ETV Bharat / sitara

ರಾಜಮೌಳಿ ಭೇಟಿಯಾದ ಅಣ್ಣಾವ್ರ ಮೊಮ್ಮಗ ಯುವ ರಾಜ್​​​​

author img

By

Published : Nov 27, 2020, 8:50 PM IST

ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿಯವರನ್ನು ಯುವ ರಾಜ್​ಕುಮಾರ್ ಭೇಟಿ ಮಾಡಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿರೋ ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಚಿತ್ರದ ಟೀಸರ್​​ಅನ್ನ ರಾಜಮೌಳಿಗೆ ತೋರಿಸಿದ್ದಾರೆ. ಈ ಟೀಸರ್ ನೋಡಿದ ರಾಜಮೌಳಿ, ಯುವನ ಮೇಕ್ ಓವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

yuva raj kumar meets rajamouli
yuva raj kumar meets rajamouli

ರಾಜ್​​ಕುಮಾರ್​​ ಮೊಮ್ಮಗ ನಟಿಸುತ್ತಿರುವ 'ಯುವ ರಣಧೀರ ಕಂಠೀರವ' ಕನ್ನಡ ಚಿತ್ರರಂಗ ಮಾತ್ರವಲ್ಲದೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ರಾಘವೇಂದ್ರ ರಾಜ್​ಕುಮಾರ್ ಕಿರಿಯ ಮಗ ಯುವ ರಾಜ್​ಕುಮಾರ್ ಈ ಸಿನಿಮಾ ಮ‌ೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಾ ಇದ್ದಾರೆ.

ಈಗಾಗಲೇ ಯುವ ರಣಧೀರ ಕಂಠೀರವ ಸಿನಿಮಾದ ಮೇಕಿಂಗ್ ಟೀಸರ್​​ಅನ್ನು ಯೂಟ್ಯೂಬ್​​ನಲ್ಲಿ ಮಿಲಿಯನ್​ಗಟ್ಟಲೆ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಈ ಟೀಸರ್​​ ನೋಡಿ ಈಗಾಗಲೇ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರಾದ ವಿ.ವಿ.ವಿನಾಯಕ್, ಮೆಹರ್ ರಮೇಶ್ ಹಾಗೂ ಸುಕುಮಾರ್, ಯುವ ರಾಜ್​ಕುಮಾರ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗ ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿಯವರನ್ನು ಯುವ ರಾಜ್​ಕುಮಾರ್ ಭೇಟಿ ಮಾಡಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿರೋ ಯುವ ರಾಜ್​ಕುಮಾರ್ ಅಭಿನಯದ ಚೊಚ್ಚಲ ಚಿತ್ರದ ಟೀಸರ್​ಅ​ನ್ನು ರಾಜಮೌಳಿಗೆ ತೋರಿಸಿದ್ದಾರೆ. ಈ ಟೀಸರ್ ನೋಡಿದ ರಾಜಮೌಳಿ, ಯುವನ ಮೇಕ್ ಓವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

yuva raj kumar meets rajamouli
ರಾಜಮೌಳಿ ಭೇಟಿಯಾದ ಅಣ್ಣಾವ್ರ ಮೊಮ್ಮಗ

ಆರ್​ಆರ್​ಆರ್ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಯುವ ರಾಜ್​ಕುಮಾರ್, ನಿರ್ದೇಶಕ ಪುನೀತ್ ರುದ್ರನಾಗ್ ಮತ್ತು ಯುವ ಸ್ನೇಹಿತರು ರಾಜಮೌಳಿಯವರನ್ನು ಮೀಟ್ ಮಾಡಿದ್ದಾರೆ. ಬಳಿಕ ತಾತನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಪುಸ್ತಕವನ್ನು ಯುವ ರಾಜ್​ಕುಮಾರ್ ರಾಜಮೌಳಿಗೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.