ETV Bharat / sitara

ವದಂತಿಗಳನ್ನು ನಂಬಬೇಡಿ...ಎಸ್​​​​ಪಿಬಿ ಕೋವಿಡ್​​​-19 ವರದಿ ಬಗ್ಗೆ ಪುತ್ರ ಹೇಳಿದ್ದೇನು..? - Charan update about spb health

ನಮ್ಮ ತಂದೆ ಕೋವಿಡ್​​-19 ವರದಿ ಇನ್ನೂ ಬಂದಿಲ್ಲ, ಅವರ ಆರೋಗ್ಯ ಸ್ಥಿರವಾಗಿದೆ. ಇಂದಿಗೂ ವೆಂಟಿಲೇಟರ್​​ ಮೂಲಕ ಚಿಕಿತ್ಸೆ ಮುಂದುವರೆಸಲಾಗಿದೆ. ವರದಿ ನೆಗೆಟಿವ್ ಬರುವುದಾಗಿ ನಮಗೂ ವಿಶ್ವಾಸವಿದೆ ಎಂದು ಎಸ್​​​​.ಬಿ. ಬಾಲಸುಬ್ರಹ್ಮಣ್ಯಂ ಪುತ್ರ ಎಸ್​​​​.ಪಿ. ಚರಣ್ ಮಾಹಿತಿ ನೀಡಿದ್ದಾರೆ.

SPB corona report
ಎಸ್​​​​​ಪಿಬಿ ಕೊರೊನಾ ವರದಿ
author img

By

Published : Aug 24, 2020, 1:36 PM IST

Updated : Aug 24, 2020, 3:24 PM IST

ಚೆನ್ನೈ: ನಿನ್ನೆಯಷ್ಟೇ ಸಾಹಿತಿ ಕೆ. ಕಲ್ಯಾಣ್​​​​​ ಎಸ್​​​ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಅವರ ಆರೋಗ್ಯ ಸ್ಥಿರವಾಗಿದ್ದು ಕೊರೊನಾ ವರದಿ ನೆಗೆಟಿವ್ ಬಂದಿದೆ, ಅಲ್ಲದೆ ಸ್ವತ: ಉಸಿರಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇದೀಗ ಎಸ್​​​​​​ಪಿಬಿ ಪುತ್ರ ಫೇಸ್​​​ಬುಕ್ ಲೈವ್​​​ನಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  • " class="align-text-top noRightClick twitterSection" data="">

ನಾನು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಿನ್ನೆಯಿಂದ ನಮ್ಮ ತಂದೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ವರದಿ ಇನ್ನೂ ಬಂದಿಲ್ಲ. ತಂದೆಯ ರಿಪೋರ್ಟ್​ ನೆಗೆಟಿವ್ ಬರುವುದಾಗಿ ನಾವೂ ಕೂಡಾ ನಂಬಿದ್ದೇವೆ. ಅಷ್ಟೇ ಅಲ್ಲ ವೆಂಟಿಲೇಟರ್​​​ ಮೂಲಕವೇ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ. ತಂದೆ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಇಂದು ಸಂಜೆ ವೈದ್ಯರೊಂದಿಗೆ ಮಾತನಾಡಿ ತಂದೆ ಆರೋಗ್ಯದ ಬಗ್ಗೆ ಮತ್ತಷ್ಟು ಅಪ್​​​ಡೇಟ್ ನೀಡುತ್ತೇನೆ ಎಂದು ಎಸ್​​​​​.ಪಿ ಚರಣ್ ಹೇಳಿದ್ದಾರೆ.

Last Updated : Aug 24, 2020, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.