ETV Bharat / sitara

Watch : ವೀಕೆಂಡ್​ನಲ್ಲಿ ಮುದ್ದು ಮಗಳು ಐರಾಗೆ ಅಆಇಈ ಕಲಿಸಿದ ಯಶ್​ - ವೀಕೆಂಡ್​ನಲ್ಲಿ ಪುತ್ರಿಗೆ ಯಶ್​ ಕನ್ನಡ ಪಾಠ

ಈ ವಿಡಿಯೋದಲ್ಲಿ ಅ,ಆ, ಇ, ಈ ಎಂದು ಕನ್ನಡ ವರ್ಣ ಮಾಲೆಯ ಅಕ್ಷರಗಳನ್ನು ಐರಾಗೆ ಯಶ್​ ಹೇಳಿಕೊಡುತ್ತಿದ್ದು, ಇದನ್ನು ಶೇರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಕಮೆಂಟ್​ ಮಾಡಿದ್ದಾರೆ..

Yash teaching kannada alphabets to daughter Ayra
ವೀಕೆಂಡ್​ನಲ್ಲಿ ಮುದ್ದು ಮಗಳು ಐರಾಗೆ ಅಆಇಈ ಕಲಿಸಿದ ಯಶ್​
author img

By

Published : Jan 22, 2022, 5:36 PM IST

ಸಿನಿಮಾದಷ್ಟೇ ತಮ್ಮ ಕುಟುಂಬಕ್ಕೂ ನಟ ರಾಕಿಂಗ್ ಸ್ಟಾರ್ ಯಶ್ ಆದ್ಯತೆ ನೀಡ್ತಾರೆ. ಪತ್ನಿ ರಾಧಿಕಾ ಪಂಡಿತ್​, ಮಗಳು ಐರಾ ಹಾಗೂ ಮಗ ಯಥರ್ವ್​ ಜೊತೆ ಯಶ್ ಸಮಯ ಕಳೆಯುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತವೆ.

ಮಕ್ಕಳ ಜೊತೆ 'ಕೆಜಿಎಫ್​​' ನಟ ಮೋಜು-ಮಸ್ತಿ ಮಾಡುವ ವಿಡಿಯೋಗಳನ್ನ ರಾಧಿಕಾ ಆಗಾಗ ಸೆರೆಹಿಡಿದು ಹರಿಬಿಡುತ್ತಾರೆ. ಇದೀಗ ವೀಕೆಂಡ್​​ನಲ್ಲಿ ಪುತ್ರಿ ಐರಾಗೆ ರಾಕಿಂಗ್ ಸ್ಟಾರ್ ಕನ್ನಡ ಪಾಠ ಮಾಡಿದ ವಿಡಿಯೋ ತುಣುಕನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ವೀಕೆಂಡ್​ನಲ್ಲಿ ಮುದ್ದು ಮಗಳು ಐರಾಗೆ ಅಆಇಈ ಕಲಿಸಿದ ಯಶ್​

ಇದನ್ನೂ ಓದಿ: ಮೊದಲ ಮಗು ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ದಂಪತಿ!

ಈ ವಿಡಿಯೋದಲ್ಲಿ ಅ,ಆ, ಇ, ಈ ಎಂದು ಕನ್ನಡ ವರ್ಣ ಮಾಲೆಯ ಅಕ್ಷರಗಳನ್ನು ಐರಾಗೆ ಯಶ್​ ಹೇಳಿಕೊಡುತ್ತಿದ್ದು, ಇದನ್ನು ಶೇರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ, ಕಮೆಂಟ್​ ಮಾಡಿದ್ದಾರೆ.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.