ಇಂದು ವಿಶ್ವಾದ್ಯಂತ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮತ್ತೆ ಕೆಲವರು ರೋಸ್, ಗಿಫ್ಟ್ , ಡಾಲ್ ಹೀಗೆ ತಮ್ಮ ಪ್ರೇಮಿಗಳಿಗೆ ಇಷ್ಟವಾದ ವಸ್ತುಗಳನ್ನು ನೀಡಿ ಪ್ರಪೋಸ್ ಮಾಡುತ್ತಿದ್ದಾರೆ.
ಪ್ರೀತಿಪಾತ್ರರಾದ ವ್ಯಕ್ತಿ ನಮ್ಮೊಂದಿಗೆ ಇಲ್ಲದಿದ್ದರೂ ಸದಾ ಮನಸಿನಲ್ಲಿ ಇಟ್ಟು ಆರಾಧಿಸುವುದು ನಿಜವಾದ ಪ್ರೇಮ. ಇನ್ನು ಸ್ಯಾಂಡಲ್ವುಡ್ನಲ್ಲಿ ಅಂಬರೀಶ್ ಹಾಗೂ ಸುಮಲತಾ ಬೆಸ್ಟ್ ಕಪಲ್ ಎಂದು ಹೆಸರಾದವರು. ವಿಪರ್ಯಾಸ ಎಂದರೆ ರೆಬಲ್ ಸ್ಟಾರ್ ಇಂದು ನಮ್ಮೊಂದಿಗೆ ಇಲ್ಲ. ಆದರೂ ಅವರೊಂದಿಗೆ ಕಳೆದ ದಿನಗಳನ್ನು ಅವರ ಪ್ರೀತಿಯ ಪತ್ನಿ ಸುಮಲತಾ ನೆನಪಿಸಿಕೊಳ್ಳದ ದಿನವೇ ಇಲ್ಲ.
Love ..lasts a lifetime....it needs to..
— sumalatha ambareesh 🇮🇳 (@sumalathaA) February 14, 2019 " class="align-text-top noRightClick twitterSection" data="
My love..will watch over and protect me and Abi..this lifetime & forever
Please bless our son #abishekambareesh s teaser release of #Amar today
Happy #ValentinesDay to all who know what love is all about pic.twitter.com/g1tI0Ijx7x
">Love ..lasts a lifetime....it needs to..
— sumalatha ambareesh 🇮🇳 (@sumalathaA) February 14, 2019
My love..will watch over and protect me and Abi..this lifetime & forever
Please bless our son #abishekambareesh s teaser release of #Amar today
Happy #ValentinesDay to all who know what love is all about pic.twitter.com/g1tI0Ijx7xLove ..lasts a lifetime....it needs to..
— sumalatha ambareesh 🇮🇳 (@sumalathaA) February 14, 2019
My love..will watch over and protect me and Abi..this lifetime & forever
Please bless our son #abishekambareesh s teaser release of #Amar today
Happy #ValentinesDay to all who know what love is all about pic.twitter.com/g1tI0Ijx7x
ವ್ಯಾಲೆಂಟೈನ್ ಡೇಗಾಗಿ ಸುಮಲತಾ ಪ್ರೇಮಿಗಳಿಗೆ ಶುಭಾಶಯ ತಿಳಿಸಿದ್ದಾರೆ. ನಿಜವಾದ ಪ್ರೀತಿ ಎಂದರೆ ಏನು ಎಂಬುದನ್ನು ತಮ್ಮದೇ ಬರಹದ ಮೂಲಕ ವ್ಯಕ್ತಪಡಿಸಿದ್ದಾರೆ. 'ಪ್ರೀತಿ ಎಂದಿಗೂ ಕೊನೆ ಆಗುವುದಿಲ್ಲ. ಜೀವನ ಪರ್ಯಂತ ಅವರು ನನ್ನ ಮತ್ತು ಅಭಿಯನ್ನು ಕಾಪಾಡುತ್ತಾರೆ ಎಂದು ಸುಮಲತಾ ಬಹಳ ಎಮೋಶನಲ್ ಆಗಿ ಹೇಳಿಕೊಂಡಿದ್ದಾರೆ. ನಮ್ಮ ಮಗನನ್ನು ಆಶೀರ್ವಾದ ಮಾಡಿ. ಅಭಿಷೇಕ್ ನಟನೆಯ 'ಅಮರ್' ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪ್ರೀತಿ ಏನು ಎಂದು ತಿಳಿದವರಿಗೆಲ್ಲಾ ಹ್ಯಾಪಿ ವ್ಯಾಲೆಂಟೈನ್ಸ್ ಡೇ' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.