ 14ರ ಸೃಜನ್ ಪಟೇಲ್ ಮಂಡ್ಯದಲ್ಲಿ ನಡೆದ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗಿಯಾಗಿದ್ದರು.

ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಿಗಮಪ ಸೀಸನ್ 11ರ ಶ್ರೀ ರಾಮ್ ಕಸರ್ ಮತ್ತು ಸರಿಗಮಪ ಲಿಟಲ್​​​ ಚಾಂಪ್ಸ್ ಸೀಸನ್ 16ರ ಸಂಗೀತಾ ತೀರ್ಪುಗಾರರಾಗಿದ್ದರು.

ಮಕ್ಕಳ ದಿನಾಚರಣೆ ಜೀ ಕನ್ನಡ ಸ್ಪರ್ಧೆ

ಇಂದು ಮಕ್ಕಳ ದಿನಾಚರಣೆ. ಕನ್ನಡದ ಅನೇಕ ವಾಹಿನಿಗಳ ಪೈಕಿ ಜೀ ಕನ್ನಡ ವಿಶೇಷವಾಗಿ ಈ ದಿನವನ್ನು ಆಚರಣೆ ಮಾಡಿ ಪ್ರಸಾರ ಮಾಡುತ್ತಿದೆ.

ಜೀ ಕನ್ನಡ ವತಿಯಿಂದ ಮಕ್ಕಳ ದಿನಾಚರಣೆ ಮಂಡ್ಯ ಹಾಗೂ ಗದಗ ನಗರಳಿಗೆ ಬೇಟಿ ನೀಡಿ ಬಣ್ಣಿಸು ಮೂಲಕ ಯುವ ಪೀಳಿಗೆಗೆ ಮಾರ್ಗದರ್ಶನ ರೀತಿ ಹಮ್ಮಿಕೊಂಡಿತ್ತು.

ಕಾರ್ಯಕ್ರಮ ಬಣ್ಣಿಸು ಬಯಸಿದ ಚಿತ್ರ ಬರೆಯೋಣ ಇಚ್ಚೆಗಳನ್ನು ಚಿತ್ರ ರೂಪಕ್ಕೆ ತರುವುದು.

ಮನರಂಜನೆ ಮತ್ತು ಶಿಕ್ಷಣದ ಶುದ್ಧ ಮಿಶ್ರಣವಾಗಿರುವ ಇದು ಸೃಜನಾತ್ಮಕತೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ನಮ್ಮ ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಪರಿಸರ ರಕ್ಷಿಸಿತತ್ವ ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು..

ಮಂಡ್ಯ ಮತ್ತು ಗದಗದ ಶಾಲಾ ಮಕ್ಕಳು ತಮ್ಮ ಪ್ರತಿಭೆ ಮತ್ತು ಸೃಜನಾತ್ಮಕತೆಯನ್ನು ವ್ಯಕ್ತಪಡಿಸುವ ಅಪರೂಪದ ಅವಕಾಶ ನೀಡುತ್ತಿರುವ ಜೀ ಕನ್ನಡದ ಬಣ್ಣಿಸು ಚಿತ್ರಕಲಾ ಸ್ಪರ್ಧೆಗೆ ನೋಂದಾಯಿಸುವ ಮೂಲಕ ತಮ್ಮ ದಿನವನ್ನು ಆರಂಭಿಸಿದ್ದು ಇದು ಸರ್ಕಾರಿ ಶಾಲಾ ಮಕ್ಕಳಿಗೆ ಅದ್ಭುತ ದಿನವಾಗಿತ್ತು. ಜೀ ಕನ್ನಡ ತನ್ನ ಪ್ರತಿಭಾ ವೇದಿಕೆಗೆ ಹೆಸರುವಾಸಿಯಾಗಿದ್ದು, ಇದರೊಂದಿಗೆ ವಾಹಿನಿ ಇಂದಿನ ಯುವಪೀಳಿಗೆಗೆ ಸ್ಫೂರ್ತಿ ನೀಡಿತು. ಸರ್ಕಾರಿ ಶಾಲೆಯ 1 ರಿಂದ 5 ನೇ ತರಗತಿಯ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ (ಮಂಡ್ಯದಿಂದ 150 ಮತ್ತು ಗದಗದಿಂದ 150) ಅರ್ಜಿ ಸಲ್ಲಿಸಿದ್ದು ಮಕ್ಕಳು ಜೀ ಕನ್ನಡ ಬ್ರಾಂಡ್ ಡ್ರಾಯಿಂಗ್ ಹಾಳೆ ಮತ್ತು ಬಣ್ಣದ ಪೆನ್ಸಿಲ್ ಗಳನ್ನು ಒಳಗೊಂಡ ಬಣ್ಣದ ಕಿಟ್ ಹಿಡಿದು ಆಗಮಿಸಿದ್ದರು. ಮಂಡ್ಯ ಮತ್ತು ಗದಗ ಶಾಲೆಗಳ ಮಕ್ಕಳು 5 ಪ್ರತಿಷ್ಠಿತ ತೀರ್ಪುಗಾರರಿಂದ ತರಬೇತಿ ಪಡೆದರು ಹಾಗೂ ಇವರಿಗೆ ಸ್ಪರ್ಧೆ ಪೂರ್ಣಗೊಳಿಸಲು 1- ಗಂಟೆ ಕಾಲಾವಕಾಶ ನೀಡಲಾಗಿತ್ತು. ಕಾಮಿಡಿ ಕಿಲಾಡಿಗಳು ಸೀಸನ್ 2 ಮಡೇನೂರು ಮನು, ಕಾಮಿಡಿ ಕಿಲಾಡಿಗಳು ಸೀಸನ್ 2 ಮಂಥನ, ಮತ್ತು ರೆ ಲಿಟ್ಲ್ ಚಾಂಪ್ಸ್ ಸೀಸನ್ 14 ಸೃಜನ್ ಪಟೇಲ್ ತೀರ್ಪುಗಾರರಾಗ್ದ್ದು ಮಂಡ್ಯದಲ್ಲಿ ಒಂದು ದಿನದ ಚಟುವಟಿಕೆಯ ಸಂಪೂರ್ಣ ಭಾಗವಾಗಿದ್ದರೆ, ಗದಗದಲ್ಲಿ ರೆ ಸೀಸನ್ 11 ಶ್ರೀ ರಾಮ್ ಕಸರ್ ಮತ್ತು ರೆ ಲಿಟ್ಲ್ ಚಾಂಪ್ಸ್ ಸೀಸನ್ 16 ಸಂಗೀತಾ ತೀರ್ಪುಗಾರರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.