ETV Bharat / sitara

ಅಮ್ಮನ ಹುಟ್ಟುಹಬ್ಬಕ್ಕೆ ವಿಶ್​​ ಮಾಡಿದ ಸಾರಾ ಅಲಿ ಖಾನ್​ - sara ali khan latest news

ಬಾಲಿವುಡ್​​ ನಟಿ ಸಾರಾ ಅಲಿಖಾನ್​ ತಾಯಿ ಅಮೃತಾ ಸಿಂಗ್​​ ಹುಟ್ಟು ಹಬ್ಬ. ಅಮ್ಮನ ಬರ್ತ್​​​ ಡೇಗೆ ಕೂಲಿ ನಂ 1 ನಟಿ ಸುಂದರವಾದ ಫೋಟೋಗಳನ್ನು ಶೇರ್​​ ಮಾಡುವ ಮೂಲಕ ವಿಶ್​ ಮಾಡಿದ್ದಾರೆ.

ಅಮ್ಮನ ಹುಟ್ಟುಹಬ್ಬಕ್ಕೆ ವಿಶ್​​ ಮಾಡಿದ ಬಿ-ಟೌನ್​ ಸಾರಾ

author img

By

Published : Feb 9, 2021, 3:47 PM IST

ಇಂದು ಬಾಲಿವುಡ್​​ ನಟಿ ಸಾರಾ ಅಲಿಖಾನ್​ ತಾಯಿ ಅಮೃತಾ ಸಿಂಗ್​​ ಹುಟ್ಟು ಹಬ್ಬ. ಅಮ್ಮನ ಬರ್ತ್​​​ ಡೇಗೆ ಕೂಲಿ ನಂ 1 ನಟಿ ಸುಂದರವಾದ ಫೋಟೋಗಳನ್ನು ಶೇರ್​​ ಮಾಡುವ ಮೂಲಕ ವಿಶ್​ ಮಾಡಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಾಕಿ ಬರೆದಿರುವ ಸಾರಾ, ನನ್ನ ಪ್ರಪಂಚದಂತೆ ಇರುವ ಅಮ್ಮ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ನೀನು ನನ್ನ ಕನ್ನಡಿ ಇದ್ದಂತೆ. ನೀನು ನನಗೆ ಬಲ ಮತ್ತು ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.

ಸಾರಾ ಅಲಿಖಾನ್​​ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದು, ಜೀವನದ ಸುಂದರ ಕ್ಷಣಗಳನ್ನು ಶೇರ್​​ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಈ ಹಿಂದೆ ತಾಯಿಯ ಜೊತೆ ಮಾಲ್ಡೀವ್ಸ್​​ಗೆ ಹೋಗಿದ್ದ ಫೋಟೋಗಳನ್ನು ಅಮ್ಮನ ಹುಟ್ಟುಹಬ್ಬದ ಪ್ರಯುಕ್ತ ಪೋಸ್ಟ್​​ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.