ETV Bharat / sitara

ದರ್ಶನ್, ಶಿವಣ್ಣ ನಂತ್ರ ಅಂಧನ ಪಾತ್ರದಲ್ಲಿ ಲೂಸ್​ ಮಾದನ ಸಹೋದರ - ಫಿಲ್ಮ್ ಚೇಂಬರ್

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್, ದರ್ಶನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ನಟರು ಅಂಧನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಲೂಸ್ ಮಾದ ಯೋಗಿಯವರ ಸಹೋದರ ಮಹೇಶ್ ಕುರುಡನ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳೋದಿಕ್ಕೆ ರೆಡಿಯಾಗಿದ್ದಾರೆ.

ತಮಸು
author img

By

Published : Aug 27, 2019, 8:51 AM IST

ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್, ದರ್ಶನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ನಟರು ಅಂಧನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಲೂಸ್ ಮಾದ ಯೋಗಿ ಸಹೋದರ ಮಹೇಶ್ ಅಂಧನ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳೋದಿಕ್ಕೆ ಸಜ್ಜಾಗಿದ್ದಾರೆ.

ತಮಸ್ ಚಿತ್ರದ ಮುಹೂರ್ತ

ಭಾಗ್ಯ ರಾಜ್ ಸಿನಿಮಾ ಬಳಿಕ, ಬ್ರೇಕ್ ತಗೆದುಕೊಂಡಿದ್ದ, ಮಹೇಶ್ ತಮಸ್ ಎಂಬ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಈ ಚಿತ್ರದ ಮುಹೂರ್ತ ಬೆಂಗಳೂರಿನ ಆದಿಚುಂಚನಗಿರಿ ಮಠದ ಪಕ್ಕದಲ್ಲಿರುವ, ಕಾಲ ಭೈರವೇಶ್ವರ ದೇವಸ್ಥಾನದಲ್ಲಿ ನಡೆಯಿತು. ಅಣ್ಣನ ಸಿನಿಮಾಕ್ಕೆ ತಮ್ಮ ಲೂಸ್ ಮಾದ ಯೋಗೇಶ್ ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಇತರರು ಕ್ಲಾಪ್ ಮಾಡಿದ್ರು. ಇದು ಲೇಖಕಿ ವಿಜಯಲಕ್ಷ್ಮಿ ಮಂಜುನಾಥ ರೆಡ್ಡಿ ಕಾದಂಬರಿ ಆಧಾರಿತ ಚಿತ್ರವಾಗಿದೆ.

ಅಂಧನ ಪಾತ್ರಕ್ಕಾಗಿ ಮಹೇಶ್ ಅಂಧರ‌ ಹಾವ-ಭಾವ ಹೇಗೆ ಇರುತ್ತೆ, ಪ್ರತಿದಿನ ಅವ್ರ ಜೀವನ ಶೈಲಿ ಹೇಗಿರುತ್ತೆ ಅನ್ನೋದನ್ನ ಮಹೇಶ್ ನಿಜವಾದ ಅಂಧರ ಜೊತೆ ಓಡಾಡುತ್ತಾ ಕಲಿಯುತ್ತಿದ್ದಾರಂತೆ. ಈಗಲೂ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ, ಅಮೃತ ಗೌಡ ಅವರು ಮಹೇಶ್​ಗೆ ಜೋಡಿಯಾಗಿದ್ದಾರೆ. ಈ ಚಿತ್ರಕ್ಕೆ ಪಿ.ಪವನ್ ಕುಮಾರ್ ಕ್ಯಾಮರಾ ವರ್ಕ್ ಇದ್ದು, ಅನಂತ್ ಆರ್ಯನ್ ಸಂಗೀತ ನೀಡಲಿದ್ದಾರೆ‌.

ತಾಂಡವ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಸ್ವಾತಿ ಅಂಬರೀಶ್, ನಿರ್ದೇಶನದ ಜೊತೆಗೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಈ‌ ಸಿನಿಮಾ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

Intro:ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ ಕುಮಾರ್, ದರ್ಶನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ನಟರು ಅಂಧನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.. ಇದೀಗ ಲೂಸ್ ಮಾದ ಯೋಗಿ ಸಹೋದರ ಮಹೇಶ್ ಕುರುಡನ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳೋದಿಕ್ಕೆ ರೆಡಿಯಾಗಿದ್ದಾರೆ..ಭಾಗ್ಯ ರಾಜ್ ಸಿನಿಮಾ ಬಳಿಕ, ಬ್ರೇಕ್ ತಗೆದುಕೊಂಡಿದ್ದ, ಮಹೇಶ್ ತಮಸ್ ಎಂಬ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ..ಈ ಚಿತ್ರದ ಮುಹೂರ್ತ ಬೆಂಗಳೂರಿನ ಆದಿಚುಂಚನಗಿರಿ ಮಠದ ಪಕ್ಕದಲ್ಲಿರುವ, ಕಾಲ ಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು..ಅಣ್ಣನ ಸಿನಿಮಾಕ್ಕೆ ತಮ್ಮ ಲೂಸ್ ಮಾದ ಯೋಗೇಶ್ ಹಾಗು ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿ ಕ್ಲಾಪ್ ಮಾಡಿದ್ರು.ಲೇಖಕಿ ವಿಜಯಲಕ್ಷ್ಮಿ ಮಂಜುನಾಥ ರೆಡ್ಡಿ ಕಾದಂಬರಿ ಆಧಾರಿತ ಚಿತ್ರವಾಗಿದೆ.

Body:ಅಂಧನ ಪಾತ್ರಕ್ಕಾಗಿ ಮಹೇಶ್ , ಅಂಧರು‌ ಹಾವ ಭಾವ, ಹೇಗೆ ಇರುತ್ತೆ,ಪ್ರತಿದಿನ ಅವ್ರ ಜೀವನ ಶೈಲಿ ಹೇಗೆ ಇರುತ್ತೆ ಅನ್ನೋದನ್ನ ಮಹೇಶ್ ನಿಜವಾದ ಅಂಧರ ಜೊತೆ ಓಡಾಡುತ್ತಿದ್ದಾರಂತೆ..ಈಗಲೂ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ,ಅಮೃತ ಗೌಡ ಮಹೇಶ್ ಜೋಡಿಯಾಗಿದ್ದಾರೆ..ಈ ಚಿತ್ರಕ್ಕೆ ಪಿ ಪವನ್ ಕುಮಾರ್ ಕ್ಯಾಮರಾ ವರ್ಕ್ ಇದ್ದು, ಅನಂತ್ ಆರ್ಯನ್ ಈ ಸಿನಿಮಾ ಕ್ಕೆ ಸಂಗೀತ ನೀಡಲಿದ್ದಾರೆ‌..ತಾಂಡವ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಸ್ವಾತಿ ಅಂಬರೀಶ್, ನಿರ್ದೇಶನದ ಜೊತೆಗೆ ಈ ಸಿನಿಮಾವನ್ನ‌ ನಿರ್ಮಾಣ ಮಾಡುತ್ತಿದ್ದಾರೆ.ಬೆಂಗಳೂರು ಸುತ್ತಮುತ್ತ ಈ‌ ಸಿನಿಮಾ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ..

ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾ

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.