ETV Bharat / sitara

'ಯದಾ ಯದಾಹಿ ಧರ್ಮಸ್ಯ' ಆಡಿಯೋ ಬಿಡುಗಡೆ: 29 ಕ್ಕೆ ಸಿನಿಮಾ ತೆರೆಗೆ - undefined

'ಯದಾ ಯದಾಹಿ ಧರ್ಮಸ್ಯ' ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದ್ದು ನಿನ್ನೆ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿದೆ. ಲಹರಿ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ.

'ಯದಾ ಯದಾಹಿ ಧರ್ಮಸ್ಯ'
author img

By

Published : Mar 24, 2019, 4:52 PM IST

ಸ್ಯಾಂಡಲ್​​​​ವುಡ್​​ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಯದಾ ಯದಾಹಿ ಧರ್ಮಸ್ಯ' ಸಿನಿಮಾ ಸೆಟ್ಟೇರಿ ಬರೋಬ್ಬರಿ ಎರಡೂವರೆ ವರ್ಷಗಳಾಗಿದ್ದು ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಚಿತ್ರೀಕರಣ ಮುಗಿಸಿ ಮುಂದಿನವಾರ ರಿಲೀಸ್​​​​ಗೆ ರೆಡಿಯಾಗಿದೆ.

'ಯದಾ ಯದಾಹಿ ಧರ್ಮಸ್ಯ' ಚಿತ್ರದ ಆಡಿಯೋ ಬಿಡುಗಡೆ

ನಿನ್ನೆ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮಾಸ್ ಲುಕ್​​​​​​​​​​​​​​ನಲ್ಲಿ ಮಿಂಚಿದ್ದು ವಿಜಯ್ ಜೊತೆಗೆ ಶ್ರಾವ್ಯ ತೆರೆ ಹಂಚಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ನೆಗೆಟಿವ್ ಶೇಡ್​​​​​ನಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ. ಸಾಯಿಕುಮಾರ್ ಈ ಪಾತ್ರದಲ್ಲಿ ನಟಿಸಲು ಚಿತ್ರದ ಕಥೆಯೇ ಕಾರಣವಂತೆ.

ವಿರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಭೂಗತ ಲೋಕದ ಕಥೆಯಾಗಿದ್ದು ವಿಜಯ್ ರಾಘವೇಂದ್ರ ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶಿಸಿದ್ದಾರೆ. ಲಹರಿ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಅಕ್ಷರ ಪ್ರೊಡಕ್ಷನ್ ಬ್ಯಾನರ್ ಅಡಿ ಅಕ್ಷರ ತಿವಾರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ಮೈಸೂರು ಟಾಕಿಸ್ ಮೂಲಕ ಇದೇ ತಿಂಗಳ 29 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Intro:ಸ್ಯಾಂಡಲ್ ವುಡ್ ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಡೈನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಔಟ್ ಅಂಡ್ ಔಟ್ ಸಿನಿಮಾ ಯದಾ ಯದಾಹಿ ಧರ್ಮಸ್ಯ.ಇನ್ನೂ ಈ ಚಿತ್ರ ಸೆಟ್ಟೇರಿ ಬರೋಬರಿ ಎರಡು ವರೆ ವರ್ಷಗಳಾಗಿದ್ದು ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಚಿತ್ರೀಕರಣ ಮುಗಿಸಿ ಮುಂದಿನವಾರ ರಿಲೀಸ್ ಗೆ ರೆಡಿಯಾಗಿದ್ದು ಇಂದು ಚಿತ್ರದ ಆಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.ಅದ್ರೆ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಿತ್ರದ ನಾಯಕರೇ ಗೈರಾಗಿದ್ದು ಕಾರ್ಯಕ್ರಮದಲ್ಲಿ ಎದ್ದು ಕಾಣಿಸುತಿತ್ತು.ಅಲ್ಲದೆ ನಾಯಕ‌ನಟರ ಗೈರಿಗೆ ಲಹರಿ ಸಂಸ್ಥೆಯ ಮಾಲೀಕರಾದ ವೇಲು ಅಸಮಾಧಾನ ವ್ಯಕ್ತಪಡಿಸಿ ಅಡಿಯೋ ಬಿಡುಗಡೆ ಮಾಡಿದ್ರು.

Body:ಇನ್ನೂ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮಾಸ್ ಲುಕ್ ನಲ್ಲಿ ಮಿಂಚಿದ್ದು ವಿಜಯ್ ರಾಘವೇಂದ್ರ ಜೊತೆ ಶ್ರಾವ್ಯ ಸ್ಕ್ರೀನ್ ಶೇರ್ ಮಾಡಿದ್ದಾರೆ.ಅಲ್ಲದೆ ಪ್ರಜ್ವಲ್ ದೇವರಾಜ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ಪ್ಲೇ ಮಾಡಿದ್ದಾರೆ.ಹಾಗೂ ಈ ಚಿತ್ರದ ಮತ್ತೋಂದು ವಿಶೇಷ ಅಂದ್ರೆ ಡೈಲಾಗ್ ಕಿಂಗ್ ಸಾಯಿಕುಮಾರ್ ನೆಗೆಟಿವ್ ಶೇಡ್ ನ‌ಪಾತ್ರ ದಲ್ಲಿ ಕಾಣಿಸಿದ್ದಾರೆ.ಕನ್ನಡದಲ್ಲಿ ಇದೇ ಮೊದಲಬಾರಿಗೆ ಸಾಯಿಕುಮಾರ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿದ್ದು.ಅವರು ಈ ಪಾತ್ರದಲ್ಲಿ ನಟಿಸಲು ಚಿತ್ರದ ಕಥೆಯೇ ಕಾಣರವಂತೆ.

Conclusion:ಇನ್ನೂ ಈ ಚಿತ್ರವನ್ನು ವಿರಾಜ್ ನಿರ್ದೇಶನ ಮಾಡಿದ್ದು ಅಂಡರ್ ಗ್ರೌಂಡ್ ನ ಕಥೆಯ ಹೆಣೆದಿದ್ದು ಇದು ವರೆಗೂ ವಿಜಯ್ ರಾಘವೇಂದ್ರ ಯಾವುದೇ ಚಿತ್ರಗಳಲ್ಲಿ ಕಾಣಿಸಿದ ಪಾತ್ರದಲ್ಲಿ ನಟಿಸಿದ್ದಾರೆ.ಅಲ್ಲದೆ ಯದಾ ಯದಾಹಿ ಧರ್ಮಸ್ಯ ಪಕ್ಕಾ ಆಕ್ಷನ್ ಕಮರ್ಷಿಯಲ್ ಚಿತ್ರ ಎಂದು ನಿರ್ದೇಶಕರು ಹೇಳಿದ್ರು.ಇನ್ನೂ ಚಿತ್ರಕ್ಕೆ ಜೂಡಾ ಸ್ಯಾಂಡಿ ಟ್ಯೂನ್ ಕಂಪೋಸ್ ಮಾಡಿದ್ದು ಲಹರಿ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಇನ್ನೂ ಈ ಚಿತ್ರವನ್ನು ಅಕ್ಷರ ಪ್ರೊಡಕ್ಷನ್ ಬ್ಯಾನರ್ ಅಡಿ ಅಕ್ಷರ ತಿವಾರಿ ನಿರ್ಮಾಣ ಮಾಡಿದ್ದು .ಮೈಸೂರು ಟಾಕಿಸ್ ಥ್ರೂ ರಾಜ್ಯಾದ್ಯಂತ ಇದೇ ತಿಂಗಳ ೨೯ರಂದು ಯದಾ ಯದಾಹಿ ಧರ್ಮಸ್ಯ ಚಿತ್ರ ಗ್ರಾಂಡ್ ರಿಲೀಸ್ ಆಗ್ತಿದೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.