ETV Bharat / sitara

ತಗ್ಗಿದ ಜನಪ್ರಿಯತೆಯಿಂದ 'ಯು-ಟರ್ನ್' ತೆಗೆದುಕೊಂಡ ಶ್ರದ್ಧಾ ಶ್ರೀನಾಥ್​..! - Kannada girl Shraddha Srinath

ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ ಭರ್ಜರಿ ಸಿನಿಮಾ ಕೊಟ್ಟ​ ಚಂದನವನದ ಬೆಡಗಿ ಶ್ರದ್ಧಾ ಶ್ರೀನಾಥ್, ಇದೀಗ ಖಾಲಿ ಕುಳಿತಿದ್ದಾರಂತೆ. ಇತ್ತೀಚೆಗೆ ತೆರೆಕಂಡ ಇವರ ಜರ್ಸಿ ಸಿನಿಮಾ ಹೆಚ್ಚು ಗಮನ ಸೆಳೆದ ಚಿತ್ರ. ಆ ಬಳಿಕ ತೆರೆಗೆ ಬಂದ ಜೋಡಿ ಸಿನಿಮಾ ಪ್ರೇಕ್ಷರನ್ನು ಸೆಳೆಯುವಲ್ಲಿ ವಿಫಲವಾಗಿದ್ದರಿಂದ ಸ್ಕ್ರಿಪ್ಟ್​ಗಳ ಆಯ್ಕೆಯಲ್ಲಿ ಸ್ವಲ್ಪ ಜಾಗರೂಕತೆ ವಹಿಸುತ್ತಿದ್ದಾರಂತೆ.

ಚಂದನವನದ ಬೆಡಗಿ ಶ್ರದ್ಧಾ ಶ್ರೀನಾಥ್
author img

By

Published : Sep 21, 2019, 6:03 PM IST

ಜೋಡಿ ಸಿನಿಮಾ ಹಣ ಗಳಿಗೆ ಮತ್ತು ಹೆಸರು ತಂದುಕೊಡುವಲ್ಲಿ ಸೋತಿದ್ದರಿಂದ ಶ್ರದ್ಧಾ ಶ್ರೀನಾಥ್ ವರ್ಚಸ್ಸಿಗೆ ಕೊಂಚ ಪೆಟ್ಟು ಸಹ ಬಿದ್ದಂತಿದೆ. ಥಿಯೇಟರ್​ಗೆ ಬಂದ ಶ್ರದ್ಧಾ ಅಭಿಮಾನಿಗಳು ಈ ಸಿನಿಮಾವನ್ನು ಹೇಗೆ ಒಪ್ಪಿಕೊಂಡ್ರಿ ಎಂದು ಎಷ್ಟೋ ಸಾರಿ ಪ್ರಶ್ನೆ ಮಾಡಿದ್ದಾರಂತೆ. ಹಾಗಾಗಿ ಈ ಸೂಕ್ಷ್ಮತೆ ಅರಿತಿದ್ದರಿಂದ ಶ್ರದ್ಧಾ, ಸಿನಿಮಾ ಆಯ್ಕೆ ಮಾಡುವಲ್ಲಿ ಜಾಗರೂಕತೆ ವಹಿಸುತ್ತಿದ್ದಾರಂತೆ.

Young Heroine Lost Her Gained Popularity
ಚಂದನವನದ ನಟಿ ಶ್ರದ್ಧಾ ಶ್ರೀನಾಥ್

ಜೋಡಿ ಇವರ ಟಾಲಿವುಡ್​ನ ಮೊದಲ ಸಿನಿಮಾವಂತೆ. ಕಾರಣಾಂತರಗಳಿಂದ ಜರ್ಸಿ ಬಳಿಕ ಈ ಚಿತ್ರ ಬಿಡುಗಡೆಯಾಗಿದೆ. ಜನಪ್ರಿಯತೆ ತಗ್ಗಿದ್ದರಿಂದ ಇದೀಗ ಕೆಲವು ಸಿನಿಮಾಗಳು ಮಾತ್ರ ಇವರ ಕೈಯಲ್ಲಿವೆಯಂತೆ. ಹಾಗಾಗಿ ಶ್ರದ್ಧಾಗೆ ಇದೀಗ ಮತ್ತೆ ಅದೃಷ್ಟ ಒಲಿದು ಬರುತ್ತಾ ಅನ್ನೋದನ್ನು ಕಾದುನೋಡಬೇಕು. ಯು-ಟರ್ನ್​ ಚಿತ್ರದ ಮೂಲಕ ಶ್ರದ್ಧಾ ಚಂದನವನದಕ್ಕೆ ಕಾಲಿಟ್ಟವರು.

Intro:Body:

Young Heroine Lost Her Gained Popularity

Kannada girl Shraddha Srinath made a grand entry into films with the 2016 film U-Turn. After acting in a few Tamil and Kannada films, Shraddha finally made her Telugu debut earlier this year with Nani's Jersey. She got a meaty role in the film and the actress gave her best to it. Shraddha also got a lot of acclaim for her performance in the movie. Everyone was excited to see her in more Telugu films. Recently, she came up with her second Telugu feature, Jodi. This film was released amidst no buzz and went out of the theatres without any trace. A few who watched the film wondered why Shraddha opted to do this movie. In fact, Jodi was supposed to be the actress' debut film in Telugu but it was lying under the cans due to many production issues. Now, after getting released, it further damaged‘ Shraddha's popularity and the actress is yet to sign a new film in Telugu. Now, she is looking forward to be careful in selecting scripts and bounce back hard once again.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.