ETV Bharat / sitara

ಅಭಿಮಾನಿಗಳಿಗೆ ಬಿಗ್ ನ್ಯೂಸ್ ಕೊಟ್ಟ ಪೈಲ್ವಾನ್ ​ - ​ಝೀ ಸ್ಟುಡಿಯೋ

ಕಿಚ್ಚ ಸುದೀಪ್ ದೇಹ ಹುರಿಗೊಳಿಸಿ, ಕಟ್ಟುಮಸ್ತಾದ ದೇಹ ಕಟ್ಟಿಕೊಂಡು ಅಭಿನಯಿಸಿರುವ 'ಪೈಲ್ವಾನ್' ಚಿತ್ರದ ಹಿಂದಿ ಆವತರಣಿಕೆಯ ಬಿಡುಗಡೆ ಹಕ್ಕು ಝೀ ಸ್ಟುಡಿಯೋ ಪಡೆದುಕೊಂಡಿದೆ.

ಪೈಲ್ವಾನ್ ​
author img

By

Published : Jul 10, 2019, 11:37 AM IST

'ಪೈಲ್ವಾನ್' ಚಿತ್ರ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಗುಡ್​ ನ್ಯೂಸ್​​ ಸಿಕ್ಕಿದೆ. ಉತ್ತರ ಭಾರತಾದ್ಯಂತ ಪೈಲ್ವಾನ್​​ ವಿತರಣೆಯ ಹಕ್ಕು ಝೀ ಸ್ಟುಡಿಯೋ ಸಂಸ್ಥೆಯ ಪಾಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ ಪೈಲ್ವಾನ್ ತೆರೆಗೆ ತರುವ ಕಾರ್ಯ ಭರದಿಂದ ಸಾಗಿದೆ. ಬಹುಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿರುವ ಪೈಲ್ವಾನ್ ಹಿಂದಿ ಆವತರಣೆಕೆ ರಿಲೀಸ್​ನ ಹೊಣೆ ಪ್ರತಿಷ್ಠಿತ ಝೀ ಸ್ಟುಡಿಯೋ ವಹಿಸಿಕೊಂಡಿದೆ. ನಾರ್ಥ್ ಇಂಡಿಯಾ ರಾಜ್ಯಗಳಲ್ಲಿ ಪೈಲ್ವಾನ್ ಪರಿಚಯಿಸುವ ಕಾರ್ಯ ಝೀ ಸ್ಟುಡಿಯೋದಿಂದ ನಡೆಯಲಿದೆ.

ಇನ್ನು ಕನ್ನಡದ ವಿತರಣೆಯ ಹಕ್ಕುಗಳನ್ನು ಕೆಆರ್​​ಜಿ ಸ್ಟುಡಿಯೋದ ಕಾರ್ತೀಕ ಗೌಡ ಪಡೆದುಕೊಂಡಿದ್ದಾರೆ. ಕರ್ನಾಟಕದ ಎಲ್ಲ ಚಿತ್ರಮಂದಿರಗಳಲ್ಲಿ 'ಪೈಲ್ವಾನ್' ಬಿಡುಗಡೆ ಮಾಡುವ ಜವಾಬ್ದಾರಿ ಇವರ ಹೆಗಲ ಮೇಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.