ETV Bharat / sitara

ಅಮ್ಮ ತನ್ನ ಉಗುರು ಕತ್ತರಿಸುವಾಗ ಕಿಲ ಕಿಲ ನಕ್ಕ ಐರಾ...ವಿಡಿಯೋ ವೈರಲ್​​​ - ಯಶ್ ಪುತ್ರಿ ಐರಾ ವಿಡಿಯೋ ವೈರಲ್

ಯಶ್ ದಂಪತಿ ಆಗ್ಗಾಗ್ಗೆ ತಮ್ಮ ಮುದ್ದು ಮಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್​​ಲೋಡ್ ಮಾಡುತ್ತಿರುತ್ತಾರೆ. ಇದೀಗ ಐರಾಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ರಾಧಿಕಾ ಪಂಡಿತ್ ಮಗಳೊಂದಿಗೆ ಆಟವಾಡುತ್ತಾ ಆಕೆಯ ಉಗುರನ್ನು ಕತ್ತರಿಸುತ್ತಿರುವಾಗ ಐರಾ ಕೂಡಾ ಅಮ್ಮನ ತಮಾಷೆಗೆ ಪ್ರತಿಯಾಗಿ ಕಿಲ ಕಿಲ ನಕ್ಕಿದ್ದಾಳೆ.

Ayra
ಐರಾ
author img

By

Published : Feb 3, 2020, 12:58 PM IST

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ಬಿಡುಗಡೆಯಾಗಿದ್ದೇ ತಡ, ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆಗಿ ಹೋದ್ರು. ಇನ್ನು ಯಶ್ ತಮ್ಮ ಪುತ್ರಿ ಐರಾ ಪೋಟೋ ರಿವೀಲ್ ಮಾಡುತ್ತಿದ್ದಂತೆ ಐರಾಗೆ ಕೂಡಾ ಸಾಕಷ್ಟು ಫ್ಯಾನ್​​​ಗಳು ಹುಟ್ಟಿಕೊಂಡ್ರು. ಕಳೆದ ಡಿಸೆಂಬರ್​​​ನಲ್ಲಿ ಐರಾಗೆ ಒಂದು ವರ್ಷ ತುಂಬಿದ್ದು ಇಷ್ಟು ಚಿಕ್ಕ ವಯಸ್ಸಿಗೆ ಐರಾ ಕೂಡಾ ಸೆಲಬ್ರಿಟಿ ಆಗಿಹೋಗಿದ್ದಾಳೆ.

  • " class="align-text-top noRightClick twitterSection" data="">

ಯಶ್ ದಂಪತಿ ಆಗ್ಗಾಗ್ಗೆ ತಮ್ಮ ಮುದ್ದು ಮಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್​​ಲೋಡ್ ಮಾಡುತ್ತಿರುತ್ತಾರೆ. ಇದೀಗ ಐರಾಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ರಾಧಿಕಾ ಪಂಡಿತ್ ಮಗಳೊಂದಿಗೆ ಆಟವಾಡುತ್ತಾ ಆಕೆಯ ಉಗುರನ್ನು ಕತ್ತರಿಸುತ್ತಿರುವಾಗ ಐರಾ ಕೂಡಾ ಅಮ್ಮನ ತಮಾಷೆಗೆ ಪ್ರತಿಯಾಗಿ ಕಿಲ ಕಿಲ ನಕ್ಕಿದ್ದಾಳೆ. ಬಹಳಷ್ಟು ಮಕ್ಕಳು ಉಗುರು ಕತ್ತರಿಸುವುದಾಗ ಅಳುವುದೋ ಅಥವಾ ಕೈ ನೀಡದೆ ಹಠ ಮಾಡುವುದು ಸಾಮಾನ್ಯ. ಆದರೆ ಐರಾ ನಗುತ್ತಾ, ಅಮ್ಮನೊಂದಿಗೆ ಎಂಜಾಯ್ ಮಾಡುತ್ತಾ ಖುಷಿಯಾಗಿ ಉಗುರು ಕತ್ತರಿಸಿಕೊಳ್ಳುತ್ತಿದ್ದಾಳೆ. 'ನಾನು ಬಹಳ ದಿನಗಳಿಂದ ಐರಾಳ ಯಾವುದೇ ವಿಡಿಯೋ ಅಪ್​​ಲೋಡ್ ಮಾಡಿರಲಿಲ್ಲ. ಆದರೆ ನಿಮ್ಮೆಲ್ಲರ ಒತ್ತಾಯದ ಮೇರೆಗೆ ಈ ವಿಡಿಯೋವನ್ನು ಅಪ್​​ಲೋಡ್​​​​ ಮಾಡಿದ್ದೇನೆ' ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Intro:Body:ಒಂದು ವರ್ಷಕ್ಕೆ ಪುಟಾಣಿ ಸೆಲೆಬ್ರಿಟಿ ಆಗ್ತಾ ಇರೋ ಮಿಸ್ಟರ್ ಮಿಸೆಸ್ ಮಗಳು!

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್.. ಸದ್ಯ ಮಗಳು ಐರಾ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಳೆ..ಆಗಾಗ ಮಗಳ ಐರಾ ಜೊತೆ ಯಶ್ ಟೈಂ ಕಳೆಯುತ್ತಾರೆ.. ಈಗ ಒಂದು ವರ್ಷ ತುಂಬುತ್ತಿದ್ದಂತೆ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳ ತುಂಟಾಟ ನೋಡದೆ ಚೆನ್ನ.. ಇದೀಗ ರಾಧಿಕಾ ಪಂಡಿತ್ ಮಗಳನ್ನ ಆಡಿಸುತ್ತಾ ಪುಟಾಣಿ ಬೆರಳಿನಲ್ಲಿರೋ ಉಗುರನ್ನ ಕಟ್ ಮಾಡುವ ಮೂಲಕ ಮಗಳ ಜೊತೆ ಸಖತ್ ತಮಾಷೆ ಮಾಡುತ್ತಿದ್ದಾರೆ..ಸಾಮಾನ್ಯವಾಗಿ ಮಕ್ಕಳು ಉಗರನ್ನ ಕಟ್ ಮಾಡುವಾಗ ಅಳುವುದು ಅಥವಾ ಹಠ ಮಾಡೋದು ಜಾಸ್ತಿ.. ಆದರೆ ರಾಕಿ ಬಾಯ್ ಮಗಳು ಐರಾ ಅಮ್ಮ ಮಾಡುವ ತಮಾಷೆಗೆ ಎಂಜಾಯ್ ಮಾಡುತ್ತಾ ಉಗುರನ್ನ ಕಟ್ ಮಾಡಿಸಿಕೊಳ್ಳುತ್ತಿದ್ದಾರೆ..ಹಾಗೇ ಐರಾ ಬೆಳೆಯುತ್ತಿರುವುದನ್ನ ರಾಧಿಕಾ ಪಂಡಿತ್ ಕೂಡ ಥ್ರಿಲ್ ಆಗಿದ್ದಾರೆ..ಮಗಳು ಬಹು ಬೇಗನೆ ದೊಡ್ಡವಳು ಆಗ್ತಾ ಇದ್ದಾಳೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಈ ಖುಷಿಯ ವಿಡಿಯೋವನ್ನ ಹಂಚಿಕೊಂಡಿದ್ದಾರೆ.. ಸದ್ಯ ಐರಾ ಅಮ್ಮನ‌ ಜೊತೆ ನಗ್ತಾ ಇರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.