ETV Bharat / sitara

ಚಾಲೆಂಜ್‌ ಎದುರಿಸುವುದೇ ಜೀವನ.. ಬರ್ತ್‌ಡೇ ಸಂಭ್ರಮದಲ್ಲಿರುವ ರಾಗಿಣಿ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ..

author img

By

Published : May 24, 2021, 9:16 AM IST

Updated : May 24, 2021, 10:26 AM IST

ಇಂದು 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ರಾಗಿಣಿ ದ್ವಿವೇದಿ, ಈಟಿವಿ ಭಾರತದ ಜೊತೆ ಹಲವಾರು ವಿಷಯಗಳನ್ನ ಹಂಚಿಕೊಂಡಿದ್ದಾರೆ..

ರಾಗಿಣಿ
ರಾಗಿಣಿ

ವೀರ ಮದಕರಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಗಿರಿ ಪಡೆದ ನಟಿ ರಾಗಿಣಿ ದ್ವಿವೇದಿ. ಗ್ಲ್ಯಾಮರ್ ಪಾತ್ರಗಳಲ್ಲದೇ, ಆ್ಯಕ್ಷನ್ ಹೀರೋಯಿನ್ ಆಗಿ ಯಶಸ್ಸು ಕಂಡ ಬೋಲ್ಡ್ ನಟಿ.

ಕನ್ನಡ ಚಿತ್ರರಂಗದಲ್ಲಿ ಒಂದು ದಶಕದ ಸಿನಿಮಾ ಜರ್ನಿ ಕಂಪ್ಲೀಟ್ ಮಾಡಿರುವ ತುಪ್ಪದ ಹುಡುಗಿಯ ಬಾಳಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಸಂಚಲನ ಸೃಷ್ಟಿಸಿತ್ತು.

ರಾಗಿಣಿ ದ್ವಿವೇದಿ ವಿಶೇಷ ಸಂದರ್ಶನ..​​

ಸದ್ಯ ಈ ಪ್ರಕರಣದಿಂದ ಹೊರಬಂದಿರುವ ಅವರು, ಕೊರೊನಾ ಕಷ್ಟದಲ್ಲಿರುವ ಹಸಿದವರ ಹೊಟ್ಟೆಯನ್ನ ತುಂಬಿಸುವ ಕೆಲಸ ಮಾಡ್ತಿದ್ದಾರೆ.

ಇಂದು 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಗಿಣಿ ದ್ವಿವೇದಿ, ಈಟಿವಿ ಭಾರತದ ಜೊತೆ ಹಲವಾರು ವಿಷಯಗಳನ್ನ ಹಂಚಿಕೊಂಡಿದ್ದಾರೆ.

Last Updated : May 24, 2021, 10:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.